ನಿಮ್ಹಾನ್ಸ್ ನಲ್ಲಿ ಈ ಹುದ್ದೆಗಳು ಖಾಲಿ ಇವೆ ಗಮನಿಸಿ | NIMHANS Job Notification 2023 Apply

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ-ಸೈನ್ಸ್ (ನಿಮ್ಹಾನ್ಸ್) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (NIMHANS Job Notification 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ನಿಮ್ಹಾನ್ಸ್ ನಲ್ಲಿ ಉದ್ಯೋಗ, 30,000 ರೂ. ಸಂಬಳ

NIC ನೇಮಕಾತಿ 2023, ಬೇಗ ಅರ್ಜಿ ಸಲ್ಲಿಸಿ

ಅಂಚೆ ಇಲಾಖೆ ಚಾಲಕ ಹುದ್ದೆಗಳ ನೇಮಕಾತಿ 2023

NIMHANS Job Notification 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ-ಸೈನ್ಸ್ (ನಿಮ್ಹಾನ್ಸ್)
ಉದ್ಯೋಗ ಸ್ಥಳ: ಬೆಂಗಳೂರು
ವೇತನ ಶ್ರೇಣಿ:18,000 ರಿಂದ 31,000 ರೂ

ಶೈಕ್ಷಣಿಕ ಅರ್ಹತೆ:
Junior Research Fellow – Post Graduation, M.Sc
Laboratory Technician- I – 12th, B.Sc, MLT

ವೇತನ ಶ್ರೇಣಿ:
Junior Research Fellow – 31,000 ರೂ
Laboratory Technician- I – 18,000 ರೂ

ವಯೋಮಿತಿ:
Junior Research Fellow – ಗರಿಷ್ಠ 28 ವರ್ಷ ಮೀರಿರಬಾರದು.
Laboratory Technician- I – ಗರಿಷ್ಠ 30 ವರ್ಷ ಮೀರಿರಬಾರದು.

ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ, [email protected] ಗೆ 13-03-2023 ರ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬೇಕು.

ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 27-02-2023
ಇ ಮೇಲ್ ಕಳುಹಿಸುವ ಕೊನೆಯ ದಿನಾಂಕ: 13-03-2023

ಪ್ರಮುಖ ಲಿಂಕ್ ಗಳು:
ಅಧಿಸೂಚನ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್‌: nimhans.ac.in

1 thought on “ನಿಮ್ಹಾನ್ಸ್ ನಲ್ಲಿ ಈ ಹುದ್ದೆಗಳು ಖಾಲಿ ಇವೆ ಗಮನಿಸಿ | NIMHANS Job Notification 2023 Apply”

Leave a Comment