ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಪ್ರಶ್ನೆ ಪತ್ರಿಕೆ 2023 | CAR DAR PC Question Paper 2023 PDF Download

Telegram Group Join Now
WhatsApp Group Join Now

CAR DAR PC Question Paper 2023: ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC CAR-DAR) HK 420 ಹುದ್ದೆಗಳ ನೇಮಕಾತಿಗಾಗಿ ಇಂದು (10-09-2023) ಲಿಖಿತ ಪರೀಕ್ಷೆಯನ್ನು ಪೊಲೀಸ್ ಇಲಾಖೆಯು ಯಶಸ್ವಿಯಾಗಿ ನಡೆಸಿತು.

CAR DAR ಕಾನ್ಸ್‌ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಗೆ ರಾಜ್ಯದ ವಿವಿಧ ಭಾಗದ ಸ್ಪರ್ಧಾರ್ಥಿಗಳು ಹಾಜರಾಗಿದ್ದರು. ಇಂದು ನಡೆದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 420 DAR HK PC ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಈ ಕೇಳಗೆ ನೀಡಲಾಗಿದೆ PDF ಡೌನ್‌ಲೋಡ್‌ ಮಾಡಿಕೋಳ್ಳಿ.

CAR DAR PC Question Paper 2023 PDF

ಇಲಾಖೆಯ ಹೆಸರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ
ಹುದ್ದೆಯ ಹೆಸರು: ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (CAR DAR PC)
ಹುದ್ದೆಗಳ ಸಂಖ್ಯೆ: 420 (HK)
ಪರೀಕ್ಷಾ ದಿನಾಂಕ: 10-09-2023

 • ಕೆಳಗಿನವುಗಳಲ್ಲಿ ಯಾವುದನ್ನು ಸಸ್ಯಗಳು ಮತ್ತು ಪ್ರಾಣಿಗಳನ್ನು ಜೋಡಿಸುವ ಕೊಂಡಿ (ಗಡಿರೇಖೆ) ಎನ್ನುತ್ತಾರೆ ?
  (a) ಯುಗೈನಾ
  (b) ಪ್ರೋಟಿಸ್ಟಾ
  (c) ಕಸ್ಕೂಟಾ
  (d) ಇವುಗಳಲ್ಲಿ ಯಾವುದೂ ಅಲ್ಲ
 • ಬಿಎಸ್‌ಐ ಮತ್ತು ಜೆಡ್‌ಎಸ್‌ಐ ಎಂದರೆ ಏನು ?
  (a) ದ ಬೊಟಾನಿಕಲ್ ಸರ್ವೆ ಆಫ್ ಇಂಡಿಯ ಮತ್ತು ಜುವಲಾಜಿಕಲ್ ಸರ್ವೆ ಆಫ್ ಇಂಡಿಯ
  (b) ದ ಬೊಟಾನಿಕಲ್ ಸರ್ವೀಸ್ ಆಫ್ ಇಂಡಿಯ ಮತ್ತು ಜುವಲಾಜಿಕಲ್ ಸರ್ವೀಸ್ ಆಫ್ ಇಂಡಿಯ
  (c) ದ ಬೇಸಿಕ್ ಸರ್ವೆ ಆಫ್ ಇಂಡಿಯ ಮತ್ತು ಜೋನರಿ ಸರ್ವೆ ಆಫ್ ಇಂಡಿಯ
  (d) ದ ಬೇಸಿಕ್ ಸರ್ವೀಸ್ ಆಫ್ ಇಂಡಿಯ ಮತ್ತು ಜೋನರಿ ಸರ್ವೀಸ್ ಆಫ್ ಇಂಡಿಯ
 • ಕೆಳಗಿನವುಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ?
  (a) CaSO4 2H₂O
  (b) CaCl
  (c) CaSO4
  (d) CaSO4 1/2H₂O

 • ಭಾರತದಲ್ಲಿ ಇಂಗ್ಲೀಷ್ ಭಾಷೆಯನ್ನು ಪರಿಚಯಿಸಿದ (ಆರಂಭಿಸಿದ) ಭಾರತದ ಗವರ್ನರ್ ಜನರಲ್ ಯಾರು ?
  (a) ಲಾರ್ಡ್ ಮೆಕೌಲೆ
  (b) ಲಾರ್ಡ್ ಹೇಸ್ಟಿಂಗ್ಸ್
  (c) ಲಾರ್ಡ್ ಕರ್ಜನ್
  (d) ಲಾರ್ಡ್ ಬೆಂಟಿಂಕ್‌
 • ‘ಸಾಗರ ಸಮೃದ್ಧಿ’, ಇದು ಯಾವ ಕೇಂದ್ರ ಸಚಿವಾಲಯದ ಉಪಕ್ರಮ ?
  (a) ರಕ್ಷಣಾ ಸಚಿವಾಲಯ
  (b) ಜಲಶಕ್ತಿ ಸಚಿವಾಲಯ
  (c) ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ
  (d) ಬಾಹ್ಯ ವ್ಯವಹಾರಗಳ ಸಚಿವಾಲಯ

Download CAR DAR PC Question Paper 2023 PDF
Today CAR DAR PC Question Paper: Download

ಇತರೆ ಮಾಹಿತಿಗಳನ್ನು ಓದಿ

PC Question Paper 2024

IAS KAS Free Coaching ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment