KMF: ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ ನೇಮಕಾತಿ 2023 | KMF RBKMUL Recruitment 2023 Apply Online @rbkmul.in

Telegram Group Join Now
WhatsApp Group Join Now

ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ., ಬಳ್ಳಾರಿ (RBKMUL) ನಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (RBKMUL Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್‌ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

RBKMUL Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ:  ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ., ಬಳ್ಳಾರಿ. (RBKVMUL)
ವೇತನ ಶ್ರೇಣಿ: 21,400 ರೂ. ರಿಂದ 56,800 ರೂ.
ಹುದ್ದೆಗಳ ಸಂಖ್ಯೆ: 63
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ., ಬಳ್ಳಾರಿ. (RBKVMUL) ಅಧಿಸೂಚನೆಯ ಪ್ರಕಾರ ವಿದ್ಯಾರ್ಹತೆ ನಿಗದಿಪಡಿಸಲಾಗಿರುತ್ತದೆ. ಅಧಿಸೂಚನೆ ಓದಿ.

KMF RBKMUL Recruitment 2023 ಹುದ್ದೆಗಳ ವಿವರ:

  1. ಉಪ ವ್ಯವಸ್ಥಾಪಕರು (ಶೇಖರಣೆ)-2
  2. ಉಪ ವ್ಯವಸ್ಥಾಪಕರು (ಎಫ್ & ಎಫ್)-1
  3. ಉಪ ವ್ಯವಸ್ಥಾಪಕರು (ಮಾರುಕಟ್ಟೆ)-1
  4. ಉಪ ವ್ಯವಸ್ಥಾಪಕರು (ವಿತ್ತ)-1
  5. ಉಪ ವ್ಯವಸ್ಥಾಪಕರು (ಖರೀದಿ)-1
  6. ಸಹಾಯಕ ವ್ಯವಸ್ಥಾಪಕರು (ಎ.ಹೆಚ್/ಎ.ಐ)-9
  7. ಸಹಾಯಕ ವ್ಯವಸ್ಥಾಪಕರು (ಎಫ್ & ಎಫ್)-1
  8. ಸಹಾಯಕ ವ್ಯವಸ್ಥಾಪಕರು (ವಿತ್ತ)-1
  9. ಸಹಾಯಕ ವ್ಯವಸ್ಥಾಪಕರು (ಎಂ.ಐ.ಎಸ್)-1
  10. ಸಹಾಯಕ ವ್ಯವಸ್ಥಾಪಕರು (ಆಡಳಿತ)-1
  11. ತಾಂತ್ರಿಕ ಅಧಿಕಾರಿ (ಡಿ.ಟಿ.)-6
  12. ತಾಂತ್ರಿಕ ಅಧಿಕಾರಿ (ಕ್ಯೂ.ಸಿ.)-1
  13. ಮಾರುಕಟ್ಟೆ ಅಧಿಕಾರಿ-2
  14. ಲೆಕ್ಕಾಧಿಕಾರಿ-2
  15. ಸಾರ್ವಜನಿಕ ಸಂಪರ್ಕ ಅಧಿಕಾರಿ-1
  16. ಐ.ಎಂ. ಉಗ್ರಾಣ ಅಧಿಕಾರಿ-1
  17. ಎಂ.ಐ.ಎಸ್./ಸಿಸ್ಟಂ ಅಧಿಕಾರಿ-1
  18. ಮಾರುಕಟ್ಟೆ ಅಧೀಕ್ಷಕರು-2
  19. ಖರೀದಿ/ ಉಗ್ರಾಣ ಅಧೀಕ್ಷಕರು-1
  20. ಡೈರಿ ಸೂಪ‌ರ್ ವೈಸರ್ ದರ್ಜೆ-2-2
  21. ಕ್ಷೇತ್ರ ಸಹಾಯಕರು (ಎಫ್ &ಎಫ್)-1
  22. ಹಾ.ಉ.ಸ.ಸಂಘಗಳ ಸಿಬ್ಬಂದಿಗೆ-4
  23. ಕೆಮಿಸ್ಟ್ ದರ್ಜೆ-2-2
  24. ಮಾರುಕಟ್ಟೆ ಸಹಾಯಕ ದರ್ಜೆ-2-1
  25. ಜೂನಿಯರ್ ಸಿಸ್ಟಂ ಆಪರೇಟರ್-1
  26. ಹಿರಿಯ ಚಾಲಕರು-2
  27. ಜೂನಿಯರ್ ಟೆಕ್ನಿಷಿಯನ್-2
  28. ಆಡಳಿತ ಸಹಾಯಕ ದರ್ಜೆ-3-4
  29. ಹಾ.ಉ.ಸ.ಸಂಘಗಳ ಸಿಬ್ಬಂದಿಗೆ-4
  30. ಲೆಕ್ಕ ಸಹಾಯಕ ದರ್ಜೆ-3-2
  31. ಚಾಲಕರು-2

ವಯೋಮಿತಿ:
RBKVMUL ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.

ವೇತನ ಶ್ರೇಣಿ:
ವಿವಿಧ ಹುದ್ದೆಗಳ ಅನುಗುಣವಾಗಿ 21,400 ರೂ. ರಿಂದ 56,800 ರೂ. ನಿಗದಿ ಮಾಡಿದ್ದಾರೆ.

ವಯೋಮಿತಿ ಸಡಿಲಿಕೆ:
SC/ST/Cat-I ಅಭ್ಯರ್ಥಿಗಳಿಗೆ: 5 ವರ್ಷ
Cat – 2A, 2B, 3A, 3B ಅಭ್ಯರ್ಥಿಗಳಿಗೆ: 3 ವರ್ಷ

ಅರ್ಜಿ ಶುಲ್ಕ:
SC/ST/Cat-I ಹಾಗೂ ಅಂಗವಿ ಅಭ್ಯರ್ಥಿಗಳಿಗೆ: 750 ರೂ.
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 1500 ರೂ.

RBKMUL Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07-11-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 07-12-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: www.rbkmul.in

ಇತರೆ ಮಾಹಿತಿಗಳನ್ನು ಓದಿ

10th, 12th, ಪದವಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ

Prize Money Scholarship 2023 Apply Online

Labour Department Scholarship 2023

SSP Scholarship 2023, ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment