ಸೆಕ್ಯುರಿಟಿ ಪ್ರಿಂಟಿಂಗ್ & ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SPMCIL) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (SPMCIL Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
SPMCIL Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಸೆಕ್ಯುರಿಟಿ ಪ್ರಿಂಟಿಂಗ್ & ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SPMCIL)
ವೇತನ ಶ್ರೇಣಿ: 40,000 ರಿಂದ 1,40,000 ರೂ.
ಹುದ್ದೆಗಳ ಸಂಖ್ಯೆ: 37
ಉದ್ಯೋಗ ಸ್ಥಳ: All India
SPMCIL Recruitment 2023 ಶೈಕ್ಷಣಿಕ ಅರ್ಹತೆ:
ಸಹಾಯಕ ವ್ಯವಸ್ಥಾಪಕ (ಮುದ್ರಣ) – B.E or B.Tech in Printing Technology
ಸಹಾಯಕ ವ್ಯವಸ್ಥಾಪಕ (ವಿದ್ಯುತ್) – B.E or B.Tech in EEE
ಸಹಾಯಕ ವ್ಯವಸ್ಥಾಪಕ (ಎಲೆಕ್ಟ್ರಾನಿಕ್ಸ್) – B.E or B.Tech in EEE/ECE
ಸಹಾಯಕ ವ್ಯವಸ್ಥಾಪಕ (ಮೆಕ್ಯಾನಿಕಲ್) – B.E or B.Tech in Mechanical Engineering
ಸಹಾಯಕ ವ್ಯವಸ್ಥಾಪಕ (ಲೋಹಶಾಸ್ತ್ರ) – B.E or B.Tech in Metallurgy
ಸಹಾಯಕ ವ್ಯವಸ್ಥಾಪಕ (ಗುಣಮಟ್ಟ ಭರವಸೆ-ಪೇಪರ್) – B.E or B.Tech in Chemical Engineering, M.Sc
ಸಹಾಯಕ ವ್ಯವಸ್ಥಾಪಕ (ಗುಣಮಟ್ಟ ಭರವಸೆ) – B.E or B.Tech in Chemical Engineering, M.Sc
ಸಹಾಯಕ ವ್ಯವಸ್ಥಾಪಕ (ವಿಶ್ಲೇಷಣೆ) – B.E or B.Tech in Chemical Engineering, M.Sc
ಸಹಾಯಕ ವ್ಯವಸ್ಥಾಪಕ (ತಾಂತ್ರಿಕ ನಿಯಂತ್ರಣ) – B.E or B.Tech in Printing Technology
ಸಹಾಯಕ ವ್ಯವಸ್ಥಾಪಕ (ಕಲಾವಿದ/ವಿನ್ಯಾಸಕ) – Degree in Art/Graphic
ಸಹಾಯಕ ವ್ಯವಸ್ಥಾಪಕ (ವಸ್ತುಗಳ ನಿರ್ವಹಣೆ) – B.E or B.Tech, MBA
ಸಹಾಯಕ ವ್ಯವಸ್ಥಾಪಕರು (ಮಾಹಿತಿ ತಂತ್ರಜ್ಞಾನ) – B.E or B.Tech, MCA
ವಯೋಮಿತಿ:
ಸೆಕ್ಯುರಿಟಿ ಪ್ರಿಂಟಿಂಗ್ & ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SPMCIL) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಗರಿಷ್ಠ 30 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
PwBD (ಸಾಮಾನ್ಯ) ಅಭ್ಯರ್ಥಿಗಳಿಗೆ: 10 ವರ್ಷ
PwBD (OBC) ಅಭ್ಯರ್ಥಿಗಳಿಗೆ: 13 ವರ್ಷ
PwBD (SC/ST) ಅಭ್ಯರ್ಥಿಗಳಿಗೆ: 15 ವರ್ಷ
ಹುದ್ದೆಗಳ ವಿವರ:
ಸಹಾಯಕ ವ್ಯವಸ್ಥಾಪಕ (ಮುದ್ರಣ) – 7
ಸಹಾಯಕ ವ್ಯವಸ್ಥಾಪಕ (ವಿದ್ಯುತ್) – 4
ಸಹಾಯಕ ವ್ಯವಸ್ಥಾಪಕ (ಎಲೆಕ್ಟ್ರಾನಿಕ್ಸ್) – 3
ಸಹಾಯಕ ವ್ಯವಸ್ಥಾಪಕ (ಮೆಕ್ಯಾನಿಕಲ್) – 4
ಸಹಾಯಕ ವ್ಯವಸ್ಥಾಪಕ (ಲೋಹಶಾಸ್ತ್ರ) – 1
ಸಹಾಯಕ ವ್ಯವಸ್ಥಾಪಕ (ಗುಣಮಟ್ಟ ಭರವಸೆ-ಪೇಪರ್) – 2
ಸಹಾಯಕ ವ್ಯವಸ್ಥಾಪಕ (ಗುಣಮಟ್ಟ ಭರವಸೆ) – 2
ಸಹಾಯಕ ವ್ಯವಸ್ಥಾಪಕ (ವಿಶ್ಲೇಷಣೆ) – 2
ಸಹಾಯಕ ವ್ಯವಸ್ಥಾಪಕ (ತಾಂತ್ರಿಕ ನಿಯಂತ್ರಣ) – 5
ಸಹಾಯಕ ವ್ಯವಸ್ಥಾಪಕ (ಕಲಾವಿದ/ವಿನ್ಯಾಸಕ) – 3
ಸಹಾಯಕ ವ್ಯವಸ್ಥಾಪಕ (ವಸ್ತುಗಳ ನಿರ್ವಹಣೆ) – 3
ಸಹಾಯಕ ವ್ಯವಸ್ಥಾಪಕರು (ಮಾಹಿತಿ ತಂತ್ರಜ್ಞಾನ) – 1
ಅರ್ಜಿ ಶುಲ್ಕ:
SC/ST/PwBD ಅಭ್ಯರ್ಥಿಗಳಿಗೆ: 200 ರೂ.
ಸಾಮಾನ್ಯ/EWS/OBC ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 600 ರೂ.
ಪಾವತಿಸುವ ವಿಧಾನ: ಆನ್‌ಲೈನ್
SPMCIL Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 08-07-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 08-08-2023
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: spmcil.com