ಗೃಹಲಕ್ಷ್ಮಿ ಯೋಜನೆಯ 2,000 ರೂ. ಹಣ ಬಂದಿಲ್ಲವೇ, Status Check ಮಾಡಿ | GruhaLakshmi Status Check Online 2023 @sevasindhugs.karnataka.gov.in

Telegram Group Join Now
WhatsApp Group Join Now

ನಮಸ್ಕಾರ, ನೀವು ಕೂಡ ಗೃಹಲಕ್ಷ್ಮಿ ಯೋಜನೆಯ ಅರ್ಜಿಯನ್ನು ಸಲ್ಲಿಸಿದ್ದೀರಾ..? ನೀವು ಈ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದರೆ, ಸರ್ಕಾರ Direct Benefit Transfer ಮೂಲಕ ನಿಮ್ಮ ಖಾತೆಗೆ ಪ್ರತಿ ತಿಂಗಳು 2000 ರೂ. ವರ್ಗಾವಣೆ ಮಾಡುತ್ತದೆ. ನೀವು GruhaLakshmi Status Check ಮಾಡಬೇಕಾ? ಹಾಗಾದರೆ ಈ ಲೇಖನವನ್ನು ಓದಿ GruhaLakshmi DBT Status ಬಗ್ಗೆ ಮಾಹಿತಿಯನ್ನು ಪಡೆಯಿರಿ.

ಸರ್ಕಾರ ಗೃಹ ಲಕ್ಷ್ಮಿ ಯೋಜನೆಯನ್ನು ಆಗಸ್ಟ್ 30 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅದ್ಧೂರಿಯಾಗಿ ಚಾಲನೆ ನೀಡಿದೆ. ಒಂದು ಕೋಟಿಗೂ ಅಧಿಕ ಮನೆ ಯಜಮಾನಿಯರ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಪ್ರಕ್ರೀಯೆಯನ್ನು ಮಾಡುತ್ತಿದ್ದಾರೆ.

‌ಅರ್ಹ ಫಲಾನುಭವಿಗಳ ಆಧಾರ ಸಂಖ್ಯೆಗೆ ಲಿಂಕ್‌ ಇರುವ ಬ್ಯಾಂಕ್ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಮಾಡಲಾಗುತ್ತಿದೆ. ಬಹುತೇಕ ಜನರಿಗೆ ಹಣ ಜಮಾ ಆಗಿದೆ.

ಆದರೆ ಕೆಲವೋಬ್ಬರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಮಾಡಿರುವ ಮೇಸೆಜ್‌ ಬಂದಿಲ್ಲ. ಯಾಕೆ ಹೀಗಾಗಿದೆ, ನೀವು Gruha Lakshmi Status Check ಮಾಡುವುದು ಹೇಗೆ ಎಂಬೆಲ್ಲ ಮಾಹಿತಿಯನ್ನು ಈ ಕೇಳಗೆ ವಿವರಿಸಲಾಗಿದೆ ಓದಿರಿ.

How To Check GruhaLakshmi Status Online 2023?

ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿರುವ ಕೆಲವೊಬ್ಬರ ಬ್ಯಾಂಕ್‌ ಖಾತೆಗೆ ಹಣ ಬಂದಿಲ್ಲ, ಹಾಗಿದ್ದರೆ Gruha Lakshmi Status ಹೇಗೆ ಚೆಕ್‌ ಮಾಡುವುದು? ನಿಮ್ಮ ಅರ್ಜಿ ಸರಿಯಾಗಿ ಸಲ್ಲಿಕೆ ಆಗಿದೆಯಾ? ಅಥವಾ ಇಲ್ಲ. ಸಲ್ಲಿಕೆ ಆಗಿದ್ದರೂ ಬ್ಯಾಂಕ್‌ ಖಾತೆಯ ಸಮಸ್ಯೆ ಇದೆಯಾ ಎಂಬುದನ್ನು ಮೊದಲಿಗೆ ತಿಳಿದು ಕೊಳ್ಳಬೇಕಾಗುತ್ತದೆ.

