ನಿಮ್ಹಾನ್ಸ್: ವಿವಿಧ ಹುದ್ದೆಗಳ ನೇಮಕಾತಿ 2023 | NIMHANS Recruitment 2023 Apply Online

Telegram Group Join Now
WhatsApp Group Join Now

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (NIMHANS Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಕ್ರೀಡಾ ಪ್ರಾಧಿಕಾರ ಉದ್ಯೋಗ, ವೇತನ 50,000 ರೂ‌.

KEA ನೇಮಕಾತಿ 2023, ಅರ್ಜಿ ಆಹ್ವಾನ

ಪವರ್ ಗ್ರಿಡ್ ಕಾರ್ಪೊರೇಷನ್ ನೇಮಕಾತಿ 2023

NIMHANS Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್)
ವೇತನ ಶ್ರೇಣಿ: 50,000 ರಿಂದ 90,000 ರೂ.
ಹುದ್ದೆಗಳ ಸಂಖ್ಯೆ: 08
ಉದ್ಯೋಗ ಸ್ಥಳ: ಬೆಂಗಳೂರು

ಶೈಕ್ಷಣಿಕ ಅರ್ಹತೆ:
ಯೋಜನಾ ಅಧಿಕಾರಿ (ಶಿಕ್ಷಣ ಥೀಮ್) – ಸಮಾಜ ಕಾರ್ಯ/ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ
ಪ್ರಾಜೆಕ್ಟ್ ಆಫೀಸರ್ (ನೀತಿ ಮತ್ತು ಕಾನೂನು) – ಕಾನೂನಿನಲ್ಲಿ ಪದವಿ 
ಯೋಜನಾ ಅಧಿಕಾರಿ (ಆರೈಕೆ ಮತ್ತು ರಕ್ಷಣೆ) – ಸಮಾಜ ಕಾರ್ಯ/ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ
ಪ್ರಾಜೆಕ್ಟ್ ಆಫೀಸರ್ – ಮಾನಸಿಕ ಆರೋಗ್ಯ ಥೀಮ್ – ಸಮಾಜ ಕಾರ್ಯ/ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ.

ಹುದ್ದೆಗಳ ವಿವರ:
ಯೋಜನಾ ಅಧಿಕಾರಿ (ಶಿಕ್ಷಣ ಥೀಮ್) – 2
ಪ್ರಾಜೆಕ್ಟ್ ಆಫೀಸರ್ (ನೀತಿ ಮತ್ತು ಕಾನೂನು) – 2
ಯೋಜನಾ ಅಧಿಕಾರಿ (ಆರೈಕೆ ಮತ್ತು ರಕ್ಷಣೆ) – 2
ಪ್ರಾಜೆಕ್ಟ್ ಆಫೀಸರ್ (ಮಾನಸಿಕ ಆರೋಗ್ಯ ಥೀಮ್) – 2

ವೇತನ ಶ್ರೇಣಿ:
ಯೋಜನಾ ಅಧಿಕಾರಿ – ಶಿಕ್ಷಣ ಥೀಮ್ – 90,000 ರೂ.
ಪ್ರಾಜೆಕ್ಟ್ ಆಫೀಸರ್ – ನೀತಿ ಮತ್ತು ಕಾನೂನು – 50,000 ರಿಂದ 90,000 ರೂ.
ಯೋಜನಾ ಅಧಿಕಾರಿ (ಆರೈಕೆ ಮತ್ತು ರಕ್ಷಣೆ) – 90,000 ರೂ.
ಪ್ರಾಜೆಕ್ಟ್ ಆಫೀಸರ್ (ಮಾನಸಿಕ ಆರೋಗ್ಯ ಥೀಮ್) – 90,000 ರೂ.

ವಯೋಮಿತಿ:
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಗರಿಷ್ಠ 35 ವರ್ಷ ಮೀರಿರಬಾರದು.

NIMHANS Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 17-07-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಯೋಜನಾ ಅಧಿಕಾರಿ (ಶಿಕ್ಷಣ ಥೀಮ್) ಆನ್‌ಲೈನ್ ಅರ್ಜಿ: Apply ಮಾಡಿ
ಪ್ರಾಜೆಕ್ಟ್ ಆಫೀಸರ್ (ನೀತಿ ಮತ್ತು ಕಾನೂನು) ಆನ್‌ಲೈನ್ ಅರ್ಜಿ: Apply ಮಾಡಿ
ಯೋಜನಾ ಅಧಿಕಾರಿ (ಆರೈಕೆ ಮತ್ತು ರಕ್ಷಣೆ) ಆನ್‌ಲೈನ್ ಅರ್ಜಿ: Apply ಮಾಡಿ
ಪ್ರಾಜೆಕ್ಟ್ ಆಫೀಸರ್ (ಮಾನಸಿಕ ಆರೋಗ್ಯ ಥೀಮ್) ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: nimhans.ac.in

Telegram Group Join Now
WhatsApp Group Join Now

Leave a Comment