ಸಿವಿಲ್‌ PC ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ | KSP Civil PC Selection List 2024 Download @ksp-recruitment.in

Telegram Group Join Now
WhatsApp Group Join Now

ಕರ್ನಾಟಕ ಪೊಲೀಸ್‌ ಇಲಾಖೆ (KSP) ಯಲ್ಲಿ ಖಾಲಿ ಇದ್ದ ಸಿವಿಲ್‌ ಪೊಲೀಸ್‌ ಕಾನ್ಸ್‌ಟೇಬಲ್ (Civil PC) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Civil PC Selection List) ಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.

ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಖಾಲಿ ಇದ್ದ 454 Civil Police Constable (CPC) ಹುದ್ದೆಗಳ ನೇಮಕಾತಿಗಾಗಿ 10-12-2023 ರಂದು ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು. ಇತ್ತಿಚೇಗೆ ದೈಹಿಕ ಪರೀಕ್ಷೆಯನ್ನು ನಡೆಸಿ Civil PC Provisional Select List HK ಅನ್ನು ಅಧಿಕೃತವಾಗಿ KSP ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ.

ಸಿವಿಲ್‌ PC ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ಕೇಳಗೆ ನೀಡಿರುವ ಲಿಂಕ್‌ ಮೂಲಕ Police Constable Selection List PDF ಡೌನ್‌ಲೋಡ್‌ ಮಾಡಿಕೊಳ್ಳಬಹುದು.

Download Civil PC Selection List (HK) 2024:

DistrictsDownload Link
Bengaluru City PC Selection List 2024Download PDF
Vijayanagara District PC Selection List 2024Download PDF
Raichur District PC Selection List 2024Download PDF
Koppal District PC Selection List 2024Download PDF
Railways PC Selection List 2024Download PDF
Kalaburagi City  PC Selection List 2024Download PDF
Yadgiri District PC Selection List 2024Download PDF
Kalaburagi District PC Selection List 2024Download PDF
Bidar District PC Selection List 2024Download PDF
Ballari District PC Selection List 2024Download PDF

PC Question Paper 2024

Telegram Group Join Now
WhatsApp Group Join Now

Leave a Comment