How To Check Gruhalakshmi Amount Credited Or Not?

ನೀವು ಗೃಹ ಲಕ್ಷ್ಮಿ ಯೋಜನೆಯ ಅರ್ಜಿ‌ ಸ್ವೀಕೃತವಾಗಿದ್ದರೆ, ಅರ್ಜಿ ಸಲ್ಲಿಸುವಾಗ ಕೊಟ್ಟಿರುವ ಮೊಬೈಲ್‌ ನಂಬರ್‌ಗೆ “ನಿಮ್ಮ ಅರ್ಜಿಯನ್ನು ಅನುಮೊದಿಸಲಾಗಿದ್ದು, 2000 ಅನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡಲಾಗುವುದು.” ಹೀಗೆ ಒಂದು ಮೆಸೇಜ್ ಬರುತ್ತದೆ. ಈ ರೀತಿ SMS ಬಂದರೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

Gruha Lakshmi Status SMS

ಈ ಕೇಳಗಿನ ಲಿಂಕ್‌ ಮೂಲಕ ನಿಮ್ಮ GruhaLakshmi Status Check ಮಾಡಿ.

[New Link] ಗೃಹಲಕ್ಷ್ಮಿ DBT Status Check ಮಾಡುವ ಅಧಿಕೃತ ಲಿಂಕ್‌ ಬಿಡುಗಡೆ

GruhaLakshmi Status ಈ ಮೆಸೇಜ್ ಬರದಿದ್ದರೆ ಏನು ಮಾಡಬೇಕು?

ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ನೀವು ಅರ್ಹರಾಗಿದ್ದರೆ ಸರ್ಕಾರದಿಂದ ಅನುಮೋದನೆ ಸಿಕ್ಕಿರುವ SMS ಬರುತ್ತದೆ. ಈ ಮೇಸೆಜ್‌ ಬರೆದೆ ಇದ್ದರೆ ಮೊದಲಿಗೆ ನಿಮ್ಮ ಅರ್ಜಿ ಸ್ವೀಕೃತವಾಗಿದೆ ಅಥವಾ ಇಲ್ಲ ಎಂಬುದನ್ನು ಈ ಕೇಳಗಿನಂತೆ ಚೆಕ್‌ ಮಾಡಬಹುದು.

How To Check Gruha Lakshmi Status By Ration Card Number?

  • ಮೊದಲಿಗೆ ನೀವು ಅರ್ಜಿ ಸಲ್ಲಿಸುವಾಗ ನೀಡುರುವ ಮೊಬೈಲ್‌ ನಿಂದ ಈ 8147500500 ನಂಬರ್‌ಗೆ ನಿಮ್ಮ ರೇಷನ್‌ ಕಾರ್ಡ್‌ ನಂಬರನ್ನು SMS ಕಳುಹಿಸಿ.
GruhaLakshmi Status Check 2023 Online Step-1
GruhaLakshmi Status Check 2023
  • ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ವೀಕೃತವಾಗಿದ್ದರೆ ನಿಮ್ಮ ಮೊಬೈಲ್‌ ನಂಬರ್‌ಗೆ ಹೀಗೆ “ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಂಖ್ಯೆ GL002S23XXXXXXX ಯಶಸ್ವಿಯಾಗಿ ಸಲ್ಲಿಸಲಾಗಿದೆ. -ಕರ್ನಾಟಕ ಸರ್ಕಾರ” ಎಂಬ ಮಸೇಜ್‌ ಬರುತ್ತದೆ. ಈ ರೀತಿಯ ಸರ್ಕಾರದಿಂದ SMS ಬಂದರೆ ನಿಮ್ಮ ಅರ್ಜಿ ಸರಿಯಾಗಿ ನೋಂದಣಿ ಆಗಿದೆ ಎಂದು ಅರ್ಥ. ಬೇರೆ ರೀತಿ ಮೇಸೆಜ್‌ ಬಂದರೆ ನೀವು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ.
Gruha Lakshmi Status Check
  • ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ವೀಕೃತವಾಗಿಲ್ಲ ಎಂದು ಮೆಸೇಜ್‌ ಬಂದರೆ ಹೀಗೆ “ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಬಾಕಿಯಿದೆ, ದಯವಿಟ್ಟು ಹತ್ತಿರದ ಬೆಂಗಳೂರು ಒನ್/ ಕರ್ನಾಟಕ ಒನ್ ಗ್ರಾಮ ಒನ್ /ಬಾಪೂಜಿ ಸೇವಾ ಕೇಂದ್ರ ಗೆ ಭೇಟಿ ನೀಡಿ.” ಎಂದು ಮೆಸೇಜ್‌ ಬರುತ್ತದೆ. ಹೀಗೆ ಬಂದರೆ ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

