NAL ನೇಮಕಾತಿ ಅಧಿಸೂಚನೆ 2023 ಪ್ರಕಟ | NAL Bangalore Recruitment 2023 Apply

Telegram Group Join Now
WhatsApp Group Join Now

ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯಗಳು (NAL) ಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (NAL Bangalore Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ರೈಲ್ವೆ ಕೋ-ಆಪರೇಟಿವ್ ಬ್ಯಾಂಕ್ ನೇಮಕಾತಿ 2023

JE ಮತ್ತು ಇತರೆ ಹುದ್ದೆಗಳ ನೇಮಕಾತಿ 2023

ಜೂನಿಯರ್ ಸ್ಟೆನೋಗ್ರಾಫರ್, ಟೆಕ್ನಿಷಿಯನ್ ನೇಮಕಾತಿ 2023

NAL Bangalore Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯಗಳು (NAL)
ವೇತನ ಶ್ರೇಣಿ: 35,400 ರಿಂದ 1,15,000 ರೂ.
ಉದ್ಯೋಗ ಸ್ಥಳ: ಬೆಂಗಳೂರು

ಶೈಕ್ಷಣಿಕ ಅರ್ಹತೆ:
ಹಿರಿಯ ತಾಂತ್ರಿಕ ಅಧಿಕಾರಿ-2 – BE / B.Tech ಅಥವಾ ತತ್ಸಮಾನ.
ತಾಂತ್ರಿಕ ಸಹಾಯಕ – B.Sc ಅಥವಾ ತತ್ಸಮಾನ.

ಹುದ್ದೆಗಳ ವಿವರ:
ಹಿರಿಯ ತಾಂತ್ರಿಕ ಅಧಿಕಾರಿ-2 – 01
ತಾಂತ್ರಿಕ ಸಹಾಯಕ – 02

ವಯೋಮಿತಿ:
ಹಿರಿಯ ತಾಂತ್ರಿಕ ಅಧಿಕಾರಿ-2 – ಗರಿಷ್ಠ 40 ವರ್ಷ.
ತಾಂತ್ರಿಕ ಸಹಾಯಕ – ಗರಿಷ್ಠ 28 ವರ್ಷ.

ವೇತನ ಶ್ರೇಣಿ:
ಹಿರಿಯ ತಾಂತ್ರಿಕ ಅಧಿಕಾರಿ-2 – 67,700 ರಿಂದ 1,15,000 ರೂ.
ತಾಂತ್ರಿಕ ಸಹಾಯಕ – 35,400 ರಿಂದ 59,000 ರೂ.

ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ The Controller of Administration National Aerospace Laboratories P.B.No.1779, HAL Airport Road Kodihalli, Bengaluru – 560 017 (Karnataka) ಇವರಿಗೆ 26-06-2023 ರ ಮೊದಲು ಕಳುಹಿಸಬೇಕು.

NAL Bangalore Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27-05-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 26-06-2023

ಪ್ರಮುಖ ಲಿಂಕ್ ಗಳು:
ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್’ಲೋಡ್
ಅಧಿಕೃತ ವೆಬ್ ಸೈಟ್: www.nal.res.in

Telegram Group Join Now
WhatsApp Group Join Now

Leave a Comment