ವಿವಿಧ ಸಹಾಯಕ ಹುದ್ದೆಗಳ ನೇಮಕಾತಿ 2023 | RIE Mysore Recruitment 2023 

Telegram Group Join Now
WhatsApp Group Join Now

ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು (RIE Mysore) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (RIE Mysore Recruitment 2023)  ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

BEL ನೇಮಕಾತಿ 2023, ವೇತನ 50,000 ರೂ.

ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ನೇಮಕಾತಿ 2023

ಕೃಷಿ ಬ್ಯಾಂಕ್ ನೇಮಕಾತಿ 2023

ಗುಪ್ತಚರ ಇಲಾಖೆ ನೇಮಕಾತಿ 2023

RIE Mysore Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು (RIE Mysore)
ವೇತನ ಶ್ರೇಣಿ: 17,000 ರಿಂದ 27,500 ರೂ.
ಹುದ್ದೆಗಳ ಸಂಖ್ಯೆ: 34
ಉದ್ಯೋಗ ಸ್ಥಳ: ಮೈಸೂರು

ಶೈಕ್ಷಣಿಕ ಅರ್ಹತೆ:
PGT – B.E or B.Tech, ಪದವಿ, ಸ್ನಾತಕೋತ್ತರ ಪದವಿ, M.Sc, MCA, M.Com, B.Ed.
Computer Assistant –  ಪದವಿ, ಸ್ನಾತಕೋತ್ತರ ಪದವಿ
TGT –  ಪದವಿ, B.Ed
Work Experience Teacher (WET): ಡಿಪ್ಲೊಮಾ, ಪದವಿ, B.E or B.Tech, B.Sc, BCA Graduation
Semi-Professional Assistant (Library) –  B.Lib.Sc, B.I.I.Sc, ಪದವಿ
Primary Teacher –  ಪಿಯುಸಿ, D.Ed, B.Ed, B.EI.Ed
Pre-Primary – ಪಿಯುಸಿ, ಡಿಪ್ಲೊಮಾ, D.Ed
Vocational Teacher – ಡಿಪ್ಲೊಮಾ, B.E or B.Tech, B.Sc, BCA, ಪದವಿ, ಸ್ನಾತಕೋತ್ತರ ಪದವಿ.
Laboratory Assistant – ಪದವಿ, B.Sc
Office Assistant – ನಿಯಮಗಳ ಪ್ರಕಾರ

ವಯೋಮಿತಿ:
PGT – Below 40
Computer Assistant – 27 ವರ್ಷ
TGT – Below 35
Work Experience Teacher (WET) – Below 35
Semi-Professional Assistant (Library) – 27 ವರ್ಷ
Primary Teacher – Below 30
Pre-Primary – Below 30
Vocational Teacher – Below 37
Laboratory Assistant – 27 ವರ್ಷ
Office Assistant – 65 ವರ್ಷ

RIE Mysore Recruitment 2023 ಹುದ್ದೆಗಳ ವಿವರ:
PGT – 6
Computer Assistant – 1
TGT – 8
Work Experience Teacher (WET) – 6
Semi-Professional Assistant (Library) – 2
Primary Teacher – 2
Pre-Primary – 3
Vocational Teacher – 2
Laboratory Assistant – 3
Office Assistant – 1

ವೇತನ ಶ್ರೇಣಿ:
PGT – 27,500 ರೂ.
Computer Assistant – 17,000 ರೂ.
TGT – 26,250 ರೂ.
Work Experience Teacher (WET) – 19,000 ರೂ.
Semi-Professional Assistant (Library) – 19,000 ರೂ.
Primary Teacher – 21,250 ರೂ.
Pre-Primary – 20,000 ರೂ.
Vocational Teacher – 25,000 ರೂ.
Laboratory Assistant – 17,000 ರೂ.
Office Assistant – 23,000 ರೂ.

ನೇರ ಸಂದರ್ಶನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ದಿನಾಂಕ: 05-06-2023 ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬೇಕು. ವಿಳಾಸ: Regional Institute of Education, Mysuru – 570006, Karnataka

RIE Mysore Recruitment 2023 ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 23-05-2023
ನೇರ ಸಂದರ್ಶನ ದಿನಾಂಕ:
PGT – 01-06-2023
Computer Assistant – 01-06-2023
TGT – 02-06-2023
Work Experience Teacher (WET) – 02-06-2023
Semi-Professional Assistant (Library) – 03-06-2023
Primary Teacher – 05-06-2023
Pre-Primary – 05-06-2023
Vocational Teacher – 05-06-2023
Laboratory Assistant – 05-06-2023
Office Assistant – 05-06-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಅಧಿಕೃತ ವೆಬ್ ಸೈಟ್: riemysore.ac.in

Telegram Group Join Now
WhatsApp Group Join Now

Leave a Comment