Gruha Lakshmi Status SMS ಬಂದ್ರೂ? Gruhalakshmi Amount ಬಂದಿಲ್ಲವಾದರೇ?

ಗೃಹಲಕ್ಷ್ಮಿ ಯೋಜನೆಯ ಅನುಮೋದನೆ ಸಿಕ್ಕಿರುವ ಮೆಸೇಜ್‌ ಬಂದಿದ್ದರೂ. ನಿಮಗೆ ಹಣ ಬಂದಿಲ್ಲವಾದರೆ. ನೀವು ಮೊದಲಿಗೆ Gruhalakshmi Payment Status Check ಮಾಡಲು ನಿಮ್ಮ ಬ್ಯಾಂಕ್‌ ಖಾತೆಯ ಸ್ಟೇಟಸ್‌ ಚೆಕ್‌ ಮಾಡಿಕೊಳ್ಳಿ. ಹಣ ಇನ್ನುವರೆಗೆ ಜಮಾ ಆಗಿಲ್ಲವಾದರೆ. ನಿಮ್ಮ ಆಧಾರ ಸಂಖ್ಯೆಗೆ ಯಾವ ಬ್ಯಾಂಕ್‌ ಖಾತೆ ಲಿಂಕ್‌ ಇದೆ ಅದನ್ನು ಪರಿಶೀಲಿಸಬೇಕು. ಅದರಲ್ಲಿ ಏನಾದರು ಸಮಸ್ಯೆ ಇದ್ದರೆ ಅದನ್ನು ಬಗೆಹರಿಸಬೇಕಾಗುತ್ತದೆ. ನಿಮ್ಮ ಆಧಾರಗೆ ಬ್ಯಾಂಕ್‌ ಲಿಂಕ್‌ ಇರುವ ಬಗ್ಗೆ ಈ ಕೇಳಗಿನ ವಿಧಾನದ ಮೂಲಕ ಚೆಕ್‌ ಮಾಡಿ.

