ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ ನೇಮಕಾತಿ 2023 | KSRLPS Recruitment 2023 Apply Online

Telegram Group Join Now
WhatsApp Group Join Now

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ (KSRLPS) ಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (KSRLPS Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಕ್ರೀಡಾ ಪ್ರಾಧಿಕಾರ ನೇಮಕಾತಿ 2023

ಹಣಕಾಸು ಸಂಸ್ಥೆ ನೇಮಕಾತಿ 2023

BEL ನಲ್ಲಿನ 96 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

KSRLPS Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ (KSRLPS)
ವೇತನ ಶ್ರೇಣಿ: ನಿಯಮಗಳ ಪ್ರಕಾರ
ಹುದ್ದೆಗಳ ಸಂಖ್ಯೆ: 25
ಉದ್ಯೋಗ ಸ್ಥಳ: ಚಾಮರಾಜನಗರ , ಬೆಂಗಳೂರು.

ಶೈಕ್ಷಣಿಕ ಅರ್ಹತೆ:
ಕ್ಲಸ್ಟರ್ ಮೇಲ್ವಿಚಾರಕ-ಕೌಶಲ್ಯ – ಪದವಿ.
ಜಿಲ್ಲಾ ವ್ಯವಸ್ಥಾಪಕರು ಜೀವನೋಪಾಯ – M.Sc, B.Sc, ಸ್ನಾತಕೋತ್ತರ ಪದವಿ.
ಕಚೇರಿ ಸಹಾಯಕ – ಪದವಿ
ಬ್ಲಾಕ್ ಮ್ಯಾನೇಜರ್-ಕೃಷಿಯೇತರ ಜೀವನೋಪಾಯ – M.Sc, B.Sc, ಸ್ನಾತಕೋತ್ತರ ಪದವಿ.
ಬ್ಲಾಕ್ ಮ್ಯಾನೇಜರ್-ಫಾರ್ಮ್ ಜೀವನೋಪಾಯ – B.Sc, M.Sc, ಸ್ನಾತಕೋತ್ತರ ಪದವಿ.
ತಾಲೂಕು ಕಾರ್ಯಕ್ರಮ ನಿರ್ವಾಹಕ – ಸ್ನಾತಕೋತ್ತರ ಪದವಿ.

ಹುದ್ದೆಗಳ ವಿವರ:
ಕ್ಲಸ್ಟರ್ ಮೇಲ್ವಿಚಾರಕ-ಕೌಶಲ್ಯ – 4
ಜಿಲ್ಲಾ ವ್ಯವಸ್ಥಾಪಕರು ಜೀವನೋಪಾಯ – 2
ಕಚೇರಿ ಸಹಾಯಕ – 2
ಬ್ಲಾಕ್ ಮ್ಯಾನೇಜರ್-ಕೃಷಿಯೇತರ ಜೀವನೋಪಾಯ – 8
ಬ್ಲಾಕ್ ಮ್ಯಾನೇಜರ್-ಫಾರ್ಮ್ ಜೀವನೋಪಾಯ – 8
ತಾಲೂಕು ಕಾರ್ಯಕ್ರಮ ನಿರ್ವಾಹಕ – 1

ವಯೋಮಿತಿ:
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ (KSRLPS) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಗರಿಷ್ಠ 45 ವರ್ಷ ಮೀರಿರಬಾರದು.

ವೇತನ ಶ್ರೇಣಿ:
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ (KSRLPS) ಅಧಿಸೂಚನೆ ನಿಯಮಗಳ ಪ್ರಕಾರ.

KSRLPS Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:
ಕ್ಲಸ್ಟರ್ ಮೇಲ್ವಿಚಾರಕ-ಕೌಶಲ್ಯ – 30-06-2023
ಜಿಲ್ಲಾ ವ್ಯವಸ್ಥಾಪಕರು ಜೀವನೋಪಾಯ – 27-06-2023
ಕಚೇರಿ ಸಹಾಯಕ – 27-06-2023
ಬ್ಲಾಕ್ ಮ್ಯಾನೇಜರ್-ಕೃಷಿಯೇತರ ಜೀವನೋಪಾಯ – 27-06-2023
ಬ್ಲಾಕ್ ಮ್ಯಾನೇಜರ್-ಫಾರ್ಮ್ ಜೀವನೋಪಾಯ – 27th & 30th ಜೂನ್ 2023
ತಾಲೂಕು ಕಾರ್ಯಕ್ರಮ ನಿರ್ವಾಹಕ – 27-06-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ ಹಾಗೂ ಆನ್‌ಲೈನ್ ಅರ್ಜಿ: ಡೌನ್’ಲೋಡ್
ಅಧಿಕೃತ ವೆಬ್ ಸೈಟ್:  ksrlps.karnataka.gov.in

Telegram Group Join Now
WhatsApp Group Join Now

Leave a Comment