ಎನ್‌ಹೆಚ್ಎಂ ನೇಮಕಾತಿ 2023 | NHM Recruitment 2023

Telegram Group Join Now
WhatsApp Group Join Now

ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಸಂಘ, ಬೆಂಗಳೂರು ನಗರ ಜಿಲ್ಲೆಯಲ್ಲಿ ಎನ್ ಹೆಚ್ ಎಂ ಯೋಜನೆಯ ಕಾರ್ಯಕ್ರಮದಡಿಯಲ್ಲಿ ಖಾಲಿ‌ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (NHM Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಈ ಉದ್ಯೋಗ ಮಾಹಿತಿಯನ್ನು ನೀಡಲಾಗಿದೆ ಗಮನಿಸಿ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಡಾಟಾ ಎಂಟ್ರಿ ಆಪರೇಟರ್ ಹುದ್ದೆ ನೇಮಕಾತಿ 2023

PDO ಹುದ್ದೆಗಳ ನೇಮಕಾತಿ 2023

NHM Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಸಂಘ, ಬೆಂಗಳೂರು ನಗರ ಜಿಲ್ಲೆ
ವೇತನ ಶ್ರೇಣಿ: 29,000 ರಿಂದ 1,10,000 ರೂ.
ಹುದ್ದೆಗಳ ಸಂಖ್ಯೆ: 20
ಉದ್ಯೋಗ ಸ್ಥಳ: ಬೆಂಗಳೂರು

ಶೈಕ್ಷಣಿಕ ಅರ್ಹತೆ:
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಸಂಘ, ಬೆಂಗಳೂರು ನಗರ ಜಿಲ್ಲೆ ಅಧಿಸೂಚನೆ ಪ್ರಕಾರ. ಅಧಿಸೂಚನೆಯ ಓದಿ.

ಹುದ್ದೆಗಳ ವಿವರ:
OBG – 01
Paediatrician – 02
Anaesthetist – 02
General Surgeon – 01
Medical Officer for Human Milk Bank – 01
RBSK Medical Officer – 02
Pharmacist/ Ophthalmic Assistant – 02
Optometrist – 01
RMNCHA Counselor – 01
Lab Technician – 01
Ayush Staff Nurse – 01
Ayush Therapist – 01
Instructor for the young Hearing Impaired Children – 01
Diet Counselor – 01
E- Programmer – 01
Technical Officer – 01

NHM Recruitment 2023 ವಯೋಮಿತಿ:
OBG – ಗರಿಷ್ಠ 60 ವರ್ಷ
Paediatrician – ಗರಿಷ್ಠ 45 ವರ್ಷ
Anaesthetist – ಗರಿಷ್ಠ 60 ವರ್ಷ
General Surgeon – ಗರಿಷ್ಠ 60 ವರ್ಷ
Medical Officer for Human Milk Bank – ಗರಿಷ್ಠ 60 ವರ್ಷ
RBSK Medical Officer – ಗರಿಷ್ಠ 45 ವರ್ಷ
Pharmacist/ Ophthalmic Assistant – ಗರಿಷ್ಠ 40 ವರ್ಷ
Optometrist – ಗರಿಷ್ಠ 40 ವರ್ಷ
RMNCHA Counselor – ಗರಿಷ್ಠ 40 ವರ್ಷ
Lab Technician – ಗರಿಷ್ಠ 40 ವರ್ಷ
Ayush Staff Nurse – ಗರಿಷ್ಠ 40 ವರ್ಷ
Ayush Therapist – ಗರಿಷ್ಠ 40 ವರ್ಷ
Instructor for the young Hearing Impaired Children – ಗರಿಷ್ಠ 40 ವರ್ಷ
Diet Counselor – ಗರಿಷ್ಠ 40 ವರ್ಷ
E- Programmer – ಗರಿಷ್ಠ 40 ವರ್ಷ
Technical Officer – ಗರಿಷ್ಠ 40 ವರ್ಷ

ವೇತನ ಶ್ರೇಣಿ:
OBG – 1,10,000 ರೂ.
Paediatrician – 1,10,000 ರೂ.
Anaesthetist – 1,10,000 ರೂ.
General Surgeon – 1,10,000 ರೂ.
Medical Officer for Human Milk Bank – 60,000 ರೂ.
RBSK Medical Officer – 25,000 ರೂ.
Pharmacist/ Ophthalmic Assistant – 13,800 ರೂ.
Optometrist – 12,679 ರೂ.
RMNCHA Counselor – 15,939 ರೂ.
Lab Technician – 16,100 ರೂ.
Ayush Staff Nurse – 11,500 ರೂ.
Ayush Therapist – 12,128 ರೂ.
Instructor for the young Hearing Impaired Children – 15,000 ರೂ.
Diet Counselor – 15,939 ರೂ.
E- Programmer – 29,000 ರೂ.
Technical Officer – 25,000 ರೂ.

ನೇರ ಸಂದರ್ಶನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ದಿನಾಂಕ: 13-07-2023 ಬೆಳಿಗ್ಗೆ 11:00 ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬೇಕು. ವಿಳಾಸ: ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಆವರಣ, ಹಳೇ ಟಿ.ಬಿ ಆಸ್ಪತ್ರೆ, ಹಳೇ ಮದ್ರಾಸ್ ರಸ್ತೆ, ಸ್ವಾಮಿ ವಿವೇಕನಂದ ಮೇಟ್ರೋ ನಿಲ್ದಾಣದ ಹತ್ತಿರ, ಇಂದಿರಾನಗರ, ಬೆಂಗಳೂರು-38

NHM Recruitment 2023 ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 05-07-2023
ನೇರ ಸಂದರ್ಶನ ದಿನಾಂಕ: 13-07-2023 ಬೆಳಿಗ್ಗೆ 11:00

ಪ್ರಮುಖ ಲಿಂಕ್’ಗಳು:
ಪ್ರಕಟಣೆ: ಡೌನ್‌ಲೋಡ್

Telegram Group Join Now
WhatsApp Group Join Now

Leave a Comment