NPCI Aadhar Link Bank Account Status Check Online

  • Step-1: ಮೊದಲಿಗೆ ಕೇಳಗೆ ನೀಡಿರುವ uidai.gov.in ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ.
  • Step-2: Check Aadhaar Bank Seeding Status ಎಂಬ ಪೇಜ್ ಓಪನ್‌ ಆಗುತ್ತದೆ.
  • Step-3: ಅದರಲ್ಲಿ Aadhaar Seeding status is fetched from NPCI Server ಎಂದು ಇರುತ್ತದೆ.
NPCI Aadhar Link Bank Account Status Check Step-1
  • Step-4: ತದನಂತರ ನಿಮ್ಮ 12 digit Aadhaar ನಂಬರ್ ಅಥವಾ 16 digit Virtual ID ಅನ್ನು ಅಲ್ಲಿ ಎಂಟರ್‌ ಮಾಡಿ ಎಂದಿರುತ್ತದೆ. ನಿಮ್ಮ ಆಧಾರ ಸಂಖ್ಯೆಯನ್ನು ಅಲ್ಲಿ ನಮೂದಿಸಿ.
Aadhar Link Bank Account Status Check
  • Step-5: ಅಲ್ಲಿಯೇ ಕೇಳಗೆ ನೀಡಿರುವ Security Code ಅನ್ನು ಆ ಬಾಕ್ಸ್‌ನಲ್ಲಿ ಎಂಟರ್‌ ಮಾಡಿ.
Aadhar ಅನದ Bank Account Link Status Check
  • Step-6: Send OTP ಎಂಬ ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-7: ನಿಮ್ಮ ಆಧಾರಗೆ ಲಿಂಕ್‌ ಇರುವ ಮೊಬೈಲ್‌ ಸಂಖ್ಯೆಗೆ OTP ಬರುತ್ತದೆ. ಅಲ್ಲಿರುವ ಬಾಕ್ಸ್‌ನಲ್ಲಿ ಎಂಟರ್‌ ಮಾಡಿ ಮತ್ತು Submit ಮೇಲೆ ಕ್ಲಿಕ್‌ ಮಾಡಿ.
NPCI Aadhar Link Bank Account Status Check Step-5
  • Step-8: ನಿಮ್ಮ ಆಧಾರ ಸಂಖ್ಯೆಗೆ ಯಾವ ಬ್ಯಾಂಕ್‌ ನೊಂದಿಗೆ ಲಿಂಕ್‌ (Aadhaar-Bank Mapping) ಆಗಿದೆ, ಯಾವಾಗ Bank Seeding ಆಗಿದೆ, ಇವಾಗ ಅದು Active ಇದೆಯಾ ಅಥವಾ ಇಲ್ಲ ಎಂಬ ಮಾಹಿತಿ ಅಲ್ಲಿ ಕಾಣುತ್ತದೆ.
NPCI Aadhar Link Bank Account Status Check Step-6
Aadhaar Bank Linking Status

Gruhalakshmi DBT Status Check Online ಮಾಡುವುದು ಹೇಗೆ?

ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿರುವ ಅರ್ಹ ಫಲಾನುಭವಿ ಮನೆಯ ಯಜಮಾನಿಯರ ಬ್ಯಾಂಕ್ ಅಕೌಂಟ್‌ಗೆ ಸರ್ಕಾರ ಮಾಸಿಕ 2 ಸಾವಿರ Direct Benefit Transfer ಮೂಲಕ ಜಮಾ ಮಾಡುತ್ತಿದೆ, Gruha Lakshmi DBT Status ಅನ್ನು ಯಾವ ರೀತಿಯಾಗಿ ಚೆಕ್‌ ಮಾಡಬಹುದು ಎಂಬುದನ್ನು ಈ ಕೇಳಗಿನಂತೆ ನೀಡಲಾಗಿದೆ ಗಮನಿಸಿ.

