ಉಚಿತವಾಗಿ ಆಧಾರ್ ಕಾರ್ಡ್ Update ಮಾಡಿಸಿ, ಇಲ್ಲ ದಂಡ ಗ್ಯಾರಂಟಿ..! | Aadhaar Update Online Last Date @myaadhaar.uidai.gov.in 2023

Telegram Group Join Now
WhatsApp Group Join Now

ನಮಸ್ಕಾರ, ನೀವು ಆಧಾರ ಕಾರ್ಡ್‌ ಅಪ್ಡೇಟ್ ಮಾಡಿಸಿಲ್ಲವೇ..? Free Aadhaar Update ಮಾಡಿಸಲು ಕೊನೆಯ ಅವಕಾಶ ನೀಡಲಾಗಿದೆ. Aadhaar Update Last Date ಯಾವಾಗ..? ಹೇಗೆ ಅಪ್ಡೇಟ್ ಮಾಡಿಸಬೇಕು ಅಥವಾ ನೀವೇ ಅಪ್ಡೇಟ್ ಮಾಡಬಹುದಾ ಎಂಬೆಲ್ಲ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

ಓದುಗರೆ, ಉಚಿತವಾಗಿ Aadhaar Update ಮಾಡಿಸಲು ಇದೇ ಸೆಪ್ಟೆಂಬರ್ 14 ರವರೆಗೆ ಅವಕಾಶ ನೀಡಲಾಗಿದೆ. ಆಧಾರ ಕಾರ್ಡ್‌ ಹೊಂದಿದವರು ಎಲ್ಲರೂ

Aadhaar Update Online ನಲ್ಲಿ ಮಾಡುವುದು ಹೇಗೆ?

ನೀವು ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ ನಿಮ್ಮ ಆಧಾರ ಕಾರ್ಡ್‌ನ್ನು ಅಪ್‌ಡೇಟ್‌ ಮಾಡಬಹುದಾಗಿದೆ. ಈ ಕೇಳಗೆ ನೀಡಿರುವ ಸರಳ ವಿಧಾನವನ್ನು ಅನುಸರಿಸಿ.

  • Step-1: ಮೊದಲಿಗೆ UIDAI ಅಧಿಕೃತ ವೆಬ್‌ಸೈಟ್‌ ಭೇಟಿ ನೀಡಿ. ಲಿಂಕ್‌ ಕೇಳಗೆ ನೀಡಲಾಗಿದೆ. ಆ ಈ ರೀತಿಯ Login ಪೇಜ್‌ ಓಪನ್‌ ಆಗುತ್ತದೆ.
  • Step-2: Enter Aadhaar ಎಂದಿರುತ್ತದೆ ಅಲ್ಲಿ ನಿಮ್ಮ ಆಧಾರ ಸಂಖ್ಯೆಯನ್ನು ಎಂಟರ್‌ ಮಾಡಿ. ಅಲ್ಲಿ ಮೇಲೆ ಇರುವ Captcha ಅನ್ನು Enter Above Captcha ಎಂದಿರುವ ಬಾಕ್ಸ್‌ನಲ್ಲಿ ಎಂಟರ್‌ ಮಾಡಿ. Send OTP ಬಟನ್‌ ಮೇಲೆ ಕ್ಲಿಕ್‌ ಮಾಡಿ.

Step-3: ನಿಮ್ಮ ಆಧಾರಗೆ ಲಿಂಕ್‌ ಇರುವ ಮೊಬೈಲ್‌ ನಂಬರ್‌ಗೆ ಓಟಿಪಿ ಬರುತ್ತದೆ. ಅದನ್ನು Enter OTP ಎಂದಿರುವ ಬಾಕ್ಸ್‌ ನಲ್ಲಿ ಎಂಟರ್‌ ಮಾಡಿರಿ.

