JE ಮತ್ತು ಇತರೆ ಹುದ್ದೆಗಳ ನೇಮಕಾತಿ 2023 | NHPC Recruitment 2023 Apply Online

Telegram Group Join Now
WhatsApp Group Join Now

ನ್ಯಾಷನಲ್ ಹೈಡ್ರೊ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ (NHPC) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (NHPC Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಜೂನಿಯರ್ ಇಂಜಿನಿಯರ್ (ಸಿವಿಲ್) – 149, ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) – 74, ಜೂನಿಯರ್ ಇಂಜಿನಿಯರ್ (ಮೆಕ್ಯಾನಿಕಲ್) – 63, ಜೂನಿಯರ್ ಇಂಜಿನಿಯರ್ (ಇ&ಸಿ) – 10, ಮೇಲ್ವಿಚಾರಕ (IT) – 9, ಮೇಲ್ವಿಚಾರಕ (ಸಮೀಕ್ಷೆ) – 19, ಹಿರಿಯ ಅಕೌಂಟೆಂಟ್ – 28, ಹಿಂದಿ ಅನುವಾದಕ – 14, ಡ್ರಾಫ್ಟ್‌ಮನ್ (ಸಿವಿಲ್) – 14, ಡ್ರಾಫ್ಟ್‌ಮನ್ (ಚುನಾಯಿತ/ಮೆಕ್) – 8 ಸೇರಿದಂತೆ ಒಟ್ಟು 388 ಹುದ್ದೆಗಳ ಭರ್ತಿಗಳ ಅರ್ಜಿ ಆಹ್ವಾನ ಮಾಡಲಾಗಿದೆ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಜೂನಿಯರ್ ಸ್ಟೆನೋಗ್ರಾಫರ್, ಟೆಕ್ನಿಷಿಯನ್ ನೇಮಕಾತಿ 2023

ಪದವಿ ಪಾಸಾದವರಿಗೆ BEL ನಲ್ಲಿ ಉದ್ಯೋಗ

ಕೃಷಿ ಇಲಾಖೆ ನೇಮಕಾತಿ 2023

NHPC Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ನ್ಯಾಷನಲ್ ಹೈಡ್ರೊ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ (NHPC)
ವೇತನ ಶ್ರೇಣಿ: 25,500 ರಿಂದ 1,19,500 ರೂ.
ಹುದ್ದೆಗಳ ಸಂಖ್ಯೆ: 388
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
ನ್ಯಾಷನಲ್ ಹೈಡ್ರೊ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ (NHPC) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ SSLC, ITI, ಡಿಪ್ಲೊಮಾ, BCA, B.Sc, CA, CMA, ಪದವಿ, ಸ್ನಾತಕೋತ್ತರ ಪದವಿ  ಪೂರ್ಣಗೊಳಿಸಿರಬೇಕು.

ಹುದ್ದೆಗಳ ವಿವರ:
ಜೂನಿಯರ್ ಇಂಜಿನಿಯರ್ (ಸಿವಿಲ್) – 149
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) – 74
ಜೂನಿಯರ್ ಇಂಜಿನಿಯರ್ (ಮೆಕ್ಯಾನಿಕಲ್) – 63
ಜೂನಿಯರ್ ಇಂಜಿನಿಯರ್ (ಇ&ಸಿ) – 10
ಮೇಲ್ವಿಚಾರಕ (IT) – 9
ಮೇಲ್ವಿಚಾರಕ (ಸಮೀಕ್ಷೆ) – 19
ಹಿರಿಯ ಅಕೌಂಟೆಂಟ್ – 28
ಹಿಂದಿ ಅನುವಾದಕ – 14
ಡ್ರಾಫ್ಟ್‌ಮನ್ (ಸಿವಿಲ್) – 14
ಡ್ರಾಫ್ಟ್‌ಮನ್ (ಚುನಾಯಿತ./ಮೆಕ್) – 8

ವೇತನ ಶ್ರೇಣಿ:
ಜೂನಿಯರ್ ಇಂಜಿನಿಯರ್ – 29,600 ರಿಂದ‌ 1,19,500 ರೂ.
ಮೇಲ್ವಿಚಾರಕ – 29,600 ರಿಂದ‌ 1,19,500 ರೂ.
ಹಿರಿಯ ಅಕೌಂಟೆಂಟ್ – 29,600 ರಿಂದ‌ 1,19,500 ರೂ.
ಹಿಂದಿ ಅನುವಾದಕ – 27,000 ರಿಂದ 1,05,000 ರೂ.
ಡ್ರಾಫ್ಟ್‌ಮನ್ – 25,000 ರಿಂದ 85,000 ರೂ.

ವಯೋಮಿತಿ:
ನ್ಯಾಷನಲ್ ಹೈಡ್ರೊ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ (NHPC) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಗರಿಷ್ಠ 30 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:
SC/ST/PwBD/ESM ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ.
ಸಾಮಾನ್ಯ ವರ್ಗ/EWS ಮತ್ತು OBC (NCL) ಅಭ್ಯರ್ಥಿಗಳಿಗೆ: 295 ರೂ.
ಪಾವತಿಸುವ ವಿಧಾನ: ಆನ್‌ಲೈನ್

NHPC Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 30-06-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್‌: nhpcindia.com

Telegram Group Join Now
WhatsApp Group Join Now

Leave a Comment