  • ಮೊದಲನೇಯದಾಗಿ ನೀವು ಕೇಳಗೆ ನೀಡಿರುವ ಅಧಿಕೃತ ವೆಬ್‌ಸೈಟ್‌ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
  • Status of DBT ಪುಟ ಓಪನ್‌ ಆಗುತ್ತದೆ ಅಲ್ಲಿ Enter RC Number/RC No. ಎಂದಿರುತ್ತದೆ. ಆ ಬಾಕ್ಸ್‌ನಲ್ಲಿ ನಿಮ್ಮ ರೇಷನ್‌ ಕಾರ್ಡ್‌ ನಂಬರ್‌ ಅನ್ನು ಎಂಟರ್‌ ಮಾಡಿ. ಮತ್ತು GO ಬಟನ್‌ ಮೇಲೆ ಕ್ಲಿಕ್‌ ಮಾಡಿ.
Gruha Lakshmi DBT Status Check Online
  • ಅಂತಿಮವಾಗಿ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲಿನ ನೀಡಲಾಗುತ್ತಿರುವ ಪ್ರತಿಯೊಬ್ಬರಿಗೆ 170 ರೂ ಹಣ ಜಮಾ ಆಗಿರುವ ವಿವರ ದೊರೆಯುತ್ತದೆ. ನಿಮ್ಮ ಬ್ಯಾಂಕ್‌ ಅಕೌಂಟ್‌ಗೆ Anna Bhagya DBT Payment ಬಂದಿದ್ದರೇ. ಗೃಹಲಕ್ಷ್ಮಿ ಯೋಜನೆಯ ಹಣವು ಆ ನಿಮ್ಮ ಬ್ಯಾಂಕ್‌ ಖಾತೆಗೆ ಜಮಾ ಆಗುತ್ತದೆ.
  • ಒಂದು ವೇಳೆ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆ ಜಮಾ ಆಗಿಲ್ಲವಾದರೆ. ನೀವು ನಿಮ್ಮ ಖಾತೆ ಇರುವ ಬ್ಯಾಂಕ್‌ಗೆ ಭೇಟಿ ನೀಡಿ. ನಿಮ್ಮ ಸಮಸ್ಯೆಯನ್ನು ಅವರಿಗೆ ಹೇಳಿ. ಕೇಲವೊಮ್ಮೆ NPCI ಸಮಸ್ಯೆಯು ಇರುತ್ತದೆ. ಈ ಬಗ್ಗೆ ಬ್ಯಾಂಕ್‌ನವರಿಗೆ ಹೇಳಿ ಅವರು ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ ಲಿಂಕ್‌ ಆಗಿಲ್ಲವಾದರೆ ಅಥವಾ ಇತರೆ ಸಮಸ್ಯೆ ಇದ್ದರೆ ಮನವಿ ನೀಡಿ ಬಗೆಹರಿಸಿಕೊಳ್ಳಿ.
Gruhalakshmi DBT Status Check

GruhaLakshmi Status Check Link 2023:

Gruha Lakshmi DBT Status Check Link: Check ಮಾಡಿ
Aadhaar and Bank account Link Status
ಅಧಿಕೃತ ಲಿಂಕ್ : Check ಮಾಡಿ
Gruhalakshmi Amount Check Link ಅಧಿಕೃತ ವೆಬ್‌ಸೈಟ್:‌ resident.uidai.gov.in/bank-mapper, resident.uidai.gov.in, https://ahara.kar.nic.in/status2/status_of_dbt_new.aspx, https://sevasindhugs.karnataka.gov.in/

ಕೊನೆಯ ಮಾತು: GruhaLakshmi Status Check ಮಾಡಲು ಈ ಲೇಖನ ನಿಮಗೆ ಸಹಾಯವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್‌ ಗ್ರೂಪ್‌ಗೆ ಅಥವಾ Subscribe ಆಗಿರಿ. ಧನ್ಯವಾದಗಳು.

ಇತರೆ ಮಾಹಿತಿಗಳನ್ನು ಓದಿ

ಗೃಹ ಲಕ್ಷ್ಮಿ ಯೋಜನೆ 2 ಸಾವಿರ ಹಣ ಬಂದಿಲ್ಲವೇ? eKYC ಮಾಡಿಸಿ

ಗೃಹಲಕ್ಷ್ಮಿ: 2ನೇ ಕಂತಿನ 2,000 ರೂ. ಹಣ ಬಿಡುಗಡೆ ಯಾವಾಗ?

ಗೃಹ ಲಕ್ಷ್ಮಿ ಯೋಜನೆಗೆ ಭರ್ಜರಿ ಚಾಲನೆ, ₹2 ಸಾವಿರ ಜಮಾ

ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌: 60,000 ರೂ. ವಿದ್ಯಾರ್ಥಿವೇತನ ಅರ್ಜಿ ಆಹ್ವಾನ

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿ ಬಿಡುಗಡೆ..!

Telegram Group Join Now
WhatsApp Group Join Now

Leave a Comment