SSLC ಪರೀಕ್ಷೆ ಫಲಿತಾಂಶ 2024 ಈ ದಿನಾಂಕದಂದು ಪ್ರಕಟ | SSLC Result 2024 Date And Time Karnataka Board

SSLC Result 2024 Date: ಎಲ್ಲರಿಗೂ ನಮಸ್ಕಾರ, 2023-24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಬರೆದು ಫಲಿತಾಂಶ ದಿನಾಂಕದ ಬಗ್ಗೆ ಯೋಚಿಸುತ್ತಿದ್ದೀರಾ..? ಹಾಗಿದ್ದರೆ ಈ ಲೇಖನ ನಿಮಗಾಗಿ.

2023-24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಯನ್ನು ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿಯು ಯಶಸ್ವಿಯಾಗಿ ನಡೆಸಿದ್ದು, ಈಗ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ.

SSLC ಪರೀಕ್ಷೆಯ ಫಲಿತಾಂಶ ಪ್ರಕಟಣೆಗೆ ಮುಹೂರ್ತ ಫಿಕ್ಸ್ !

SSLC Result 2024 Date And Time:

ಪರೀಕ್ಷೆಯ ಹೆಸರುSSLC Exam 2024
ಪರೀಕ್ಷೆಯ ದಿನಾಂಕಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ
ಒಟ್ಟು ಅಂಕಗಳು625

ಮಾರ್ಚ್‌ 25 ರಿಂದ ಏಪ್ರಿಲ್ 6, 2024 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ರಾಜ್ಯದಾದ್ಯಂತ 2,747 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಪರೀಕ್ಷೆಗೆ ಹಾಜರಾದ ಸುಮಾರು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಏಪ್ರಿಲ್ 15 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನವನ್ನು ಮಾಡುತ್ತಿದ್ದು, ಒಟ್ಟು 20 ದಿನಗಳ ಕಾರ್ಯ ನಡೆಯಲಿದೆ. SSLC Result 2024 ಅನ್ನು ಮೇ 08, 2024 ರಂದು ಪ್ರಕಟಿಸುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡುವಲ್ಲಿ ವಿಳಂಬವಾದರೆ ರಿಸಲ್ಟ್‌ ಬಿಡುಗಡೆ ಎಂದೆರೆಡು ದಿನ ಮುಂದೆ ಹೊಗಬಹುದು. ಅಥವಾ ಸಾಧ್ಯವಾದಲ್ಲಿ ಫಲಿತಾಂಶ ಅದಕ್ಕೂ ಮೊದಲೇ ಪ್ರಕಟಿಸಬಹುದು.

How To Check SSLC Result 2024 Kannada:

  • Step-1: ಮೊದಲಿಗೆ karresults.nic.in ವೆಬ್‌ಸೈಟ್‌ಗೆ ಭೇಟಿ ನೀಡಿ.
  • Step-2: ನಿಮ್ಮ ರಿಜಿಸ್ಟರ್‌ ನಂಬರ್‌ ಮತ್ತು ಜನ್ಮ ದಿನಾಂಕವನ್ನು Enter ಮಾಡಿ.
  • Step-3: Submit ಬಟನ್‌ ಮೇಲೆ ಕಕ್ಲಿ ಮಾಡಿ.
  • Step-4: ಆಗ ನಿಮ್ಮ ಫಲಿತಾಂಶ ಕಾಣುತ್ತದೆ.
  • Step-5: ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿಕೊಳ್ಳಹುದು ಮತ್ತು ಪ್ರಿಂಟ್‌ ಕೂಡ ತೆಗೆದುಕೊಳ್ಳಬಹುದು.

Karnataka 10th Result 2024 Link:

ಅಧಿಕೃತ ವೆಬ್‌ಸೈಟ್:‌ karresults.nic.in
ಇಲಾಖೆಯ ಅಧಿಕೃತ ವೆಬ್‌ಸೈಟ್:‌ kseeb.kar.nic.in

SSLC Result 2024 Kannada ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರುಪ್‌ Join ಆಗಿ.

ಇತರೆ ಮಾಹಿತಿಗಳನ್ನು ಓದಿ:

Kotak Scholarship 2024

ದ್ವೀತಿಯ ಪಿಯುಸಿ ಪಾಸಾದವರಿಗೆ 20,000 ರೂಪಾಯಿ ಪ್ರೋತ್ಸಾಹಧನ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment