ವೋಟರ್ ಕಾರ್ಡ್ ಮೊಬೈಲ್‌ನಲ್ಲೇ ಡೌನ್‌ಲೋಡ್ ಮಾಡಿ | Voter ID Card Download Online 2024 @voters.eci.gov.in

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವು Voter ID Card Download ಮಾಡಬೇಕಾ..? ಹೇಗೆ ಡೌನ್‌ಲೋಡ್ ಮಾಡಬೇಕು ಎಂಬ ಚಿಂತೆಯಲ್ಲಿದ್ದೀರಾ..? ಹಾಗಿದ್ದರೇ ಚಿಂತನೆ ಬೀಡಿ. ಈ ಲೇಖನದಲ್ಲಿ ವೋಟರ್ ಕಾರ್ಡ್ ಡೌನ್‌ಲೋಡ್ ಮಾಡುವ ವಿಧಾನವನ್ನು ತಿಳಿಸಿದ್ದೇವೆ ಓದಿರಿ.

ಹೌದು ಸ್ನೇಹಿತರೇ.. ದೇಶದಲ್ಲಿ ಏಪ್ರಿಲ್ 19 ರಿಂದ 2024ರ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ಜರುಗಲಿದೆ. ಕರ್ನಾಟಕದಲ್ಲಿ ಏಪ್ರಿಲ್‌ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.

ನಿಮ್ಮಲ್ಲಿ Voter ID Smart Copy ಇದ್ದರೆ ಒಳಿತು. ಮತದಾರ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡುವ ವಿಧಾನವನ್ನು ಈ ಕೇಳಗೆ ನೀಡಲಾಗಿದೆ ಗಮನಿಸಿ.

Voter ID Card Download ಮಾಡುವ ವಿಧಾನ:

  • Step-1: ಮೊದಲಿಗೆ voters.eci.gov.in ಗೆ ಭೇಟಿ ನೀಡಿ. ಅಲ್ಲಿ Services ಎಂಬ ವಿಭಾಗದಲ್ಲಿ E-EPIC Download ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.
  • Step-2: ನಿಮ್ಮ ಮೊಬೈಲ್‌ ನಂಬರ್‌ ಮತ್ತು ಪಾಸ್‌ವರ್ಡ್‌ ಎಂಟರ್‌ ಮಾಡಿ, ಕ್ಯಾಪ್ಚಾ ನಮೂದಿಸಿ Request OTP ಮೇಲೆ ಕ್ಲಿಕ್‌ ಮಾಡಿ.
  • Step-3: ನಿಮ್ಮ ಮೊಬೈಲ್‌ ನಂಬರ್‌ಗೆ ಬಂದಿರುವ OTP ಅನ್ನು ಎಂಟರ್‌ ಮಾಡಿ ರಾಷ್ಟ್ರೀಯ ಮತದಾರ ಸೇವಾ ಪೋರ್ಟಲ್‌ಗೆ Login ಆಗಿ.
  • Step-4: ಮುಂದಿನ ಪುಟದಲ್ಲಿ Download electronic copy of EPIC Card ಎಂಬ ವಿಭಾಗದಲ್ಲಿ EPIC No. ಎಂಬುದನ್ನು ಆಯ್ಕೆ ಮಾಡಿ. ನಿಮ್ಮ ವೋಟರ್‌ ಐಡಿ ನಂಬರ್‌ ಎಂಟರ್‌ ಮಾಡಿ. ರಾಜ್ಯದ ಹೆಸರನ್ನು ಆಯ್ಕೆ ಮಾಡಿ. ನಂತರ Search ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-5: ಅಲ್ಲಿಯೇ ಕೇಳಗೆ ನಿಮ್ಮ ಹೆಸರು ಮತ್ತು ಇತರೆ ಮಾಹಿತಿ ಲಭ್ಯವಾಗುತ್ತದೆ. Send OTP ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-6: ನಿಮ್ಮ ಮೊಬೈಲ್‌ಗೆ ಬಂದಿರುವ OTP ಅನ್ನು ಎಂಟರ್‌ ಮಾಡಿ, Verify ಬಟನ್‌ ಮೇಲೆ ಕ್ಲಿಕ್‌ ಆಡಿ.
  • Step-7: ಅಲ್ಲಿಯೇ ಕೇಳ ಭಾಗದಲ್ಲಿ Download e-EPIC ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-8: ಅಂತಿಮವಾಗಿ ನಿಮ್ಮ ಮುಂದೆ Color Voter ID Download ಆಗುತ್ತದೆ. ಅದನ್ನು Save ಮಾಡಿಟ್ಟುಕೊಳ್ಳಿ.

Voter ID Card Download Link:

Download ಲಿಂಕ್:‌ Download ಮಾಡಿ
ಅಧಿಕೃತ ವೆಬ್‌ಸೈಟ್‌ ಲಿಂಕ್: voters.eci.gov.in

ಅಂತಿಮ ನುಡಿ: ಸ್ನೇಹಿತರೇ ನಿಮ್ಮ ಮೊಬೈಲ್‌ನಲ್ಲಿ Digital Voter ID Card Download ಮಾಡಲು ನಾವು ನೀಡಿರುವ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಇದೆ ರೀತಿಯ ಮಾಹಿತಿಗಳನ್ನು ಪಡೆಯಲು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ. -ಧನ್ಯವಾದಗಳು

ಇತರೆ ಮಾಹಿತಿಗಳನ್ನು ಓದಿ:

Karnataka Voter List Download 2024

ಗೃಹಲಕ್ಷ್ಮಿ DBT Status Check ಮಾಡಿ, 2000 ರೂ. ಬಂತಾ ನೋಡಿ

Ration Card Status Karnataka Online 2024

Telegram Group Join Now
WhatsApp Group Join Now

2 thoughts on “ವೋಟರ್ ಕಾರ್ಡ್ ಮೊಬೈಲ್‌ನಲ್ಲೇ ಡೌನ್‌ಲೋಡ್ ಮಾಡಿ | Voter ID Card Download Online 2024 @voters.eci.gov.in”

Leave a Comment