ಏಕಲವ್ಯ ಮಾದರಿ ವಸತಿ ಶಾಲೆ ನೇಮಕಾತಿ 2023 | EMRS Recruitment 2023 Apply Online

Telegram Group Join Now
WhatsApp Group Join Now

ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ (EMRS) ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (EMRS Recruitment 2023 Apply Online) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

SSC MTS ನೇಮಕಾತಿ 2023, ಕನ್ನಡದಲ್ಲಿ ಪರೀಕ್ಷೆ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹೊಸ ನೇಮಕಾತಿ 2023

ಅಸ್ಸಾಂ ರೈಫಲ್ಸ್ ನೇಮಕಾತಿ 2023

EMRS Recruitment 2023 Apply Online ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಏಕಲವ್ಯ ಮಾದರಿ ವಸತಿ ಶಾಲೆಗಳು (EMRS)
ವೇತನ ಶ್ರೇಣಿ: 18,000 ರಿಂದ 2,09,200 ರೂ.
ಹುದ್ದೆಗಳ ಸಂಖ್ಯೆ: 4062
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
Principal – ಸ್ನಾತಕೋತ್ತರ ಪದವಿ, B.Ed.
PGT – ಸ್ನಾತಕೋತ್ತರ ಪದವಿ, B.Ed, M.Sc, M.E or M.Tech in Computer Science/IT, MCA.
Accountant – ವಾಣಿಜ್ಯದಲ್ಲಿ ಪದವಿ.
Jr. Secretariat Assistant – ದ್ವಿತೀಯ ಪಿಯುಸಿ.
Lab Attendant – 10th

ಹುದ್ದೆಗಳ ವಿವರ:
Principal – 303
PGT – 2266
Accountant – 361
Jr. Secretariat Assistant – 759
Lab Attendant – 373

ವೇತನ ಶ್ರೇಣಿ:
Principal – 78,800 ರಿಂದ 2,09,200 ರೂ.
PGT – 47,600 ರಿಂದ 1,51,100 ರೂ.
Accountant – 35,400 ರಿಂದ 1,12,400 ರೂ.
Jr. Secretariat Assistant – 19,900 ರಿಂದ 63,200 ರೂ.
Lab Attendant – 18,000 ರಿಂದ 56,900 ರೂ.

ವಯೋಮಿತಿ:
ಏಕಲವ್ಯ ಮಾದರಿ ವಸತಿ ಶಾಲೆಗಳು (EMRS) ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಗರಿಷ್ಠ 50 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:
SC/ST/PwBD ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ

Principal ಹುದ್ದೆಗಳಿಗೆ:
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 2,000 ರೂ.

PGT ಹುದ್ದೆಗಳಿಗೆ:
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 1,500 ರೂ.

ಬೋಧಕೇತರ ಸಿಬ್ಬಂದಿ ಹುದ್ದೆಗಳಿಗೆ:
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 1,000 ರೂ.
ಪಾವತಿಸುವ ವಿಧಾನ: ಆನ್‌ಲೈನ್

EMRS Recruitment 2023 Apply Online ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 28-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31-07-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್ಲೋಡ್
ಬೋಧಕೇತರ ಸಿಬ್ಬಂದಿ ಆನ್‌ಲೈನ್ ಅರ್ಜಿ: Apply ಮಾಡಿ
Principal ಆನ್‌ಲೈನ್ ಅರ್ಜಿ: Apply ಮಾಡಿ
PGT ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: emrs.tribal.gov.in

Telegram Group Join Now
WhatsApp Group Join Now

Leave a Comment

error: Content is protected !!