ಗ್ರಾಮೀಣ ಬ್ಯಾಂಕ್ ನೇಮಕಾತಿ 2023 | Karnataka Gramin Bank Recruitment 2023

Telegram Group Join Now
WhatsApp Group Join Now

ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸೇರಿದಂತೆ ಭಾರತದ ವಿವಿಧ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳ ನೇಮಕಾತಿಗಾಗಿ IBPS ನೇಮಕಾತಿ ಸಂಸ್ಥೆಯು ಅಧಿಸೂಚನೆ (Karnataka Gramin Bank Recruitment 2023) ಯನ್ನು ಪ್ರಕಟಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.‌

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಕ್ಲರ್ಕ್ ಹುದ್ದೆಗಳ ನೇಮಕಾತಿ 2023

ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ ನೇಮಕಾತಿ 2023

ಜೂನಿಯರ್ ಸ್ಟೆನೋಗ್ರಾಫರ್, ಟೆಕ್ನಿಷಿಯನ್ ನೇಮಕಾತಿ 2023

ಹಣಕಾಸು ಸಂಸ್ಥೆ ನೇಮಕಾತಿ 2023

Karnataka Gramin Bank Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS)
ವೇತನ ಶ್ರೇಣಿ: ನಿಯಮಗಳ ಪ್ರಕಾರ
ಹುದ್ದೆಗಳ ಸಂಖ್ಯೆ: 8812
ಉದ್ಯೋಗ ಸ್ಥಳ: All India

Karnataka Gramin Bank Recruitment 2023 ಶೈಕ್ಷಣಿಕ ಅರ್ಹತೆ:
Office Assistant (Multipurpose) – ಪದವಿ
Officer Scale-I (Assistant Manager) – ಪದವಿ
Officer Scale II (Agriculture Officer) – ಪದವಿ
Officer Scale II (Marketing Officer) – MBA
Officer Scale II (Treasury Manager) – CA, MBA
Officer Scale II (Law) – LLB
Officer Scale II (CA) – CA
Officer Scale II (IT) – ಪದವಿ
Officer Scale II (General Banking Officer) – ಪದವಿ
Officer Scale III – ಪದವಿ

ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳು:
ಕರ್ನಾಟಕ ಗ್ರಾಮೀಣ ಬ್ಯಾಂಕ್ – 606
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ – 200

Karnataka Gramin Bank Recruitment 2023 ಹುದ್ದೆಗಳ ವಿವರ:
Office Assistant (Multipurpose) – 5538
Officer Scale-I (Assistant Manager) – 2685
Officer Scale II (Agriculture Officer) – 60
Officer Scale II (Marketing Officer) – 3
Officer Scale II (Treasury Manager) – 8
Officer Scale II (Law) – 24
Officer Scale II (CA) – 21
Officer Scale II (IT) – 68
Officer Scale II (General Banking Officer) – 332
Officer Scale III – 73

ವೇತನ ಶ್ರೇಣಿ:
ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಅಧಿಸೂಚನೆ ನಿಯಮಗಳ ಪ್ರಕಾರ.

ವಯೋಮಿತಿ:
Office Assistant (Multipurpose) – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 28 ವರ್ಷ
Officer Scale-I (Assistant Manager) – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ
Officer Scale II (Agriculture Officer) – ಕನಿಷ್ಠ 21 ವರ್ಷ ಹಾಗೂ ಗರಿಷ್ಠ 32 ವರ್ಷ
Officer Scale II (Marketing Officer) – ಕನಿಷ್ಠ 21 ವರ್ಷ ಹಾಗೂ ಗರಿಷ್ಠ 32 ವರ್ಷ
Officer Scale II (Treasury Manager) – ಕನಿಷ್ಠ 21 ವರ್ಷ ಹಾಗೂ ಗರಿಷ್ಠ 32 ವರ್ಷ
Officer Scale II (Law) – ಕನಿಷ್ಠ 21 ವರ್ಷ ಹಾಗೂ ಗರಿಷ್ಠ 32 ವರ್ಷ
Officer Scale II (CA) – ಕನಿಷ್ಠ 21 ವರ್ಷ ಹಾಗೂ ಗರಿಷ್ಠ 32 ವರ್ಷ
Officer Scale II (IT) – ಕನಿಷ್ಠ 21 ವರ್ಷ ಹಾಗೂ ಗರಿಷ್ಠ 32 ವರ್ಷ
Officer Scale II (General Banking Officer) – ಕನಿಷ್ಠ 21 ವರ್ಷ ಹಾಗೂ ಗರಿಷ್ಠ 32 ವರ್ಷ
Officer Scale III – ಕನಿಷ್ಠ 21 ವರ್ಷ ಹಾಗೂ ಗರಿಷ್ಠ 40 ವರ್ಷ

ಅರ್ಜಿ ಶುಲ್ಕ
ಅಧಿಕಾರಿ (ಸ್ಕೇಲ್ I, II ಮತ್ತು III) ಹುದ್ದೆಗಳಿಗೆ:
SC/ST/PWBD ಅಭ್ಯರ್ಥಿಗಳಿಗೆ: 175 ರೂ. + (GST ಒಳಗೊಂಡಂತೆ)
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 850 + (GST ಒಳಗೊಂಡಂತೆ)

ಕಚೇರಿ ಸಹಾಯಕ (ವಿವಿಧೋದ್ದೇಶ) ಹುದ್ದೆಗಳಿಗೆ:
SC/ST/PWBD/EXSM ಅಭ್ಯರ್ಥಿಗಳಿಗೆ: 175 ರೂ. (GST ಒಳಗೊಂಡಂತೆ)
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 850 ರೂ. (GST ಒಳಗೊಂಡಂತೆ)
ಪಾವತಿಸುವ ವಿಧಾನ: ಆನ್‌ಲೈನ್

Karnataka Gramin Bank Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 28-06-2023

ಪ್ರಮುಖ ಲಿಂಕ್’ಗಳು:
ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ ಅಧಿಸೂಚನೆ: ಡೌನ್‌ಲೋಡ್
ಅಧಿಸೂಚನೆ: ಡೌನ್‌ಲೋಡ್
ಸಂಕ್ಷಿಪ್ತ ಅಧಿಸೂಚನೆ: ಡೌನ್‌ಲೋಡ್
Group ‘B’ Office Assistants (Multipurpose) ಆನ್ ಲೈನ್ ಅರ್ಜಿ: Apply ಮಾಡಿ
Group ‘A’ Officers (Scale-I) ಆನ್ ಲೈನ್ ಅರ್ಜಿ: Apply ಮಾಡಿ
Group ‘A’ Officers (Scale-II & III) ಆನ್ ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: ibps.in

Telegram Group Join Now
WhatsApp Group Join Now

Leave a Comment