KAR TET ಪರೀಕ್ಷೆಯ ಹಾಲ್‌ ಟಿಕೆಟ್‌ 2023 ಬಿಡುಗಡೆ | Karnataka TET Admit Card 2023 Download @sts.karnataka.gov.in/TET/

2023 ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2023) ನಡೆಸಲು ಇತ್ತಿಚೇಗೆ ಶಾಲಾ ಶಿಕ್ಷಣ ಇಲಾಖೆಯು ಅಧಿಸೂಚನೆಯನ್ನು ಪ್ರಕಟಿಸಿತ್ತು, ಇದೀಗ KAR TET ಪರೀಕ್ಷೆಯ ಹಾಲ್‌ ಟಿಕೆಟ್‌ ಬಿಡುಗಡೆ ಮಾಡಿದ್ದು, ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ಮೂಲಕ ಡೌನ್‌ಲೋಡ್‌ (Karnataka TET Admit Card 2023) ಮಾಡಿಕೊಳ್ಳಬಹುದು.

Karnataka TET Exam 2023 Time Table

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2023) ಯನ್ನು ದಿನಾಂಕ 03-09-2023 ರಂದು ನಡೆಸುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. TET 2023 ಪರೀಕ್ಷಾ ವೇಳಾಪಟ್ಟಿಯು ಈ ಕೇಳಗಿನಂತಿದೆ.

Karnataka TET Exam 2023 Date, Time Table
Karnataka TET Exam 2023 Time Table

How To Download Karnataka TET Admit Card 2023 ?

03-09-2023 ರಂದು ನಡೆಯಲಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ TET Admit Card 2023 ಅನ್ನು ಶಿಕ್ಷಣ ಇಲಾಖೆಯು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ Admit Card ಡೌನ್‌ಲೋಡ್‌ ಮಾಡಿಕೊಳ್ಳಬಹುದು.

Step-1) ಮೊದಲಿಗೆ ಕೇಳಗೆ ನೀಡಿರುವ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ. Download Hall Ticket KARTET 2023 ಎಂದಿರುವುದರ ಮೇಲೆ ಕ್ಲಿಕ್‌ ಮಾಡಿ.

Karnataka TET Admit Card 2023 Download Step-1

Step-2) Hall Ticket KARTET-2023 ಎಂದಿರುತ್ತದೆ. ಅದರ ಕೇಳಗೆ ನಿಮ್ಮ Application Number ಮತ್ತು ನಿಮ್ಮ DOB ಅನ್ನು ಎಂಟರ್‌ ಮಾಡಿ. Download Hall Ticket ಬಟನ್‌ ಮೇಲೆ ಕ್ಲಿಕ್‌ ಮಾಡಿ. ನಿಮ್ಮ ಹಾಲ್‌ ಟಿಕೆಟ್‌ ಡೌನ್‌ಲೋಡ್‌ ಆಗುತ್ತದೆ.

Karnataka TET Admit Card 2023 Download Step-2

Karnataka TET Admit Card 2023 ಪ್ರಮುಖ ಲಿಂಕ್‌ಗಳು:
Hall Ticket KARTET 2023 Link: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್:‌ schooleducation.kar.nic.in, sts.karnataka.gov.in/TET/
KAR TET 2023: Notification

ಇತರೆ ಮಾಹಿತಿಗಳನ್ನು ಓದಿ

ಅನ್ನಭಾಗ್ಯ: ಆಗಸ್ಟ್‌ ತಿಂಗಳ ಹಣ ಬಿಡುಗಡೆ, DBT Status ಚೆಕ್‌ ಮಾಡಿ

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ ಟಾಪ್‌ ವಿತರಣೆ

ಗೃಹಲಕ್ಷ್ಮಿ ಯೋಜನೆ ಚಾಲನೆಗೆ ಮುಹೂರ್ತ ಫಿಕ್ಸ್, ಹೊಸ ದಿನಾಂಕ ನಿಗದಿ

ರೇಷನ್ ಕಾರ್ಡ್ Status ಅನ್ನು ಮೊಬೈಲ್‌ನಲ್ಲೇ ಚೆಕ್‌ ಮಾಡಿ

ಗೃಹ ಲಕ್ಷ್ಮಿ ಯೋಜನೆ ಅರ್ಜಿ Status check ಮಾಡಿ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment