ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಿಗಮ ನೇಮಕಾತಿ 2023 | NHIDCL Recruitment 2023 Apply Online

Telegram Group Join Now
WhatsApp Group Join Now

ರಾಷ್ಟ್ರೀಯ ಹೆದ್ದಾರಿ & ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (NHIDCL) ದಲ್ಲಿ ಖಾಲಿ ಇರುವ ಹುದ್ದೆಗಳ  ನೇಮಕಾತಿಗಾಗಿ ಅಧಿಸೂಚನೆ (NHIDCL Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

SSC MTS ನೇಮಕಾತಿ 2023, ಕನ್ನಡದಲ್ಲಿ ಪರೀಕ್ಷೆ

ಆರೋಗ್ಯ ಇಲಾಖೆ ನೇಮಕಾತಿ 2023

KEA Recruitment 2023

ಕೃಷಿ ವಿಮಾ ಕಂಪನಿ ನೇಮಕಾತಿ 2023

NHIDCL Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ರಾಷ್ಟ್ರೀಯ ಹೆದ್ದಾರಿ & ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (NHIDCL)
ವೇತನ ಶ್ರೇಣಿ:  47,600 ರಿಂದ 1,51,100 ರೂ.
ಹುದ್ದೆಗಳ ಸಂಖ್ಯೆ: 24
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
ರಾಷ್ಟ್ರೀಯ ಹೆದ್ದಾರಿ & ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (NHIDCL) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು.

ಹುದ್ದೆಗಳ ವಿವರ:
ಉಪ ವ್ಯವಸ್ಥಾಪಕರು (HR) –  02
ಸಹಾಯಕ ವ್ಯವಸ್ಥಾಪಕ (HR) – 03
ಸಹಾಯಕ ನಿರ್ದೇಶಕರು (ಅಧಿಕೃತ ಭಾಷೆ) – 01
ಪ್ರಧಾನ ಖಾಸಗಿ ಕಾರ್ಯದರ್ಶಿ – 01
ಖಾಸಗಿ ಕಾರ್ಯದರ್ಶಿ – 02
ವೈಯಕ್ತಿಕ ಸಹಾಯಕ – 07
ವ್ಯವಸ್ಥಾಪಕರು (ಹಣಕಾಸು) – 08

ವೇತನ ಶ್ರೇಣಿ:
ಉಪ ವ್ಯವಸ್ಥಾಪಕರು (HR) –  56,100 ರಿಂದ 1,77,500 ರೂ.
ಸಹಾಯಕ ವ್ಯವಸ್ಥಾಪಕ (HR) – 47,600 ರಿಂದ 1,51,100 ರೂ.
ಸಹಾಯಕ ನಿರ್ದೇಶಕರು (ಅಧಿಕೃತ ಭಾಷೆ) – 56,100 ರಿಂದ 1,77,500 ರೂ.
ಪ್ರಧಾನ ಖಾಸಗಿ ಕಾರ್ಯದರ್ಶಿ – 67,700 ರಿಂದ‌ 2,08,700 ರೂ.
ಖಾಸಗಿ ಕಾರ್ಯದರ್ಶಿ – 47,600 ರಿಂದ 1,51,100 ರೂ.
ವೈಯಕ್ತಿಕ ಸಹಾಯಕ – 44,900 ರಿಂದ 142,400 ರೂ.
ವ್ಯವಸ್ಥಾಪಕರು (ಹಣಕಾಸು) – 15,600 ರಿಂದ 39,100 ರೂ.

ವಯೋಮಿತಿ:
ರಾಷ್ಟ್ರೀಯ ಹೆದ್ದಾರಿ & ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (NHIDCL) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಗರಿಷ್ಠ 56 ವರ್ಷ ಮೀರಿರಬಾರದು.

NHIDCL Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 01-07-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: www.nhidcl.com

Telegram Group Join Now
WhatsApp Group Join Now

Leave a Comment

error: Content is protected !!