ಅನ್ನಭಾಗ್ಯ ಯೋಜನೆ: ಹೀಗೆ ಬಂದ್ರೆ ದುಡ್ಡು ಬರಲ್ವಾ? | Anna Bhagya PAV Response Not Yet Received Check @ahara.kar.nic.in

Telegram Group Join Now
WhatsApp Group Join Now

ಅನ್ನಭಾಗ್ಯ ಯೋಜನೆಯ DBT Status ಚೆಕ್‌ ಮಾಡುವಾಗ PAV Response Not Yet Received ಎಂದು ಬರುತ್ತೀದೆಯೇ? ಏನೂ ಚಿಂತೆ ಮಾಡಬೇಡಿ. ಈ ಒಂದು ವಿಷಯದ ಕುರಿತು ಪ್ರಸ್ತುತ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ. ಓದಿ ಮಾಹಿತಿ ತಿಳಿದುಕೊಳ್ಳಿ. ನೀವು ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯಲು ನಮ್ಮ ವಾಟ್ಸ್‌ಆಪ್‌ ಗ್ರುಪ್‌ಗೆ Join ಆಗಿರಿ.

ಅನ್ನಭಾಗ್ಯ ಯೋಜನೆ (Anna Bhagya) ಅಡಿಯಲ್ಲಿ 5 ಕೆಜಿ ಅಕ್ಕಿ ಹಾಗೂ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡಲು ಸರ್ಕಾರ ನಿರ್ಧರಿಸಿದ್ದು ಈಗಾಗಲೇ ನಿಮಗೆ ಗೊತ್ತಿದೆ. ಬಿಪಿಎಲ್ ಕಾರ್ಡ್ʼದಾತರರ ಕುಟುಂಬದ ಪ್ರತಿ ಸದಸ್ಯರಿಗೆ 170 ರೂ. ರಂತೆ ಅನ್ನಭಾಗ್ಯದೊಂದಿಗೆ ಧನಭಾಗ್ಯ ಜಾರಿಗೆ ತರಲಾಗಿದೆ.

Anna Bhagya DBT Status Check ಮಾಡುವಾಗ PAV Response Not Yet Received ಹೀಗೆ ವೆಬ್‌ಸೈಟ್‌ನಲ್ಲಿ ತೋರಿಸುತ್ತಿದೆ. ಯಾಕೆ ಹೀಗೆ ಬರ್ತಾಯಿದೆ? ಹೀಗೆ ಬಂದರೆ ಏನಾದರು ಸಮಸ್ಯೆ ಆಗುತ್ತದೆಯಾ ಎಂಬ ಅನುಮಾನಗಳು ನಿಮ್ಮಲ್ಲಿ ಬರುತ್ತಿರಬಹುದು. ಆದರೆ ನೀವು ಆತಂಕಪಡುವಂತದ್ದೇನಿಲ್ಲ. ಈ ಕೇಳಗಿನಂತೆ ನಿಮಗೆ ಬಂದಿದೆಯಾ ನೋಡಿ. Anna Bhagya DBT Status

Anna Bhagya PAV Response Not Yet Received ಯಾಕೆ ಬಂದಿದೆ?

1) ಒಂದನೇ ವಿಧ: ನೀವು Anna Bhagya DBT Status ಚೆಕ್‌ ಮಾಡುವ ಸಂದರ್ಭದಲ್ಲಿ ನಿಮ್ಮ ಕಾರ್ಡ್ ((5) X 10 – 35) X 34 ರೂ. ನಗದು ಪಾವತಿಗೆ ಮಾತ್ರ ಅರ್ಹವಾಗಿದೆ ಮತ್ತು ಪಾವತಿ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ಬಂದರೆ ಆತಂಕ ಪಡಬೇಕಿಲ್ಲ ಆಧಾರ ನಂಬರ್‌ ಲಿಂಕ್‌ ಇರುವ ಬ್ಯಾಂಕ್‌ ಖಾತೆಗೆ ಅನ್ನಭಾಗ್ಯ ಹಣ ಜಮಾ ಆಗುತ್ತದೆ ಅಥವಾ ಈಗಾಗಲೇ ಜಮಾ ಆಗಿರುತ್ತದೆ ಆದರೆ ಈ ವೆಬ್‌ಸೈಟ್‌ನಲ್ಲಿ Update ಆಗಿರುವುದಿಲ್ಲ. ಉದಾ: ಈ ಕೇಳಗಿನ Photo ದಲ್ಲಿ “ಪಾವತಿ ಪ್ರಕ್ರಿಯೆಯು ಪ್ರಗತಿಯಲ್ಲಿದೆ” ಎಂದಿದೆ ಆದರೆ ಇವರ ಬ್ಯಾಂಕ್‌ ಖಾತೆಗೆ ಈಗಾಗಲೇ ದುಡ್ಡು ಜಮಾ ಆಗಿದೆ. ಹಾಗಾಗಿ ನೀವು ನಿಶ್ಚಿಂತೆಯಿಂದಿರಿ.

