AIESL ನೇಮಕಾತಿ 2023, ಅರ್ಜಿ ಸಲ್ಲಿಸಿ | AIESL Recruitment 2023 Notification

Telegram Group Join Now
WhatsApp Group Join Now

ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ (AIESL) ನಲ್ಲಿ‌ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (AIESL Recruitment 2023 Notification) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಏರ್’ಫೋರ್ಸ್ ಶಾಲೆ ನೇಮಕಾತಿ 2023

ಆದಾಯ ತೆರಿಗೆ ಇಲಾಖೆ ಹೊಸ ನೇಮಕಾತಿ

AIESL Recruitment 2023 Notification ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ (AIESL)
ವೇತನ ಶ್ರೇಣಿ: 25,000 ರೂ
ಉದ್ಯೋಗ ಸ್ಥಳ: ಬೆಂಗಳೂರು, ಚನೈ, ಹೈದರಾಬಾದ್

ಶೈಕ್ಷಣಿಕ ಅರ್ಹತೆ:
Aircraft Technician (B1) – ಡಿಪ್ಲೊಮಾ
Aircraft Technician (B2) – ಡಿಪ್ಲೊಮಾ
Skilled Plant Technician (Mechanical) – ಡಿಪ್ಲೊಮಾ
Skilled Plant Technician (Electrical) – ಡಿಪ್ಲೊಮಾ
Skilled Technician (Painter) – 10 ನೇ ತರಗತಿ

ಹುದ್ದೆಗಳ ವಿವರ:
Aircraft Technician (B1) – 23
Aircraft Technician (B2) – 9
Skilled Plant Technician (Mechanical) – 2
Skilled Plant Technician (Electrical) – 1
Skilled Technician (Painter) – 1
ಒಟ್ಟು ಹುದ್ದೆಗಳ ಸಂಖ್ಯೆ: 36

ವಯೋಮಿತಿ:
ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ ಅಧಿಸೂಚನೆಯ ಪ್ರಕಾರ ಗರಿಷ್ಠ ವಯೋಮಿತಿಯು 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳಿಗೆ: 05 ವರ್ಷ
OBC ಅಭ್ಯರ್ಥಿಗಳಿಗೆ: 03 ವರ್ಷ

ಅರ್ಜಿ ಶುಲ್ಕ:
SC/ST/Ex-Servicemen ಅಭ್ಯರ್ಥಿಗಳಿಗೆ: 500 ರೂ
Gen/EWS/OBC ಅಭ್ಯರ್ಥಿಗಳಿಗೆ: Rs.1000 ರೂ

ವಾಕ್-ಇನ್-ಇಂಟರ್ವ್ಯೂ ಸ್ಥಳ:
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು 20-03-2023 ರಂದು ಕೆಳಗಿನ ಸ್ಥಳಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.
Chennai – Tamil Nadu:
 DGM(Engg) Office, AIESL, New Integrated Service Complex, Meenambakkam, Chennai
Bengaluru – Karnataka: Air India Conference Room, 2nd Floor, Alpha-3, Kempegowda International Airport, Bengaluru
Hyderabad – Telangana: AIESL MRO, Near Gate No.3, Shamshabad, Rajiv Gandhi International Airport, Hyderabad

ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 22-02-2023
ವಾಕ್-ಇನ್-ಇಂಟರ್ವ್ಯೂ ದಿನಾಂಕ: 20-03-2023

AIESL Recruitment 2023 Notification ವಾಕ್-ಇನ್-ಇಂಟರ್ವ್ಯೂ ದಿನಾಂಕ:
Aircraft Technician (B1) – 14th, 17th & 20th ಮಾರ್ಚ್ 2023
Aircraft Technician (B2) – 14th, 17th & 20th ಮಾರ್ಚ್ 2023
Skilled Plant Technician (Mechanical) – 20-03-2023
Skilled Plant Technician (Electrical) – 20-03-2023
Skilled Technician (Painter) – 20-03-2023

ಪ್ರಮುಖ ಲಿಂಕ್ ಗಳು:
ಅಧಿಸೂಚನೆ: ಡೌನ್‌ಲೋಡ್
ಅಧಿಕೃತ ವೆಬ್ಸೈಟ್: aiesl.airindia.in

Telegram Group Join Now
WhatsApp Group Join Now

2 thoughts on “AIESL ನೇಮಕಾತಿ 2023, ಅರ್ಜಿ ಸಲ್ಲಿಸಿ | AIESL Recruitment 2023 Notification”

Leave a Comment