KAS / IAS ಉಚಿತ ತರಬೇತಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು 08-10-2023 ರಂದು ನಡೆಸಲಾಗಿದ್ದ ಸಾಮಾನ್ಯ ಪ್ರವೇಶ (Entrance Exam Result) ಪರೀಕ್ಷೆಯ ಫಲಿತಾಂಶ (Free Coaching Result 2023) ವನ್ನು ಪ್ರಕಟಿಸಲಾಗಿದೆ.
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ & ಪಾರ್ಸಿ ವಿದ್ಯಾರ್ಥಿಗಳಿಗಾಗಿ KAS, IAS ಉಚಿತ ತರಬೇತಿ ನೀಡಲು ಪರೀಕ್ಷೆ ನಡೆಸಲಾಗಿತ್ತು. ಇಂದು (13-10-2023) ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ತಮ್ಮ ಅಂಕಗಳನ್ನು ನೋಡಬಹುದಾಗಿದೆ.
Free Coaching Result 2023
ಪರೀಕ್ಷೆ ಹೆಸರು | Minority Free Coaching 2023 Karnataka |
ಇಲಾಖೆಯ ಹೆಸರು | ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ |
ಅಧಿಸೂಚನೆ ಪ್ರಕಟಣೆ | 06-09-2023 |
ಪರೀಕ್ಷೆ ದಿನಾಂಕ | 8-10-2023 |
ಫಲಿತಾಂಶ ಪ್ರಕಟಣೆ | 13-10-2023 |
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯವತಿಯಿಂದ ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ 10 ತಿಂಗಳ ವಸತಿ ಸಹಿತ ಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷಾ ಪೂರ್ವ ತರಬೇತಿಯನ್ನು ಬೆಂಗಳೂರಿನ ಹಜ್ ಭವನದಲ್ಲಿ ನೀಡುವ ಸಂಬಂಧ ಅಭ್ಯರ್ಥಿಗಳ ಆಯ್ಕೆಗಾಗಿ 06-09-2023 ಅಧಿಸೂಚನೆಯನ್ನು ಪ್ರಕಟಿಸಲಾಗಿತ್ತು.
ಅರ್ಹ ಅಭ್ಯರ್ಥಿಗಳಿಂದ 16-09-2023 ರವರೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಅಕ್ಟೋಬರ್ 8 ರಂದು Free Coaching ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ 8-10-2023 ರಂದು ತಾತ್ಕಾಲಿಕ ಕೀ ಉತ್ತರ, 12-10-2023 ರಂದು ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಿದ್ದರು. ಇವತ್ತು ಫಲಿತಾಂಶ ಪ್ರಕಟಿಸಿದ್ದಾರೆ.
ಪ್ರಮುಖ ದಿನಾಂಕಗಳು:
- ಅಧಿಸೂಚನೆ: 06-09-2023
- ಅರ್ಜಿ ಸಲ್ಲಿಕೆ ಲಾಸ್ಟ್ ಡೇ: 16-09-2023
- ಪರೀಕ್ಷಾ ದಿನಾಂಕ: 8-10-2023
- ತಾತ್ಕಾಲಿಕ ಕೀ ಉತ್ತರ: 8-10-2023
- ಅಂತಿಮ ಕೀ ಉತ್ತರ: 12-10-2023
- ಫಲಿತಾಂಶ ಪ್ರಕಟ: 13-10-2023
ಪ್ರಮುಖ ಲಿಂಕ್‌ಗಳು:
Free Coaching Result Link 2023: Download
Official Website: dom.karnataka.gov.in