ಜಿಲ್ಲಾ ಎನ್‌.ಸಿ.ಡಿ ಕೋಶ ನೇಮಕಾತಿ 2023 | NCD Cell Chitradurga Recruitment 2023

Telegram Group Join Now
WhatsApp Group Join Now

ಜಿಲ್ಲಾ ಎನ್‌.ಸಿ.ಡಿ ಕೋಶ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಛೇರಿ, ಚಿತ್ರದುರ್ಗ ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (NCD Cell Chitradurga Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

SSC MTS ನೇಮಕಾತಿ 2023, ಕನ್ನಡದಲ್ಲಿ ಪರೀಕ್ಷೆ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹೊಸ ನೇಮಕಾತಿ 2023

NCD Cell Chitradurga Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಜಿಲ್ಲಾ ಎನ್‌.ಸಿ.ಡಿ ಕೋಶ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಛೇರಿ, ಚಿತ್ರದುರ್ಗ
ವೇತನ ಶ್ರೇಣಿ: 14,000 ರಿಂದ 1,10,000 ರೂ.
ಹುದ್ದೆಗಳ ಸಂಖ್ಯೆ: 11
ಉದ್ಯೋಗ ಸ್ಥಳ: ಚಿತ್ರದುರ್ಗ

ಶೈಕ್ಷಣಿಕ ಅರ್ಹತೆ:
ತಜ್ಞ ವೈದ್ಯರು – ಎಂ.ಬಿ.ಬಿ.ಎಸ್, ಡಿಪ್ಲೊಮಾ, ಸ್ನಾತಕೋತ್ತರ ಪದವಿ, ರೆಡಿಯೋಥೆರಪಿ,
ಶುಶ್ರೊಷಕಿಯರು – ಜಿ.ಎನ್.ಎಂ
NPHCE Programme ತಜ್ಞ ವೈದ್ಯರು – ಎಂ.ಬಿ.ಬಿ.ಎಸ್, ಎಂ.ಡಿ.

ಹುದ್ದೆಗಳ ವಿವರ:
ತಜ್ಞ ವೈದ್ಯರು – 02
ಶುಶ್ರೊಷಕಿಯರು – 08
NPHCE Programme ತಜ್ಞ ವೈದ್ಯರು – 01

ವಯೋಮಿತಿ:
ತಜ್ಞ ವೈದ್ಯರು – ಗರಿಷ್ಠ 40 ವರ್ಷ
ಶುಶ್ರೊಷಕಿಯರು – ಗರಿಷ್ಠ 40 ವರ್ಷ
NPHCE Programme ತಜ್ಞ ವೈದ್ಯರು – ಗರಿಷ್ಠ 50 ವರ್ಷ

ವೇತನ ಶ್ರೇಣಿ:
ತಜ್ಞ ವೈದ್ಯರು – 1,10,000 ರೂ.
ಶುಶ್ರೊಷಕಿಯರು – 14,000 ರೂ.
NPHCE Programme ತಜ್ಞ ವೈದ್ಯರು – 1,10,000 ರೂ.

ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಛೇರಿ, ಜಿಲ್ಲಾ ಪ್ರಯೋಗ ಶಾಲಾ ಆವರಣ, ಜಿಲ್ಲಾ ಆಸ್ಪತ್ರೆ, ಹಿಂಭಾಗ, ಚಿತ್ರದುರ್ಗ ಇವರಿಗೆ 17-07-2023 ರ ಮೊದಲು ಕಳುಹಿಸಬೇಕು.

NCD Cell Chitradurga Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 28-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 17-07-2023

ಪ್ರಮುಖ ಲಿಂಕ್ ಗಳು:
ಪ್ರಕಟಣೆ: ಡೌನ್’ಲೋಡ್

Telegram Group Join Now
WhatsApp Group Join Now

Leave a Comment

error: Content is protected !!