ಕರ್ನಾಟಕ ಅಂಚೆ ಇಲಾಖೆ ನೇಮಕಾತಿ 2023 | Indiapostgdsonline.gov.in 2023 Karnataka Apply Online

Telegram Group Join Now
WhatsApp Group Join Now

ಕರ್ನಾಟಕ ಅಂಚೆ ಇಲಾಖೆ (Karnataka Postal Circle) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Indiapostgdsonline.gov.in 2023 Karnataka) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

KAR TET ಪರೀಕ್ಷೆಯ ಹಾಲ್‌ ಟಿಕೆಟ್‌ 2023

Indiapostgdsonline.gov.in 2023 Karnataka ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಕರ್ನಾಟಕ ಅಂಚೆ ಇಲಾಖೆ (Karnataka Postal Circle)
ವೇತನ ಶ್ರೇಣಿ: 10,000 ರಿಂದ 29,380 ರೂ.
ಹುದ್ದೆಗಳ ಸಂಖ್ಯೆ: 1714
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
ಕರ್ನಾಟಕ ಅಂಚೆ ಇಲಾಖೆ (Karnataka Postal Circle) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th ಪೂರ್ಣಗೊಳಿಸಿರಬೇಕು.

Post Office Recruitment 2023 Karnataka ಜಿಲ್ಲಾವಾರು ಹುದ್ದೆಗಳ ವಿವರ:
ಬಾಗಲಕೋಟೆ – 29
ಬಳ್ಳಾರಿ – 43
ಬೆಳಗಾವಿ – 42
ಬೆಂಗಳೂರು ಪೂರ್ವ – 11
ಬೆಂಗಳೂರು ದಕ್ಷಿಣ – 4
ಬೆಂಗಳೂರು ಪಶ್ಚಿಮ – 6
ಬೀದರ್ – 49
ಚನ್ನಪಟ್ಟಣ – 66
ಚಿಕ್ಕಮಗಳೂರು – 63
ಚಿಕ್ಕೋಡಿ – 45
ಚಿತ್ರದುರ್ಗ – 51
ದಾವಣಗೆರೆ ಕಚೇರಿ – 47
ಧಾರವಾಡ – 36
ಗದಗ – 63
ಗೋಕಾಕ್ – 13
ಹಾಸನ – 84
ಹಾವೇರಿ – 33
ಕಲಬುರಗಿ – 44
ಕಾರವಾರ – 53
ಕೊಡಗು – 44
ಕೋಲಾರ – 75
ಮಂಡ್ಯ – 78
ಮಂಗಳೂರು – 52
ಮೈಸೂರು – 43
ನಂಜನಗೂಡು – 41
ಪುತ್ತೂರು – 89
ರಾಯಚೂರು – 49
RMS HB – 44
RMS Q – 6
ಶಿವಮೊಗ್ಗ -74
ಶಿರಸಿ – 48
ತುಮಕೂರು – 81
ಉಡುಪಿ – 110
ವಿಜಯಪುರ – 65
ಯಾದಗಿರಿ – 33

ವೇತನ ಶ್ರೇಣಿ:
ಗ್ರಾಮೀಣ ಡಾಕ್ ಸೇವಕ್ (ಬ್ರಾಂಚ್ ಪೋಸ್ಟ್ ಮಾಸ್ಟರ್) – 12,000 ರಿಂದ 29,380 ರೂ.
ಗ್ರಾಮೀಣ ಡಾಕ್ ಸೇವಕ್ (ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್) – 10,000 ರಿಂದ 24,470 ರೂ.

Post Office Recruitment 2023 Karnataka ವಯೋಮಿತಿ:
ಕರ್ನಾಟಕ ಅಂಚೆ ಇಲಾಖೆ (Karnataka Postal Circle) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳು: 03 ವರ್ಷ
SC/ST ಅಭ್ಯರ್ಥಿಗಳು: 05 ವರ್ಷ
PwD (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷ
PwD (OBC) ಅಭ್ಯರ್ಥಿಗಳು: 13 ವರ್ಷ
PwD (SC/ST) ಅಭ್ಯರ್ಥಿಗಳು: 15 ವರ್ಷ

ಅರ್ಜಿ ಶುಲ್ಕ:
SC/ST/PwBD/ಮಹಿಳಾ Transwomen ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 100 ರೂ.
ಪಾವತಿಸುವ ವಿಧಾನ: ಆನ್ಲೈನ್

Indiapostgdsonline.gov.in 2023 Karnataka ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 03-08-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 23-08-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
Vacancy Details: ಡೌನ್’ಲೋಡ್
ಅಧಿಕೃತ ವೆಬ್ ಸೈಟ್: indiapost.gov.in

Telegram Group Join Now
WhatsApp Group Join Now

Leave a Comment