KAR TET ಪರೀಕ್ಷೆ: ಅರ್ಜಿ ಆಹ್ವಾನ | KARTET 2024 Application Form @schooleducation.kar.nic.in

Telegram Group Join Now
WhatsApp Group Join Now

2024 ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET 2024) ನಡೆಸಲು ಶಾಲಾ ಶಿಕ್ಷಣ ಇಲಾಖೆಯು ಅಧಿಸೂಚನೆ (Karnataka TET Exam 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ನಿಗದಿತ ಶುಲ್ಕದೊಂದಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ನೀಡಲಾದ ಸೂಚನೆಗಳನ್ನು ಡೌನ್‌ಲೋಡ್ ಮಾಡಿಕೊಂಡು, ಕೂಲಂಕಷವಾಗಿ ಓದಿ ಅರ್ಥೈಸಿಕೊಂಡು, ಅದರಂತೆ ಸೂಕ್ತ ಸಿದ್ಧತೆಯೊಂದಿಗೆ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ತಿಳಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (karnataka tet application form 2024) ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಈ ಕೇಳಗೆ ಮಾಹಿತಿಯನ್ನು ನೀಡಲಾಗಿದೆ.

Karnataka TET Exam 2024 Notification ಸಂಕ್ಷೀಪ್ತ ವಿವರ

ಪರೀಕ್ಷೆ ಹೆಸರುಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2024)
ಪರೀಕ್ಷೆ ನಡೆಸುವ ಇಲಾಖೆಶಾಲಾ ಶಿಕ್ಷಣ ಇಲಾಖೆ
KARTET 2024 ಆರ್ಜಿ ಆರಂಭ ದಿನಾಂಕ15-04-2024

KARTET 2024 ಪರೀಕ್ಷಾ ಶುಲ್ಕ ವಿವರ:

ಪತ್ರಿಕೆ-1 ಅಥವಾ ಪತ್ರಿಕೆ-2 ಮಾತ್ರ:

  • ಸಾಮಾನ್ಯ ವರ್ಗ, 2ಎ, 2ಬಿ, 3ಎ ಮತ್ತು 3ಬಿ – 700 ರೂ.
  • ಪ.ಜಾ./ಪ.ವರ್ಗ/ಪ್ರವರ್ಗ-1 ಮಾತ್ರ: 350 ರೂ.

ಪತ್ರಿಕೆ-1 ಹಾಗೂ ಪತ್ರಿಕೆ- 2 (ಎರಡು ಪತ್ರಿಕೆ ಬರೆಯುವ ಅಭ್ಯರ್ಥಿಗಳಿಗೆ) :

  • ಸಾಮಾನ್ಯ ವರ್ಗ, 2ಎ, 2ಬಿ, 3ಎ ಮತ್ತು 3ಬಿ – 1,000 ರೂ.
  • ಪ.ಜಾ./ಪ.ವರ್ಗ/ಪ್ರವರ್ಗ-1 ಮಾತ್ರ: 500 ರೂ.

ವಿಶೇಷ ಅಗತ್ಯತೆಯುಳ್ಳ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ಇರುತ್ತದೆ.

Karnataka TET Exam 2024 ಪ್ರಮುಖ ದಿನಾಂಕಗಳು:
ಆನ್‌ಲೈನ್‌ ಅರ್ಜಿ ಸಲ್ಲಿಕೆ ಆರಂಭ: 15-04-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-05-2024

Karnataka TET Exam 2024 ಪ್ರಮುಖ ಲಿಂಕ್‌ಗಳು:
TET Exam 2024 Notification: ಡೌನ್‌ಲೋಡ್
TET Exam 2024 Online Application: Apply ಮಾಡಿ
ಅಧಿಕೃತ ವೆಬ್‌ಸೈಟ್:‌ schooleducation.kar.nic.in, sts.karnataka.gov.in/TET/

Karnataka TET Exam 2024 Date / Time Table

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET 2024) ಯನ್ನು ದಿನಾಂಕ 30-06-2024 ರಂದು ನಡೆಸುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. TET ಪರೀಕ್ಷಾ ವೇಳಾಪಟ್ಟಿಯು ಈ ಕೇಳಗಿನಂತಿದೆ.

PDO ಹುದ್ದೆಗಳ ನೇಮಕಾತಿ 2024

ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ 2024, ಅಧಿಸೂಚನೆ ಪ್ರಕಟ

Telegram Group Join Now
WhatsApp Group Join Now

Leave a Comment