ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 203, ಅರ್ಜಿ ಸಲ್ಲಿಕೆ ಆರಂಭ | Forest Watcher Recruitment 2023 Karnataka Apply Online @kfdrecruitment.in

Telegram Group Join Now
WhatsApp Group Join Now

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 310 ಅರಣ್ಯ ವೀಕ್ಷಕ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆ (Forest Watcher Recruitment 2023) ಯನ್ನು ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಅರಣ್ಯ ವೀಕ್ಷಕ ತಾತ್ಕಾಲಿಕ ಅರ್ಹತಾ ಪಟ್ಟಿ ಪ್ರಕಟ

ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿ 2023

Forest Watcher Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಇಲಾಖೆ: ಕರ್ನಾಟಕ ಅರಣ್ಯ ಇಲಾಖೆ (Karnataka Forest Department)
ವೇತನ ಶ್ರೇಣಿ: 18,600 ರೂ. ರಿಂದ 32,600 ರೂ.
ಹುದ್ದೆಗಳ ಸಂಖ್ಯೆ: 310
ಉದ್ಯೋಗ ಸ್ಥಳ: ಕರ್ನಾಟಕ

Forest Watcher Salary:
ಕರ್ನಾಟಕ ಅರಣ್ಯ ಇಲಾಖೆಯ ಅರಣ್ಯ ವೀಕ್ಷಕ ಹುದ್ದೆಗೆ 18,600 ರೂ. ರಿಂದ 32,600 ರೂ. ಮಾಸಿಕ ವೇತನವನ್ನು ನಿಗದಿ ಪಡಿಸಲಾಗಿರುತ್ತದೆ.

Forest Watcher Qualification:
ಕರ್ನಾಟಕ ಅರಣ್ಯ ಇಲಾಖೆಯ ಅಧಿಸೂಚನೆಯ ಪ್ರಕಾರ, ಎಸ್.ಎಸ್.ಎಲ್.ಸಿ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

Age Limit:
ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು. ಗರಿಷ್ಠ ವಯೋಮಿತಿ 33 ವರ್ಷ ಮೀರಿರಬಾರದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿ ಇರುತ್ತದೆ. ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ.

Forest Watcher Vacancy 2023
ಅರಣ್ಯ ಇಲಾಖೆಯಲ್ಲಿ 310 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿ, ನೇಮಕಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ.

Forest Watcher Physical Qualification:
ಕರ್ನಾಟಕ ಅರಣ್ಯ ಇಲಾಖೆಯ ಅಧಿಸೂಚನೆಯ ಪ್ರಕಾರ.

ಅರ್ಜಿ ಶುಲ್ಕ:
ಸಾಮಾನ್ಯ ವರ್ಗ, ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: 200 ರೂ. + ಸೇವಾ ಶುಲ್ಕ 20 ರೂ.
SC/ST/Cat-I: 100 ರೂ. + ಸೇವಾ ಶುಲ್ಕ 20 ರೂ.

Forest Watcher Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27-09-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 26-10-2023
ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ: 31-10-2023

Karnataka Forest Department Recruitment 2023 ಪ್ರಮುಖ ಲಿಂಕ್’ಗಳು:
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: kfdrecruitment.in, aranya.gov.in
ಅಧಿಸೂಚನೆಗಳು

ಬೆಂಗಳೂರು – Bengaluru  ಎ5/ಮುಅಸಂ(ಪ್ರಾ)/ಸಿಬ್ಬ0ದಿ/ಸಿಆರ್-29/2023-24 ದಿನಾಂಕ: 16.09.2023
ಬೆಳಗಾವಿ – Belagavi ಎ2/ಇಎಸ್‌ಟಿ/ಅವೀನೇನೇ/ಸಿಆರ್-24/2023-24 ದಿನಾಂಕ: 15.09.2023
ಬಳ್ಳಾರಿ – Bellary    ಎ4/ಸಿಬ್ಬಂದಿ/ನೇನೇ/ಅ.ವೀ/ಸಿಆರ್-36/2023-24 ದಿನಾಂಕ: 15.9.2023
ಚಾಮರಾಜನಗರ – Chamarajanagaraಎ2/ಸಿಬ್ಬಂದಿ/ಅ.ವೀ.ನೇ.ನೇ/ಸಿಆರ್-೦6/2023-24 ದಿನಾಂಕ: 16.9.2023
ಚಿಕ್ಕಮಗಳೂರು – Chikkamagaluru  ಎ4/ಇಎಸ್‌ಟಿ/ನೇಮಕಾತಿ/ವಿವ-25/2023-24 ದಿನಾಂಕ: 16.09.2023
ಧಾರವಾಡ – Dharwad    ಬಿ4/ಸಿಬ್ಬಂದಿ/ಅವೀ/ನೇನೇ/ಸಿಆರ್-39/2023-24 ದಿನಾಂಕ: 16.09.2023
ಹಾಸನ – Hassan    ಎ3:ಸಿಬ್ಬಂದಿ:ಅವೀನೇನೇ:ವಿವ-25/2023-24 ದಿನಾಂಕ: 19.09.2023
ಕೆನರಾ – Kanaraಎ1/ಸಿಬ್ಬಂದಿ/ಅ ವೀ/ನೇರ ನೇಮಕಾತಿ/ಸಿಆರ್-11/2023-24 ದಿನಾಂಕ: 15.09.2023
ಕಲಬುರ್ಗಿ – Kalaburgiಎ5/ಸಿಬ್ಬಂದಿ/ಅವೀ/ನೇನೇ/ಸಿಆರ್/21/2022-23 ದಿನಾಂಕ: 15.09.2023
ಕೊಡಗು – Kodaguಸಿಬ್ಬಂದಿ/ಅರಣ್ಯ ವೀಕ್ಷಕ/ಸಿಆರ್-25/2023-24 ದಿನಾಂಕ: 16.09.2023
ಮಂಗಳೂರು – Managaluruಎ4/ಸಿಬ್ಬಂದಿ/ಅ.ವೀ.ನೇ.ನೇ./ವಿವ.31/2023-24 ದಿನಾಂಕ: 16.09.2023
ಮೈಸೂರು – Mysoreಎ2/ಸಿಬ್ಬಂದಿ/ಅ.ವೀ/ನೇ.ನೇ/ಸಿಆರ್-10/2023-24 ದಿನಾಂಕ: 15.09.2023
ಶಿವಮೊಗ್ಗ – Shivamogaಎ1/ಸಿಬ್ಬಂದಿ/ಅ.ವೀಕ್ಷಕ/ನೇ.ನೇಮಕಾತಿ/ಸಿಆರ್-18/2023-24 ದಿನಾಂಕ: 16.09.2023

ಈ ಮಾಹಿತಿಗಳನ್ನು ಓದಿ:

ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನೇಮಕಾತಿ 2023

ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ 2023

KMF ನೇಮಕಾತಿ 2023, ವಿವಿಧ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment