ಅಗ್ರೀ ವಿವಿ ನೇಮಕಾತಿ 2023, ಅರ್ಹರು ಗಮನಿಸಿ | UAS Dharwad Recruitment 2023 Notification

Telegram Group Join Now
WhatsApp Group Join Now

ಕೃಷಿ ವಿಶ್ವವಿದ್ಯಾಲಯ (UAS) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (UAS Dharwad Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಈ ಉದ್ಯೋಗ ಮಾಹಿತಿಯನ್ನು ನೀಡಲಾಗಿದೆ ಗಮನಿಸಿ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ರೈಲ್ವೆ ಇಲಾಖೆ ನೇಮಕಾತಿ 2023, ಅರ್ಜಿ ಸಲ್ಲಿಸಿ

ಕೃಷಿ ವಿವಿ ನೇಮಕಾತಿ 2023, ಅರ್ಜಿ ಸಲ್ಲಿಸಿ

UAS Dharwad Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಕೃಷಿ ವಿಶ್ವವಿದ್ಯಾಲಯ (UAS) ಧಾರವಾಡ
ವೇತನ ಶ್ರೇಣಿ: 31,000 ರಿಂದ 70,000 ರೂ.
ಹುದ್ದೆಗಳ ವಿವರ: 21
ಉದ್ಯೋಗ ಸ್ಥಳ: ಧಾರವಾಡ, ಬೆಳಗಾವಿ, ಹಾವೇರಿ, ವಿಜಯಪುರ

ಶೈಕ್ಷಣಿಕ ಅರ್ಹತೆ:
ಸಲಹೆಗಾರ – M.Sc in RS & GS, M.Tech, Ph.D in Geo-informatics
ಹಿರಿಯ ಸಂಶೋಧನಾ ಫೆಲೋ (SRF) – M.Sc in Agriculture, Soil Science, Agronomy
ಯೋಜನಾ ಸಹಾಯಕ-LRI – ಡಿಪ್ಲೊಮಾ, ಪದವಿ, ಕೃಷಿಯಲ್ಲಿ ಬಿಎಸ್ಸಿ
ಯೋಜನೆಯ ಸಹಾಯಕ-ಜಲವಿಜ್ಞಾನ – B.Sc in Agriculture, B.Tech in Agricultural Engineering
ಕ್ಷೇತ್ರ ಸಹಾಯಕ/ಕ್ಷೇತ್ರ ಮೇಲ್ವಿಚಾರಕರು – 10th
ಸಮುದಾಯ ಸಹಾಯಕರು (ಜಲ ಮಿತ್ರ) – 10th

ವಯೋಮಿತಿ:
ಕೃಷಿ ವಿಶ್ವವಿದ್ಯಾಲಯ (UAS) ಧಾರವಾಡ ಅಧಿಸೂಚನೆ ನಿಯಮಗಳ ಪ್ರಕಾರ.

ಹುದ್ದೆಗಳ ವಿವರ:
ಸಲಹೆಗಾರ – 1
ಹಿರಿಯ ಸಂಶೋಧನಾ ಫೆಲೋ (SRF) – 1
ಯೋಜನಾ ಸಹಾಯಕ-LRI – 4
ಯೋಜನೆಯ ಸಹಾಯಕ-ಜಲವಿಜ್ಞಾನ – 2
ಕ್ಷೇತ್ರ ಸಹಾಯಕ/ಕ್ಷೇತ್ರ ಮೇಲ್ವಿಚಾರಕರು – 1
ಸಮುದಾಯ ಸಹಾಯಕರು (ಜಲ ಮಿತ್ರ) – 12

ವೇತನ ಶ್ರೇಣಿ:
ಸಲಹೆಗಾರ – 70,000 ರೂ.
ಹಿರಿಯ ಸಂಶೋಧನಾ ಫೆಲೋ (SRF) – 31,000 ರೂ.
ಯೋಜನಾ ಸಹಾಯಕ-LRI – 21,000 ರಿಂದ 25,000 ರೂ.
ಯೋಜನೆಯ ಸಹಾಯಕ-ಜಲವಿಜ್ಞಾನ – 25,000 ರೂ.
ಕ್ಷೇತ್ರ ಸಹಾಯಕ/ಕ್ಷೇತ್ರ ಮೇಲ್ವಿಚಾರಕರು – 13,000 ರೂ.
ಸಮುದಾಯ ಸಹಾಯಕರು (ಜಲ ಮಿತ್ರ) – 5,000 ರೂ.

ನೇರ ಸಂದರ್ಶನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ದಿನಾಂಕ: 18-07-2023 10:30 AM. ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬೇಕು. ವಿಳಾಸ: Chamber of Office of Assoc. Director of Research (HQ), Krishinagar, Dharwad 

UAS Dharwad Recruitment 2023 ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 30-06-2023
ನೇರ ಸಂದರ್ಶನ ದಿನಾಂಕ: 18-07-2023 10:30 AM.

ಪ್ರಮುಖ ಲಿಂಕ್’ಗಳು:
ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್’ಲೋಡ್
ಅಧಿಕೃತ ವೆಬ್‌ಸೈಟ್: uasd.edu

Telegram Group Join Now
WhatsApp Group Join Now

Leave a Comment