500 ಇಂಡಸ್ಟ್ರಿಯಲ್ ಟ್ರೈನಿ ಹುದ್ದೆಗಳ ನೇಮಕಾತಿ 2023 | NLC Recruitment 2023 Apply Online

Telegram Group Join Now
WhatsApp Group Join Now

ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಷನ್ ಲಿಮಿಟೆಡ್ (NLC) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (NLC Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಕೃಷಿ ವಿಶ್ವವಿದ್ಯಾಲಯ ರಾಯಚೂರು ನೇಮಕಾತಿ

NAL ನೇಮಕಾತಿ ಅಧಿಸೂಚನೆ 2023 ಪ್ರಕಟ

ಭಾರತೀಯ ಕ್ರೀಡಾ ಪ್ರಾಧಿಕಾರ ಬೆಂಗಳೂರು ನೇಮಕಾತಿ 2023

NLC Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಷನ್ ಲಿಮಿಟೆಡ್ (NLC)
ಸ್ಟೈಪೆಂಡ್: 14,000 ರಿಂದ 22,000 ರೂ.
ಹುದ್ದೆಗಳ ಸಂಖ್ಯೆ: 500
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
ಇಂಡಸ್ಟ್ರಿಯಲ್ ಟ್ರೈನಿ [SME ಕಾರ್ಯಾಚರಣೆಗಳು] – ಡಿಪ್ಲೊಮಾ
ಇಂಡಸ್ಟ್ರಿಯಲ್ ಟ್ರೈನಿ (ಗಣಿ ಮತ್ತು ಗಣಿ ಬೆಂಬಲ ಸೇವೆಗಳು) – ITI

ವೇತನ ಶ್ರೇಣಿ:
ಇಂಡಸ್ಟ್ರಿಯಲ್ ಟ್ರೈನಿ [SME ಕಾರ್ಯಾಚರಣೆಗಳು] – 18,000 ರಿಂದ 22,000 ರೂ.
ಇಂಡಸ್ಟ್ರಿಯಲ್ ಟ್ರೈನಿ (ಗಣಿ ಮತ್ತು ಗಣಿ ಬೆಂಬಲ ಸೇವೆಗಳು) – 14,000 ರಿಂದ 18,000 ರೂ.

ಹುದ್ದೆಗಳ ವಿವರ:
ಇಂಡಸ್ಟ್ರಿಯಲ್ ಟ್ರೈನಿ [SME ಕಾರ್ಯಾಚರಣೆಗಳು] – 238
ಇಂಡಸ್ಟ್ರಿಯಲ್ ಟ್ರೈನಿ (ಗಣಿ ಮತ್ತು ಗಣಿ ಬೆಂಬಲ ಸೇವೆಗಳು) – 262

ವಯೋಮಿತಿ:
ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಷನ್ ಲಿಮಿಟೆಡ್ (NLC) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಗರಿಷ್ಠ 37 ವರ್ಷ ಮೀರಿರಬಾರದು.

NLC Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 08-07-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್‌: nlcindia.in

Telegram Group Join Now
WhatsApp Group Join Now

Leave a Comment