ಪದವಿ ಪಾಸಾದವರಿಗೆ BEL ನಲ್ಲಿ ಉದ್ಯೋಗ | BEL Recruitment 2023 For 205 PE, TE Posts

Telegram Group Join Now
WhatsApp Group Join Now

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಲ್ಲಿ‌ ಖಾಲಿ ಇರುವ‌ ಟ್ರೈನಿ ಇಂಜಿನಿಯರ್, ಹಾಗೂ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (BEL Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

RBI ನೇಮಕಾತಿ 2023, ಅರ್ಜಿ ಸಲ್ಲಿಸಿ.

IIT ಧಾರವಾಡ ನೇಮಕಾತಿ, ತಿಂಗಳ ಸಂಬಳ 35,000 ರೂ.

BEL Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ಹುದ್ದೆಗಳು ಸಂಖ್ಯೆ: 205
ವೇತನ ಶ್ರೇಣಿ: 30,000 ರಿಂದ 55,000 ರೂ.
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ B.Sc, B.E or B.Tech ಪೂರ್ಣಗೊಳಿಸಿರಬೇಕು.

ಹುದ್ದೆಗಳ ವಿವರ:
ಟ್ರೈನಿ ಇಂಜಿನಿಯರ್-I (FLC01) – 125
ಟ್ರೈನಿ ಇಂಜಿನಿಯರ್-I (SPS02) – 9
ಟ್ರೈನಿ ಇಂಜಿನಿಯರ್-I (MH03) – 8
ಟ್ರೈನಿ ಇಂಜಿನಿಯರ್-I (EVM04) – 43
ಟ್ರೈನಿ ಇಂಜಿನಿಯರ್-I (SK05) – 6
ಪ್ರಾಜೆಕ್ಟ್ ಇಂಜಿನಿಯರ್-I (EVM06) – 14

ವೇತನ ಶ್ರೇಣಿ:
ಟ್ರೈನಿ ಇಂಜಿನಿಯರ್-I – 30,000 ರಿಂದ 40,000 ರೂ.
ಪ್ರಾಜೆಕ್ಟ್ ಇಂಜಿನಿಯರ್-I – 40,000 ರಿಂದ 55,000 ರೂ.

ಅರ್ಜಿ ಶುಲ್ಕ:
SC/ST/PwBD ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
Project Engineer-I:
ಸಾಮಾನ್ಯ ವರ್ಗ,EWS/OBC ಅಭ್ಯರ್ಥಿಗಳಿಗೆ – 472 ರೂ.
Trainee Engineer-I:
ಸಾಮಾನ್ಯ ವರ್ಗ,EWS/OBC ಅಭ್ಯರ್ಥಿಗಳಿಗೆ – 177 ರೂ.
ಪಾವತಿಸುವ ವಿಧಾನ: ಆನ್’ಲೈನ್

BEL Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 24-06-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್‌: bel-india.in

Telegram Group Join Now
WhatsApp Group Join Now

Leave a Comment