ಗ್ರಾಮೀಣ ಕುಡಿಯುವ ನೀರು ಮತ್ತು ವಿವಿಧ ಇಲಾಖೆ ನೇಮಕಾತಿ | KPSC Notification 2024 For Various Departments Apply Online@ kpsc.kar.nic.in

Telegram Group Join Now
WhatsApp Group Join Now

ಅಂತರ್ಜಲ ನಿರ್ದೇಶನಾಲಯ, ಪೌರಾಡಳಿತ ನಿರ್ದೇಶನಾಲಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚನೆ (KPSC Notification 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

KPSC Notification 2024 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಕರ್ನಾಟಕ ಲೋಕಸೇವಾ ಆಯೋಗ (KPSC)
ವೇತನ ಶ್ರೇಣಿ: 33,450 ರೂ. ರಿಂದ 62,600 ರೂ
ಹುದ್ದೆಗಳ ಸಂಖ್ಯೆ: 97
ಉದ್ಯೋಗ ಸ್ಥಳ: ಕರ್ನಾಟಕ

ಹುದ್ದೆಗಳ ವಿವರ:
ಕಿರಿಯ ಇಂಜಿನಿಯರ್ – 05
ಕಿರಿಯ ಇಂಜಿನಿಯರ್ (ಸಿವಿಲ್) – 07
ಕಿರಿಯ ಇಂಜಿನಿಯರ್ (ಸಿವಿಲ್) – 08
ಕಿರಿಯ ಇಂಜಿನಿಯರ್ – 20
ಕಿರಿಯ ಇಂಜಿನಿಯರ್ (ಎಲೆಕ್ಟ್ರಿಕ್ ) – 01
ನೀರು ಸರಬರಾಜುದಾರರು – 04
ಸಹಾಯಕ ನೀರು ಸರಬರಾಜುದಾರರು – 05
ಕಿರಿಯ ಆರೋಗ್ಯ ನಿರೀಕ್ಷಕರು – 28
ಕಿರಿಯ ಆರೋಗ್ಯ ನಿರೀಕ್ಷಕರು – 11
ಸಹಾಯಕ ಗ್ರಂಥಪಾಲಕ – 08
ಒಟ್ಟು ಹುದ್ದೆಗಳ ಸಂಖ್ಯೆ: 97

ಶೈಕ್ಷಣಿಕ ಅರ್ಹತೆ:
KPSC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th, 12th, ITI, Diploma in Civil Engineering, PHE(Public Health Engineering), Diploma in Electrical Engineering, three years Diploma course in Sanitary Health Inspector/ Health Inspector, Diploma in Library Science ಪೂರ್ಣಗೊಳಿಸಿರಬೇಕು.

KPSC Notification 2024 ವೇತನ ಶ್ರೇಣಿ:
ಕಿರಿಯ ಇಂಜಿನಿಯರ್ – 33,450 ರೂ. ರಿಂದ 62,600 ರೂ
ಕಿರಿಯ ಇಂಜಿನಿಯರ್ (ಸಿವಿಲ್) – 33,450 ರೂ. ರಿಂದ 62,600 ರೂ
ಕಿರಿಯ ಇಂಜಿನಿಯರ್ (ಸಿವಿಲ್) – 33,450 ರೂ. ರಿಂದ 62,600 ರೂ
ಕಿರಿಯ ಇಂಜಿನಿಯರ್ – 33,450 ರೂ. ರಿಂದ 62,600 ರೂ
ಕಿರಿಯ ಇಂಜಿನಿಯರ್ (ಎಲೆಕ್ಟ್ರಿಕ್ ) – 33,450 ರೂ. ರಿಂದ 62,600 ರೂ
ನೀರು ಸರಬರಾಜುದಾರರು – 27650 ರೂ. ರಿಂದ 52650 ರೂ.
ಸಹಾಯಕ ನೀರು ಸರಬರಾಜುದಾರರು – 21,400 ರೂ. ರಿಂದ 42,000 ರೂ.
ಕಿರಿಯ ಆರೋಗ್ಯ ನಿರೀಕ್ಷಕರು – 23,500 ರೂ. ರಿಂದ 47,650 ರೂ.
ಕಿರಿಯ ಆರೋಗ್ಯ ನಿರೀಕ್ಷಕರು – 23,500 ರೂ. ರಿಂದ 47,650 ರೂ.
ಸಹಾಯಕ ಗ್ರಂಥಪಾಲಕ – 30,350 ರೂ. ರಿಂದ 58,250 ರೂ.

ವಯೋಮಿತಿ:
ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ
ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ.
ಸಾಮಾನ್ಯ ಅಭ್ಯರ್ಥಿಗಳಿಗೆ: 35 ವರ್ಷ
ಪ್ರವರ್ಗ- 2A, 2B, 3A, 3B, ಅಭ್ಯರ್ಥಿಗಳಿಗೆ: 38 ವರ್ಷ
SC/ ST/ Cat-I ಅಭ್ಯರ್ಥಿಗಳಿಗೆ: 40 ವರ್ಷ

ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ: 600 ರೂ.
ಪ್ರವರ್ಗ- 2A, 2B, 3A, 3B, ಅಭ್ಯರ್ಥಿಗಳಿಗೆ: 300 ರೂ.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 50 ರೂ.
SC/ ST/ Cat-I ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ.

KPSC Notification 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29-04-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 28-05-2024

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ (Update Soon)
ಅಧಿಕೃತ ವೆಬ್ ಸೈಟ್: kpsc.kar.nic.in

PDO ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ

ಭಾರತೀಯ ಅಂಚೆ ಬ್ಯಾಂಕ್ ನೇಮಕಾತಿ 2024

ಹಟ್ಟಿ ಚಿನ್ನದ ಗಣಿ ನೇಮಕಾತಿ 2024

KPSC ಭರ್ಜರಿ ನೇಮಕಾತಿ 2024

Telegram Group Join Now
WhatsApp Group Join Now

Leave a Comment