ಅಗ್ನಿವೀರ್ ಹುದ್ದೆಗಳ ನೇಮಕಾತಿ 2023 | Army Agniveer Recruitment 2023 Karnataka Apply Online

Telegram Group Join Now
WhatsApp Group Join Now

ನಮಸ್ಕಾರ…! ದೇಶಭಕ್ತ ಸ್ನೇಹಿತರೆ.. ಇಂದು ಮತ್ತೊಂದು ಉದ್ಯೋಗ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ಈ ಒಂದು ಲೇಖನದಲ್ಲಿ ಭಾರತೀಯ ಸೇನೆಯಲ್ಲಿ ಖಾಲಿ ಇರುವ ಅಗ್ನಿವೀರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (Army Agniveer Recruitment 2023) ಯನ್ನು ಪ್ರಕಟಿಸಿರುವ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಿದ್ದೇವೆ. ಭಾರತೀಯ ಸೇನೆಯನ್ನು ಸೇರಿ ದೇಶ ಸೇವೆ ಮಾಡಲು ಇಚ್ಛಾಶಕ್ತಿ ಇರುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.

ಭಾರತೀಯ ಸೇನೆಯಲ್ಲಿ ಖಾಲಿ‌ ಇರುವ ಅಗ್ನಿವೀರ್ (Agniveer) ಹುದ್ದೆಗಳ ನೇಮಕಾತಿಗಾಗಿ ಭಾರತೀಯ ಸೇನೆಯು ಅಗ್ನಿಪಥ ಯೋಜನೆ ಅಡಿ (Army Agneepath Scheme 2023) ಯಲ್ಲಿ‌ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. Agniveer Recruitment 2023 ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

Army Agniveer Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಭಾರತೀಯ ಸೇನೆ (Indian Army)
ಒಟ್ಟು ಹುದ್ದೆಗಳು: 25000+ ಹುದ್ದೆಗಳು
ವೇತನ ಶ್ರೇಣಿ: 30,000 ರೂ.
ಉದ್ಯೋಗ ಸ್ಥಳ: All India

ವಯೋಮಿತಿ:
ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ಅಧಿಸೂಚನೆ 2023ರ ಪ್ರಕಾರ ಅಭ್ಯರ್ಥಿಯು ಕನಿಷ್ಠ 17.5 ವರ್ಷ ಹಾಗೂ ಗರಿಷ್ಠ 21 ವರ್ಷ ಮೀರಿರಬಾರದು.

Agniveer Recruitment 2023 ಹುದ್ದೆಗಳ ವಿದ್ಯಾರ್ಹತೆ:

ಹುದ್ದೆಗಳ ಹೆಸರುವಿದ್ಯಾರ್ಹತೆ
ಅಗ್ನಿವೀರ್ (GD)10th ಪಾಸ್ with 45 % Marks
ಅಗ್ನಿವೀರ್ (Technical)12th with Non-Medical
ಅಗ್ನಿವೀರ್ (Technical Aviation & Ammunition Examiner)12th ಪಾಸ್/ ITI
ಅಗ್ನಿವೀರ್ Clerk/ Store Keeper (Technical)12th ಪಾಸ್ with 60% Marks
ಅಗ್ನಿವೀರ್ Tradesman (10th Pass)10th ಪಾಸ್
ಅಗ್ನಿವೀರ್ Tradesman (8th Pass)8th ಪಾಸ್

Agniveer Recruitment 2023 ಆಯ್ಕೆ ವಿಧಾನ

Army Agneepath Scheme 2023 ಮೂಲಕ ಭಾರತೀಯ ಸೇನೆಯಲ್ಲಿ ಅಗ್ನಿವೀರ್ ಆಯ್ಕೆ ಪ್ರಕ್ರಿಯೆಯು ಈ ಕೆಳಗಿನ ಹಂತಗಳಲ್ಲಿ ನಡೆಯುತ್ತದೆ:

  • ಆನ್‌ಲೈನ್ ಲಿಖಿತ ಪರೀಕ್ಷೆ (CBT)
  • ದೈಹಿಕ ದಕ್ಷತೆ ಪರೀಕ್ಷೆ ಮತ್ತು ದೈಹಿಕ ಮಾಪನ ಪರೀಕ್ಷೆ (PET ಮತ್ತು PMT)
  • ಟ್ರೇಡ್ ಟೆಸ್ಟ್ (ಹುದ್ದೆಗೆ ಅಗತ್ಯವಿದ್ದರೆ)
  • ದಾಖಲಾತಿ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಅಗ್ನಿವೀರ್ ನೇಮಕಾತಿ ದೈಹಿಕ ಪರೀಕ್ಷೆ ಮತ್ತು ಇತರೆ ವಿವಿರ

PostHeightChest
ಅಗ್ನಿವೀರ್ (GD)17077 cm + 5cm Expansion
ಅಗ್ನಿವೀರ್ (Clerk/ Store Keeper/ Technical)16277 cm + 5cm Expansion
ಅಗ್ನಿವೀರ್ (10th/ 8th ಪಾಸ್)17077 cm + 5cm Expansion

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16-02-2023
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 15-03-2023

ಪ್ರಮುಖ ಲಿಂಕ್’ಗಳು

ಅಧಿಸೂಚನೆಗಳು: Download
ಅಧಿಕೃತ ವೆಬ್‌ಸೈಟ್:‌ joinindianarmy.nic.in

ವಿವಿರಣಾತ್ಮಕ ಮಾಹಿತಿಗಾಗಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸಿ

ಉದ್ಯೋಗ ಮಾಹಿತಿಗಳನ್ನು ಓದಿ

ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಹೊಸ ಅಧಿಸೂಚನೆ 2023

ಸೇನೆಯಲ್ಲಿ Group-C ಹುದ್ದೆಗಳ ನೇಮಕಾತಿ

BSF ಕಾನ್ಸ್‌ಟೇಬಲ್, ಸಬ್ ಇನ್ಸ್ಪೆಕ್ಟರ್ ನೇಮಕಾತಿ

KSFC ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಚಿನ್ನದ ಗಣಿಯಲ್ಲಿ Job, ಅರ್ಹರು ಅರ್ಜಿ ಸಲ್ಲಿಸಿ

Telegram Group Join Now
WhatsApp Group Join Now

11 thoughts on “ಅಗ್ನಿವೀರ್ ಹುದ್ದೆಗಳ ನೇಮಕಾತಿ 2023 | Army Agniveer Recruitment 2023 Karnataka Apply Online”

Leave a Comment