FDA, SDA ಮತ್ತು ಇತರೆ ಹುದ್ದೆಗಳ ನೇಮಕಾತಿ 2023 | Chitradurga DCCB Recruitment 2023 Apply Online @chitradurgadccbank.com

Telegram Group Join Now
WhatsApp Group Join Now

ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Chitradurga DCCB Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

Chitradurga DCCB Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ
ವೇತನ ಶ್ರೇಣಿ: 37,900 ರಿಂದ 70,850 ರೂ.
ಹುದ್ದೆಗಳ ಸಂಖ್ಯೆ: 68
ಉದ್ಯೋಗ ಸ್ಥಳ: ಚಿತ್ರದುರ್ಗ

CDCCB Recruitment 2023 ಹುದ್ದೆಗಳ ವಿವರ:
ಸಹಾಯಕ ಪ್ರಧಾನ ವ್ಯವಸ್ಥಾಪಕರು – 06
ಪ್ರಥಮ ದರ್ಜೆ ಗುಮಾಸ್ತರು – 09
ದ್ವಿತೀಯ ದರ್ಜೆ ಗುಮಾಸ್ತರು – 35
ಕಂಪ್ಯೂಟರ್ ಇಂಜಿನಿಯರ್ – 02
ವಾಹನ ಚಾಲಕರು – 02
ಅಟೆಂಡರ್/ಸಹಾಯಕರು – 14

ವೇತನ ಶ್ರೇಣಿ:
ಸಹಾಯಕ ಪ್ರಧಾನ ವ್ಯವಸ್ಥಾಪಕರು – 40,900 ರಿಂದ 78,200 ರೂ.
ಪ್ರಥಮ ದರ್ಜೆ ಗುಮಾಸ್ತರು – 37,900 ರಿಂದ 70,850 ರೂ.
ದ್ವಿತೀಯ ದರ್ಜೆ ಗುಮಾಸ್ತರು – 30,350 ರಿಂದ 58,250 ರೂ.
ಕಂಪ್ಯೂಟರ್ ಇಂಜಿನಿಯರ್ – 30,350 ರಿಂದ 58,250 ರೂ.
ವಾಹನ ಚಾಲಕರು – 27,650 ರಿಂದ‌ 52,650 ರೂ.
ಅಟೆಂಡರ್/ಸಹಾಯಕರು – 23,500 ರಿಂದ 47,650 ರೂ.

ಶೈಕ್ಷಣಿಕ ಅರ್ಹತೆ:
ಸಹಾಯಕ ಪ್ರಧಾನ ವ್ಯವಸ್ಥಾಪಕರು – ಸ್ನಾತಕೋತ್ತರ ಪದವಿ, ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಪ್ರಥಮ ದರ್ಜೆ ಗುಮಾಸ್ತರು – ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ, ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ದ್ವಿತೀಯ ದರ್ಜೆ ಗುಮಾಸ್ತರು – ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಕಂಪ್ಯೂಟರ್ ಇಂಜಿನಿಯರ್ – B.E(Computer science) /BSc (Computer science) /BCA ಪದವಿ ಹೊಂದಿರಬೇಕು.
ವಾಹನ ಚಾಲಕರು – SSLC, ಲಘು ಮತ್ತು ಬೃಹತ್ ವಾಹನ ಚಾಲನೆ ಪರವಾನಗಿ ಹೊಂದಿರಬೇಕು
ಅಟೆಂಡರ್/ಸಹಾಯಕರು – SSLC

ವಯೋಮಿತಿ:
ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ ‌18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
2A, 2B, 3A, 3B ಅಭ್ಯರ್ಥಿಗಳಿಗೆ: 3 ವರ್ಷ
SC/ST/Cat-I ಅಭ್ಯರ್ಥಿಗಳಿಗೆ: 5 ವರ್ಷ

ಅರ್ಜಿ ಶುಲ್ಕ:
ಸಾಮಾನ್ಯ ವರ್ಗ, ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: 1,500 ರೂ.
SC/ST/Cat-I ಅಂಗವಿಕಲ, ಮಾಜಿ ಸೈನಿಕ, ಹಾಗೂ ವಿಧವಾ ಅಭ್ಯರ್ಥಿಗಳಿಗೆ: 750 ರೂ.

Chitradurga DCCB Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15-09-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 16-10-2023

Chitradurga DCCB Notification 2023 ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: www.chitradurgadccbank.com

ಈ ಮಾಹಿತಿಗಳನ್ನು ಓದಿ:

ಅರಣ್ಯ ಇಲಾಖೆ ನೇಮಕಾತಿ 2023

ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ 2023

KMF ನೇಮಕಾತಿ 2023, ವಿವಿಧ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment

error: Content is protected !!