ಭಾರತೀಯ ಸೇನೆ ನೇಮಕಾತಿ 2023 | Indian Army Recruitment 2023 For NCC Special Entry Scheme

Telegram Group Join Now
WhatsApp Group Join Now

ಭಾರತೀಯ ಸೇನೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿಗಾಗಿ ಅಧಿಸೂಚನೆ (Indian Army Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

PDO ಹುದ್ದೆಗಳ ನೇಮಕಾತಿ 2023

Indian Army Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಭಾರತೀಯ ಸೇನೆ (Indian Army)
ಒಟ್ಟು ಹುದ್ದೆಗಳು: 55  ಹುದ್ದೆಗಳು
ವೇತನ ಶ್ರೇಣಿ: 56,100 ರಿಂದ 2,50,000 ರೂ.
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
ಭಾರತೀಯ ಸೇನೆ (Indian Army) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

ಹುದ್ದೆಗಳ ವಿವರ:
NCC ಪುರುಷರು – 50
NCC ಮಹಿಳೆಯರು – 5

ವಯೋಮಿತಿ:
ಭಾರತೀಯ ಸೇನೆ (Indian Army) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 19 ವರ್ಷ ಹಾಗೂ ಗರಿಷ್ಠ 25 ವರ್ಷ ಮೀರಿರಬಾರದು.

Indian Army Recruitment 2023 ವೇತನ ಶ್ರೇಣಿ:
ಲೆಫ್ಟಿನೆಂಟ್ – 56,100 ರಿಂದ 1,77,500 ರೂ.
ಕ್ಯಾಪ್ಟನ್ – 61,300 ರಿಂದ 1,93,900 ರೂ.
ಮೇಜರ್ – 69,400 ರಿಂದ 2,07,200 ರೂ.
ಲೆಫ್ಟಿನೆಂಟ್ ಕರ್ನಲ್ – 1,21,200 ರಿಂದ 2,12,400 ರೂ.
ಕರ್ನಲ್ – 1,30,600 ರಿಂದ 215900 ರೂ.
ಬ್ರಿಗೇಡಿಯರ್ – 1,39,600 ರಿಂದ 2,17,600 ರೂ.
ಮೇಜರ್ ಜನರಲ್ – 1,44,200 ರಿಂದ 2,18,200 ರೂ.
ಲೆಫ್ಟಿನೆಂಟ್ ಜನರಲ್ HAG ಸ್ಕೇಲ್ – 1,82,200 ರಿಂದ 2,24,100 ರೂ.
ಲೆಫ್ಟಿನೆಂಟ್ ಜನರಲ್ HAG+ ಸ್ಕೇಲ್ – 2,05,400 ರಿಂದ 2,24,400 ರೂ‌
VCOAS/ಆರ್ಮಿ Cdr/ಲೆಫ್ಟಿನೆಂಟ್ ಜನರಲ್ – (NFSG) – 2,25,000 ರೂ.
COAS – 2,50,000 ರೂ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05-07-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 03-08-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್‌: joinindianarmy.nic.in

Telegram Group Join Now
WhatsApp Group Join Now

Leave a Comment