  • Step-4: ನಂತರ ಒಂದು ಹೊಸ ಪುಟ ಓಪನ್‌ ಆಗುತ್ತದೆ. ಅದರಲ್ಲಿ ಅನೇಕ Services ಗಳಿರುತ್ತವೆ. ಅದರಲ್ಲಿ Document Update ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.
  • Step-5: Objective of Document Update Service ಎಂಬ ಪೇಜ್‌ ಓಪನ್‌ ಆಗುತ್ತದೆ. ಅದನ್ನು ಓದಿ ಅರ್ಥೈಸಿಕೊಂಡು ಕೇಳಗೆ ಇರುವ Next ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-6: ಅದರ ನಂತರ ಮತ್ತೊಂದು ಪೇಜ್‌ ಓಪನ್‌ ಆಗುತ್ತದೆ. ಅಲ್ಲಿ ನಿಮ್ಮ ಹೆಸರು, ಜನ್ಮ ದಿನಾಂಕ, ಲಿಂಗ, ಮತ್ತು ವಿಳಾಸ ಅಪ್ಡೆಟ್‌ ಮಾಡುವ ಕುರಿತು ತಿಳಿಸಲಾಗಿರುತ್ತದೆ. ಅದನ್ನು ಕೂಡ ಓದಿ ಅರ್ಥೈಸಿಕೊಂಡು ಮುಂದುವರಿಯಿರಿ. ಮತ್ತೊಮ್ಮ Next ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-7: Please Verify Your Demographic Details ಎಂದಿರುತ್ತದೆ. ಅಲ್ಲಿ ಹೆಸರು, ಜನ್ಮ ದಿನಾಂಕ, ಲಿಂಗ, ಮತ್ತು ವಿಳಾಸ ಸರಿಯಾಗಿ ಎದೇಯಾ ಎಂಬುದನ್ನು ಖಚಿತ ಪಡಿಸಿಕೊಳ್ಳಿ ಹಾಗೂ I verify that the above details are correct ಎಂಬುದರ ಮೇಲೆ ಕ್ಲಿಕ್‌ ಮಾಡಿ.
  • Step-8: ನಿಮ್ಮ ಮುಂದೆ ಮತ್ತೊಂದು ಪುಟ ಓಪನ್‌ ಆಗುತ್ತದೆ. Documents Uploading Guidelines ನೀಡಲಾಗಿರುತ್ತದೆ. Upload ಮಾಡುವ Document size 2 MB ಗಿಂತ ಕಡಿಮೆ ಇರಬೇಕು ಹಾಗೂ ಆ File JPEG, PNG ಮತ್ತು PDF Format ನಲ್ಲಿ ಮಾತ್ರ ಇರಬೇಕು.
  • Step-8.1: ಅಲ್ಲಿಯೇ ಕೇಳಗೆ Please upload Proof Of Identity (POI) Document ಎಂದಿರುತ್ತದೆ. ಅಲ್ಲಿ ನೀಡಿರುವ ಯಾವುದಾದರುನ ಒಂದು Identity Proof Document ಅನ್ನು ಸೇಲೆಕ್ಟ್‌ ಮಾಡಿ ಅಪ್ಲೋಡ್‌ ಮಾಡಬೇಕು. (ಉದಾ: PAN Card, Voter ID, Driving License, TC, LC ಹಾಗೂ ಇನ್ನೀತರೆ ದಾಖಲೆಗಳ ಮಾಹಿತಿಯನ್ನು ಅಲ್ಲಿ ನೀಡಲಾಗಿದೆ. ಅದರಲ್ಲಿ ಯಾವುದಾದರು ಒಂದನ್ನು ಅಪ್ಲೋಡ್‌ ಮಾಡಿ.)
  • Step-8.2: ಅಲ್ಲಿಯೇ ಕೇಳಗೆ ಮತ್ತೊಂದು ವಿಭಾಗವಿದೆ Please upload Proof Of Address (POA) Document ಎಂದಿರುತ್ತದೆ. ಅಲ್ಲಿ ನೀಡಿರುವ ಯಾವುದಾದರುನ ಒಂದು Identity Proof Document ಅನ್ನು ಸೇಲೆಕ್ಟ್‌ ಮಾಡಿ ಹಾಗೂ ಅಪ್ಲೋಡ್‌ ಮಾಡಿ.
  • Step-9: ನೀವು ಅಗತ್ಯ ದಾಖಲೆಗಳನ್ನು ಅಪ್ಲೋಡ್‌ ಮಾಡಿದ ನಂತರ ಈ ಕೇಳಗಿನ ಚಿತ್ರದಲ್ಲಿ ಇರುವಂತೆ ಹಸಿರು ಬಣ್ಣದ ಗೇರೆ ಬರುತ್ತದೆ. “I hereby give my consent that the information/documents provided/uploaded by me may be subjected to verification at any stage by the Government.” ಎಂಬುದರ ಮೇಲೆ ಕ್ಲಿಕ್‌ ಮಾಡಿ. ನಂತರ Next ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-10: “Please confirm your demographic details in the documents exactly matches with your demographic details in Aadhaar” ಎಂಬ Popup ಕಾಣುತ್ತದೆ. Okay ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-11: ನಿಮ್ಮ ಮುಂದೆ ಮತ್ತೊಂದು ಪುಟ್‌ ಓಪನ್‌ ಆಗುತ್ತದೆ. ಅಲ್ಲಿ ಕೇಳಗೆ ಇರುವ Submit ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-12: ಅಂತಿಮವಾಗಿ ನಿಮ್ಮ Aadhaar Update ಪ್ರಕ್ರೀಯೆ ಮುಕ್ತಾಯವಾಗುತ್ತದೆ. Transaction Status – Success ಎಂದು ಬರುತ್ತದೆ. ಅಲ್ಲಿ ಕೇಳಗೆ ಇರುವ Download Acknowledgement ಮೇಲೆ ಕ್ಲಿಕ್‌ ಮಾಡಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.
This image has an empty alt attribute; its file name is Aadhaar-Update-Online-Step-12-1024x785.webp

ಪ್ರಮುಖ ಲಿಂಕ್‌ಗಳು:
Aadhaar Update Online Link:‌
Click Here
ಅಧಿಕೃತ ವೆಬ್‌ಸೈಟ್: myaadhaar.uidai.gov.in, tathya.uidai.gov.in/login, uidai.gov.in

Free Aadhaar Update Last Date: ಸೆಪ್ಟೆಂಬರ್ 14, 2023

ಕೊನೆಯ ಮಾತು: ಉಚಿತವಾಗಿ Aadhaar Update Online ಮಾಡಲು ಈ ಲೇಖನ ನಿಮಗೆ ಸಹಾಯವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್‌ ಗ್ರೂಪ್‌ಗೆ ಅಥವಾ ಟೆಲಿಗ್ರಾಮ್‌ ಗ್ರೂಪ್‌ಗೆ ಸೇರಬಹುದು. ಧನ್ಯವಾದಗಳು.

ಇತರೆ ಮಾಹಿತಿಗಳನ್ನು ಓದಿ

ಗೃಹಲಕ್ಷ್ಮಿ ಯೋಜನೆಯ 2,000 ರೂ. ಹಣ ಬಂದಿಲ್ಲವೇ, Status Check ಮಾಡಿ

ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ ಲಿಂಕ್‌ ಆಗಿದೆಯಾ? ಚೆಕ್‌ ಮಾಡಿ

ಗೃಹ ಲಕ್ಷ್ಮಿ ಅರ್ಜಿ Status Check ಮಾಡುವ ವಿಧಾನ

Telegram Group Join Now
WhatsApp Group Join Now

Leave a Comment