Anna Bhagya DBT Status

2) ಎರಡನೇ ವಿಧ: Your aadhaar no and bank account number is not linked properly, hence not considered for payment. ನಿಮ್ಮ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್‌ ಖಾತೆ ಸಂಖ್ಯೆಯನ್ನು ಸರಿಯಾಗಿ ಲಿಂಕ್ ಮಾಡಲಾಗಿಲ್ಲ. ಆದ್ದರಿಂದ ಪಾವತಿಗೆ ಪರಿಗಣಿಸಲಾಗಿಲ್ಲ ಎಂದು ಬರೆದಿರುತ್ತದೆ ಹೀಗೆ ಸೂಚನೆ ಬಂದರೆ, ನೀವು ಬ್ಯಾಂಕ್‌ಗೆ ಭೇಟಿ ನೀಡಿ ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ ಲಿಂಕ್‌ ಮಾಡಿಸಿ.

3) ಎರಡನೇ ವಿಧ: ಕೇಳಗಿನ Photo ದಲ್ಲಿರುವಂತೆ ನಿಮ್ಮ ಕುಟುಂಬದ ಮುಖ್ಯಸ್ಥರ ಹೆಸರು, ಬ್ಯಾಂಕ್‌ ಖಾತೆ ಸಂಖ್ಯೆ, ಬ್ಯಾಂಕ್‌ ಹೆಸರು, ನಿಮ್ಮ ಖಾತೆಗೆ ಯಾವ ದಿನಾಂಕದಂದು Credit ಆಗಿದೆ, ಮತ್ತು ಎಷ್ಟು ಹಣ ಜಮಾ ಆಗಿದೆ ಎಂಬ ಮಾಹಿತಿ ಸಿಗುತ್ತದೆ.

PAV Meaning Pay Adjustment Voucher ಎಂದರ್ಥ.

ಕೊನೆಯ ಮಾತು: PAV Response Not Yet Received ಹೀಗೆ ಯಾಕೆ ಬಂದಿದೆ, ಏನು ಕಾರಣ, ಮತ್ತು ಏನು ಮಾಡಬೇಕು ಎಂಬ ಮಾಹಿತಿ ನಿಮಗೆ ಉಪಯೋಗವಾಗಿದೆ ಎಂದು ಭಾವಿಸುತ್ತೇವೆ. ನಿಮ್ಮ ಅನಿಸಿಕೆಯನ್ನು ಕೆಮೇಂಟ್ ಮಾಡಿ. ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯಲು ನಮ್ಮ ವಾಟ್ಸ್ಆಪ್ ಗ್ರುಪ್’ಗೆ Join ಆಗಿರಿ ಅಥವಾ ನಮ್ಮ ವೆಬ್’ಸೈಟ್’ನ್ನು Subscribe ಮಾಡಿಕೊಳ್ಳಿ.

ಸರ್ಕಾರ ಇತರೆ ಯೋಜನೆಗಳು

ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂತಾ? ಚೆಕ್‌ ಮಾಡಿ

ರೇಷನ್ ಕಾರ್ಡ್-ಆಧಾರ ಲಿಂಕ್‌ ಮಾಡಿ

ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ವೇಳಾಪಟ್ಟಿ ನೋಡಿ

ಗೃಹ ಜ್ಯೋತಿ ಅರ್ಜಿ Status ಚೇಕ್‌ ಮಾಡಿ

“ಗೃಹ ಜ್ಯೋತಿ” ಅರ್ಜಿ ಸಲ್ಲಿಸುವ ಸುಲಭ ಮಾರ್ಗ

ಗೃಹ ಲಕ್ಷ್ಮಿ ಯೋಜನೆ ಅರ್ಜಿ 2023

Telegram Group Join Now
WhatsApp Group Join Now

Leave a Comment