ಕಂಪ್ಯೂಟರ್ ಆಪರೇಟರ್ & ಇತರೆ ಹುದ್ದೆಗಳ ನೇಮಕಾತಿ 2023 | IRCS Recruitment 2023 Notification

Telegram Group Join Now
WhatsApp Group Join Now

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (IRCS Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

8th ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗವಕಶ

IRCS Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ
ವೇತನ ಶ್ರೇಣಿ: 12,000 ರಿಂದ 25,000 ರೂ.
ಹುದ್ದೆಗಳ ಸಂಖ್ಯೆ: 12
ಉದ್ಯೋಗ ಸ್ಥಳ: ಬೆಳಗಾವಿ

ಶೈಕ್ಷಣಿಕ ಅರ್ಹತೆ:
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಹುದ್ದೆಗಳಿಗೆ ಅನುಸಾರ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿರುತ್ತದೆ.

IRCS Recruitment 2023 ಹುದ್ದೆಗಳ ವಿವರ:
ನೋಡಲ್ ಅಧಿಕಾರಿ/ಸಾಮಾಜಿಕ ಕಾರ್ಯಕರ್ತರು – 01
ಕೃತಕಾಂಗ ಜೋಡಣೆ (ಪಿ&ಓ) ಅಭಿಯಂತರರು – 01
ಕ್ಲಿನಿಕಲ್ ಸೈಕಾಲೋಜಿಸ್ಟ – 01
ಸ್ಪೀಚ್‌ ಥೆರೆಪಿಸ್ಟ/ ಆಡಿಯೋಲಾಜಿಸ್ಟ – 01
ಫಿಜಿಯೋ ಥೆರಪಿಸ್ಟ್/ ಆಕ್ಯುಪೇಶನಲ್ ಥೆರಪಿಸ್ಟ್ – 01
ಅಕೌಂಟೆಂಟ್ ಕಂ ಕ್ಲರ್ಕ ಕಂ ಸ್ಟೋರ ಕಿಪ‌ರ್ – 01
ಕೃತಕಾಂಗ ತಾಂತ್ರಿಕ – 01
ಕಂಪ್ಯೂಟರ್ ಆಪರೇಟರ್ – 01
ಲೆದರ್ ವರ್ಕರ್ / ಶೂ ಮೇಕರ್ – 01
ಮೋಬಿಲಿಟಿ ಇನ್ಸ್ಪೆಕ್ಟರ್ – 01
ಇಯರ್‌ಮೋಲ್ಡ ಟೆಕ್ನಿಶಿಯನ್ – 01
ಕಛೇರಿ ಸಹಾಯಕ – 01

ವಯೋಮಿತಿ:
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಧಿಸೂಚನೆ ನಿಯಮಗಳ ಪ್ರಕಾರ.

ವೇತನ ಶ್ರೇಣಿ:
ನೋಡಲ್ ಅಧಿಕಾರಿ/ಸಾಮಾಜಿಕ ಕಾರ್ಯಕರ್ತರು – 25,000 ರೂ.
ಕೃತಕಾಂಗ ಜೋಡಣೆ (ಪಿ&ಓ) ಅಭಿಯಂತರರು – 25,000 ರೂ.
ಕ್ಲಿನಿಕಲ್ ಸೈಕಾಲೋಜಿಸ್ಟ – 25,000 ರೂ.
ಸ್ಪೀಚ್‌ ಥೆರೆಪಿಸ್ಟ/ ಆಡಿಯೋಲಾಜಿಸ್ಟ – 25,000 ರೂ.
ಫಿಜಿಯೋ ಥೆರಪಿಸ್ಟ್/ ಆಕ್ಯುಪೇಶನಲ್ ಥೆರಪಿಸ್ಟ್ – 25,000 ರೂ.
ಅಕೌಂಟೆಂಟ್ ಕಂ ಕ್ಲರ್ಕ ಕಂ ಸ್ಟೋರ ಕಿಪ‌ರ್ – 12,000 ರೂ.
ಕೃತಕಾಂಗ ತಾಂತ್ರಿಕ – 12,000 ರೂ.
ಕಂಪ್ಯೂಟರ್ ಆಪರೇಟರ್ – 9.000 ರೂ.
ಲೆದರ್ ವರ್ಕರ್ / ಶೂ ಮೇಕರ್ – 8.000 ರೂ.
ಮೋಬಿಲಿಟಿ ಇನ್ಸ್ಪೆಕ್ಟರ್ – 8.000 ರೂ.
ಇಯರ್‌ಮೋಲ್ಡ ಟೆಕ್ನಿಶಿಯನ್ – 8.000 ರೂ.
ಕಛೇರಿ ಸಹಾಯಕ – 7.000 ರೂ.

ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ವೈಸ್-ಚೇರಮನ್, ಭಾರತೀಯ ರೆಡ್ ಕ್ರಾಸ್‌ ಸಂಸ್ಥೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಜಿಲ್ಲಾ ಆಸ್ಪತ್ರೆ ಆವರಣ, ಬೆಳಗಾವಿ ಇವರಿಗೆ 28-07-2023 ರ ಮೊದಲು ಕಳುಹಿಸಬೇಕು.

IRCS Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15-07-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 28-07-2023

ಪ್ರಮುಖ ಲಿಂಕ್ ಗಳು:
ಪ್ರಕಟಣೆ: ಡೌನ್’ಲೋಡ್

Telegram Group Join Now
WhatsApp Group Join Now

Leave a Comment