ಜಿಲ್ಲಾ ಪಂಚಾಯತನಲ್ಲಿ ವಿವಿಧ ಹುದ್ದೆಗಳು ಖಾಲಿ, ಅರ್ಜಿ ಸಲ್ಲಿಸಿ | Ballari Zilla Panchayat Recruitment 2023 Apply Online

ಬಳ್ಳಾರಿ ಜಿಲ್ಲಾ ಪಂಚಾಯತನಲ್ಲಿ ಖಾಲಿ‌ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (Ballari Zilla Panchayat Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

SSC ಭರ್ಜರಿ ನೇಮಕಾತಿ 2023

SDA ನೇಮಕಾತಿಗೆ ಅಧಿಸೂಚನೆ 2023

ರಾಯಚೂರು ಜಿಲ್ಲಾ ಕೋರ್ಟ್ ನೇಮಕಾತಿ 2023, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕಂದಾಯ ಇಲಾಖೆ ಬೃಹತ್ ನೇಮಕಾತಿ 2023

Ballari Zilla Panchayat Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಬಳ್ಳಾರಿ ಜಿಲ್ಲಾ ಪಂಚಾಯತ್
ವೇತನ ಶ್ರೇಣಿ: 10,300 ರಿಂದ 15,821 ರೂ
ಉದ್ಯೋಗ ಸ್ಥಳ: ಬಳ್ಳಾರಿ
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 20-02-2023

ಶೈಕ್ಷಣಿಕ ಅರ್ಹತೆ:
ಮಲ್ಟಿ ಪರ್ಪಸ್ ವರ್ಕರ್ – 10 ನೇ ತರಗತಿ ಪಾಸ್
ಆಯುಷ ಔಷಧಿ ವಿತರಕರು – 10 ನೇ ತರಗತಿ ಪಾಸ್, ಡಿಪ್ಲೊಮಾ
ಮಸಾಜಿಸ್ಟ್ – (ಮಹಿಳಾ) – 7 ನೇ ತರಗತಿ ಪಾಸ್
ಕ್ಷಾರಸೂತ್ರ ಅಟೆಂಡರ್ – 10 ನೇ ತರಗತಿ ಪಾಸ್
ಸ್ತೀ ರೋಗ ಅಟೆಂಡರ್ – 10 ನೇ ತರಗತಿ ಪಾಸ್

ಹುದ್ದೆಗಳ ವಿವರ:
ಮಲ್ಟಿ ಪರ್ಪಸ್ ವರ್ಕರ್ – 2
ಆಯುಷ ಔಷಧಿ ವಿತರಕರು – 1
ಮಸಾಜಿಸ್ಟ್ – (ಮಹಿಳಾ) – 1
ಕ್ಷಾರಸೂತ್ರ ಅಟೆಂಡರ್ – 1
ಸ್ತೀ ರೋಗ ಅಟೆಂಡರ್ – 1

ವೇತನ ಶ್ರೇಣಿ:
ಮಲ್ಟಿ ಪರ್ಪಸ್ ವರ್ಕರ್ – 10,300 ರೂ
ಆಯುಷ ಔಷಧಿ ವಿತರಕರು – 15,821 ರೂ
ಮಸಾಜಿಸ್ಟ್ – (ಮಹಿಳಾ) – 11,356 ರೂ
ಕ್ಷಾರಸೂತ್ರ ಅಟೆಂಡರ್ – 11,356 ರೂ
ಸ್ತೀ ರೋಗ ಅಟೆಂಡರ್ – 11,356 ರೂ

ವಯೋಮಿತಿ:
ಬಳ್ಳಾರಿ ಜಿಲ್ಲಾ ಪಂಚಾಯತ್ ಅಧಿಸೂಚನೆಯ ಪ್ರಕಾರ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ:

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಜಿಲ್ಲಾ ಆಯುಷ್ ಕಛೇರಿ, KMF ನಂದಿನಿ ಡೈರಿ ಎದುರು, ಕೊಳಗಲ್ಲು ರಸ್ತೆ, ಬಳ್ಳಾರಿ – 583101 ಗೆ 20-Feb-2023 ರ ಒಳಗಾಗಿ ಕಳುಹಿಸಬೇಕಾಗುತ್ತದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಯ ಆರಂಭ ದಿನಾಂಕ: 08-02-2023
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 20-02-2023

Ballari Zilla Panchayat Recruitment 2023 ಪ್ರಮುಖ ಲಿಂಕ್ ಗಳು:

ಅಧಿಸೂಚನೆ: Download
ಅಧಿಕೃತ ವೆಬ್‌ಸೈಟ್:‌ ballari.nic.in

3 thoughts on “ಜಿಲ್ಲಾ ಪಂಚಾಯತನಲ್ಲಿ ವಿವಿಧ ಹುದ್ದೆಗಳು ಖಾಲಿ, ಅರ್ಜಿ ಸಲ್ಲಿಸಿ | Ballari Zilla Panchayat Recruitment 2023 Apply Online”

Leave a Comment