ತೋಟಗಾರಿಕೆ ಇಲಾಖೆ ನೇಮಕಾತಿ 2023 | KSHD Recruitment 2023

Telegram Group Join Now
WhatsApp Group Join Now

ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ (KSHD) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ರಾಜ್ಯಪತ್ರ ಅಧಿಸೂಚನೆ (KSHD Recruitment 2023) ಯನ್ನು ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಕೃಷಿ ಇಲಾಖೆ ನೇಮಕಾತಿ 2023

ಸಾರಿಗೆ ಇಲಾಖೆ ನೇಮಕಾತಿ 2023

ವಾಣಿಜ್ಯ ತೆರಿಗೆ ಇಲಾಖೆ ನೇಮಕಾತಿ 2023

ಅಂಚೆ ಇಲಾಖೆ ಭರ್ಜರಿ ನೇಮಕಾತಿ 2023

KSHD Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ (KSHD)
ವೇತನ ಶ್ರೇಣಿ: 17,000 ರಿಂದ 1,04,600 ರೂ.
ಹುದ್ದೆಗಳ ಸಂಖ್ಯೆ: 5465
ಉದ್ಯೋಗ ಸ್ಥಳ: ಕರ್ನಾಟಕ

ಶೈಕ್ಷಣಿಕ ಅರ್ಹತೆ:
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು – B.Sc , ಸ್ನಾತಕೋತ್ತರ ಪದವಿ
ಸಹಾಯಕ ತೋಟಗಾರಿಕೆ ನಿರ್ದೇಶಕರು – B.Sc , ಸ್ನಾತಕೋತ್ತರ ಪದವಿ
ಸಹಾಯಕ ತೋಟಗಾರಿಕೆ ಅಧಿಕಾರಿ – B.Sc
ತೋಟಗಾರಿಕೆ ಸಹಾಯಕ – B.Sc
ಪ್ರಥಮ ದರ್ಜೆ ಸಹಾಯಕರು – ಪದವಿ
ಸ್ಟೆನೋಗ್ರಾಫರ್ – ಪಿಯುಸಿ
ಎರಡನೇ ದರ್ಜೆ ಸಹಾಯಕರು (SDA) – ಪಿಯುಸಿ
ಡೇಟಾ ಎಂಟ್ರಿ ಸಹಾಯಕ – ಪಿಯುಸಿ, ಡಿಪ್ಲೊಮಾ
ವಾಹನ ಚಾಲಕರು – 10th
ಲ್ಯಾಬ್ ಸಹಾಯಕ – ಪಿಯುಸಿ, ಡಿಪ್ಲೊಮಾ
ಜೇನುಸಾಕಣೆ ಸಹಾಯಕರು – 10th
ಪ್ಯೂನ್ – 10th
ತೋಟಗಾರ – 10th
ಕಾವಲುಗಾರ – 10th

KSHD Recruitment 2023 ಹುದ್ದೆಗಳ ವಿವರ:
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು – 256
ಸಹಾಯಕ ತೋಟಗಾರಿಕೆ ನಿರ್ದೇಶಕರು – 475
ಸಹಾಯಕ ತೋಟಗಾರಿಕೆ ಅಧಿಕಾರಿ – 1136
ತೋಟಗಾರಿಕೆ ಸಹಾಯಕ – 926
ಪ್ರಥಮ ದರ್ಜೆ ಸಹಾಯಕರು – 311
ಸ್ಟೆನೋಗ್ರಾಫರ್ – 11
ಎರಡನೇ ದರ್ಜೆ ಸಹಾಯಕರು (SDA) – 271
ಡೇಟಾ ಎಂಟ್ರಿ ಸಹಾಯಕ – 58
ವಾಹನ ಚಾಲಕರು – 87
ಲ್ಯಾಬ್ ಸಹಾಯಕ – 13
ಜೇನುಸಾಕಣೆ ಸಹಾಯಕರು – 20
ಪ್ಯೂನ್ – 98
ತೋಟಗಾರ – 1774
ಕಾವಲುಗಾರ – 29

ವೇತನ ಶ್ರೇಣಿ:
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು – 52,650 ರಿಂದ 97,100 ರೂ.
ಸಹಾಯಕ ತೋಟಗಾರಿಕೆ ನಿರ್ದೇಶಕರು – 43,100 ರಿಂದ 83,900 ರೂ.
ಸಹಾಯಕ ತೋಟಗಾರಿಕೆ ಅಧಿಕಾರಿ – 40,900 ರಿಂದ 78,200 ರೂ.
ತೋಟಗಾರಿಕೆ ಸಹಾಯಕ – 23,500 ರಿಂದ 47,650 ರೂ.
ಪ್ರಥಮ ದರ್ಜೆ ಸಹಾಯಕರು – 27,650 ರಿಂದ 52,650 ರೂ.
ಸ್ಟೆನೋಗ್ರಾಫರ್ – 27,650 ರಿಂದ 52,650 ರೂ.
ಎರಡನೇ ದರ್ಜೆ ಸಹಾಯಕರು (SDA) – 21,400 ರಿಂದ 42000 ರೂ.
ಡೇಟಾ ಎಂಟ್ರಿ ಸಹಾಯಕ – 21,400 ರಿಂದ 42000 ರೂ.
ವಾಹನ ಚಾಲಕರು – 21,400 ರಿಂದ 42000 ರೂ.
ಲ್ಯಾಬ್ ಸಹಾಯಕ – 18,600 ರಿಂದ 32,600 ರೂ.
ಜೇನುಸಾಕಣೆ ಸಹಾಯಕರು – 18,600 ರಿಂದ 32,600 ರೂ.
ಪ್ಯೂನ್ – 17,000 ರಿಂದ 28,950 ರೂ.
ತೋಟಗಾರ – 17,000 ರಿಂದ 28,950 ರೂ.
ಕಾವಲುಗಾರ – 17,000 ರಿಂದ 28,950 ರೂ.

ವಯೋಮಿತಿ:
ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ (KSHD) ಅಧಿಸೂಚನೆಯ ಪ್ರಕಾರ‌.

KSHD Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: Updating Soon
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: Updating Soon

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್‌: horticulturedir.karnataka.gov.in

Telegram Group Join Now
WhatsApp Group Join Now

Leave a Comment

error: Content is protected !!