DHFWS: ವಿವಿಧ ಹುದ್ದೆಗಳ ನೇಮಕಾತಿ 2023 | DHFWS Chikkaballapur Recruitment 2023 Apply Online

Telegram Group Join Now
WhatsApp Group Join Now

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಚಿಕ್ಕಬಳ್ಳಾಪುರನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (DHFWS Chikkaballapur Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

DHFWS Chikkaballapur Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಚಿಕ್ಕಬಳ್ಳಾಪುರ (DHFWS Chikkaballapur)
ವೇತನ ಶ್ರೇಣಿ: 25,000 ರೂ. ರಿಂದ 50,000 ರೂ.
ಹುದ್ದೆಗಳ ಸಂಖ್ಯೆ: 40
ಉದ್ಯೋಗ ಸ್ಥಳ: ಚಿಕ್ಕಬಳ್ಳಾಪುರ

ಶೈಕ್ಷಣಿಕ ಅರ್ಹತೆ:
MBBS Doctor – MBBS
RBSK Ayush MO – BAMS
District & Taluk Epidemiologist – Graduation, Post Graduation, M.D, MPH, DPH, MAE, M.Sc in Life Science/Epidemiology, MPH
Staff Nurse – GNM

ಹುದ್ದೆಗಳ ವಿವರ:
MBBS Doctor – 8
RBSK Ayush MO – 3
District & Taluk Epidemiologist – 5
Staff Nurse – 24

ವೇತನ ಶ್ರೇಣಿ:
MBBS Doctor – 50,000 ರೂ.
RBSK Ayush MO – 25,000 ರೂ.
District & Taluk Epidemiologist – 30,000 ರೂ.
Staff Nurse – 13,225 ರೂ.

ವಯೋಮಿತಿ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಚಿಕ್ಕಬಳ್ಳಾಪುರ (DHFWS Chikkaballapur) ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಗರಿಷ್ಠ 65 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಇರುವುದಿಲ್ಲ.

DHFWS Chikkaballapur Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12-10-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 21-10-20230

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: chikkaballapur.nic.in

ಇತರೆ ಮಾಹಿತಿಗಳನ್ನು ಓದಿ

KEA ಪರೀಕ್ಷೆಯ ಹಾಲ್‌ಟಿಕೆಟ್‌ ಬಿಡುಗಡೆ

Telegram Group Join Now
WhatsApp Group Join Now

Leave a Comment