ಅನ್ನಭಾಗ್ಯ ಯೋಜನೆ: Ration Card DBT Status ಚೆಕ್‌ ಮಾಡಿ | Anna Bhagya Payment DBT Status 2023, Status Of DBT Check @ahara.kar.nic.in

ನಿಮ್ಮ ಖಾತೆಗೆ ಅನ್ನಭಾಗ್ಯ ಯೋಜನೆ (Anna Bhagya Scheme) ಯ 5 ಕೆಜಿ ಅಕ್ಕಿಯ ಹಣ ಜಮಾ ಆಗಿದೇಯಾ? ನಿಮ್ಮ ಖಾತೆಗೆ ಎಷ್ಟು ದುಡ್ಡು ಜಮಾ (Anna Bhagya Payment DBT Status ) ಆಗಲಿದೆ ಚೆಕ್ ಮಾಡಿಕೊಳ್ಳುವ ವಿಧಾನವನ್ನು ಈ ಕೇಳಗಿನಂತೆ ವಿವರಿಸಲಾಗಿದೆ.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಅದರಂತೆ ಈ ಯೋಜನೆಗಳನ್ನು ಜಾರಿ ಮಾಡಲು ಸರ್ಕಾರ ಅನುಮೊದನೆ ನೀಡಿದೆ. ಈಗಾಗಲೇ ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆ ಯನ್ನು 10-07-2023 ರಂದು ಜಾರಿ ಮಾಡಿ ಅನುಷ್ಠಾನಕ್ಕೆ ತರಲಾಗಿದೆ.

ಅನ್ನಭಾಗ್ಯ ಯೋಜನೆ (Anna Bhagya) ಅಡಿಯಲ್ಲಿ 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ಕಾಂಗ್ರೇಸ್ ಪಕ್ಷ ನೀಡಿತ್ತು. ಹೆಚ್ಚುವರಿ 5 ಕೆಜಿ ಅಕ್ಕಿ ಲಭ್ಯವಾಗದ ಕಾರಣ 5 ಕೆಜಿ ಅಕ್ಕಿ ಬದಲಿ ಹಣ ನೀಡುವ ನಿರ್ಧಾರವನ್ನು ಸರ್ಕಾರ ಮಾಡಿದೆ. ಅದರಂತೆ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಪ್ರತಿ ಸದಸ್ಯರಿಗೆ 170 ರೂ. ರಂತೆ ದುಡ್ಡು ಕೊಡಲಾಗುತ್ತದೆ. ಈ ಕೇಳಗಿನಂತೆ Anna Bhagya DBT Status Check ಮಾಡಬಹುದು.

ನೀವು ಬಿಪಿಎಲ್ ಕಾರ್ಡ್, ಅಂತ್ಯೋದಯ ರೇಷನ್ ಕಾರ್ಡ್ (Ration Card Karnataka Payment DBT Status) ಹೊಂದಿದ್ದರೆ ನಿಮ್ಮ ಬ್ಯಾಂಕ್‌ ಖಾತೆಗೆ ಅನ್ನಭಾಗ್ಯ ಯೋಜನೆಯ ದುಡ್ಡು ಬಂದಿದೆಯಾ (Karnataka Ration Card DBT Status 2023) ಎಂಬುದನ್ನು ಹೀಗೆ ಪರಿಶೀಲಿಸಿ.

How To Check Anna Bhagya Payment DBT Status August?

ಅನ್ನಭಾಗ್ಯ ಯೋಜನೆ (Anna Bhagya Yojana) ಯ ದುಡ್ಡು ನಿಮ್ಮ ಖಾತೆಗೆ ಬಂದಿದೆಯಾ ಅಥವಾ ಎಷ್ಟು ಬರಲಿದೆ ಎಂಬುದನ್ನು ತಿಳಿಯಲು ಈ ವಿಧಾನವನ್ನು ಫಾಲೋ ಮಾಡಿ.

  • Step-1: ಮೊದಲಿಗೆ ಕೇಳಗೆ ನೀಡಿರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್‌ಸೈಟ್‌ (ahara.kar.nic.in/lpg) ಮೇಲೆ ಕ್ಲಿಕ್‌ ಮಾಡಿ.
  • Step-2: ಅಲ್ಲಿ ಮೂರು ಲಿಂಕ್‌ಗಳಿರುತ್ತವೆ ನಿಮ್ಮ ಜಿಲ್ಲೆಯ ಹೆಸರು ಇರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ. ಉದಾ. ONLY FOR BENGALURU DISTRICTS CLICK HERE ಎಂದಿರುತ್ತದೆ.
August Anna Bhagya Payment DBT Status Online
  • Step-3: ನೇರ ನಗದು ವರ್ಗಾವಣೆಯ ಸ್ಥಿತಿ (DBT Status) ಎಂದಿರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ. (ಕೊನೆಯ Option ಇದೆ ಗಮನಿಸಿ)
Ration Card DBT Status Karnataka
  • Step-4: Select Year, Select Month ಅಂತ ಇರುತ್ತದೆ ಅವುಗಳನ್ನು ಆಯ್ಕೆ ಮಾಡಿ. ನಂತರ Enter RC Number ಎಂದಿರುತ್ತದೆ ಅಲ್ಲಿ ನಿಮ್ಮ ರೇಷನ್‌ ಕಾರ್ಡ್‌ ನಂಬರ್‌ ಎಂಟರ್‌ ಮಾಡಿ. GO ಎಂಬ ಬಟನ್‌ ಮೇಲೆ ಕ್ಲಿಕ್‌ ಮಾಡಿ.
Anna Bhagya Payment DBT Status August 2023, Status Of DBT Check @ahara.kar.nic.in
Anna Bhagya Payment DBT Status Check @ahara.kar.nic.in
  • Step-5: ಅಂತಿಮವಾಗಿ ನಿಮ್ಮ ಕುಟುಂಬದ ಮುಖ್ಯಸ್ಥರ ಹೆಸರು ಅಲ್ಲಿ ಕಾಣುತ್ತದೆ, ಅವರ ಆಧಾರ ಸಂಖ್ಯೆಯ ಕೊನೆಯ 4 ಸಂಖ್ಯೆ, ನಿಮ್ಮ ಕುಟುಂಬ ಸದಸ್ಯರ ಸಂಖ್ಯೆ, ಅಕ್ಕಿ ಸಿಗುವ ಪ್ರಮಾಣ ಮತ್ತು ನಿಮ್ಮ ಖಾತೆಗೆ ಜಮಾ ಆಗುವ ಮೊತ್ತ (Ration Card Amount Check Karnataka Link) ಅಲ್ಲಿ ಇರುತ್ತದೆ. ಅದನ್ನು ನೀವು ಖಚಿತ ಪಡಿಸಿಕೊಳ್ಳಬಹುದು.
Anna Bhagya Payment DBT Status August 2023, Status Of DBT Check @ahara.kar.nic.in
Status of DBT Ration Card Karnataka
  • Step-6: Finally ನಿಮ್ಮ ರೇಷನ್‌ ಕಾರ್ಡ್‌ನಲ್ಲಿರುವ ಮುಖ್ಯಸ್ಥರ ಆಧಾರ ಕಾರ್ಡ್‌ ಲಿಂಕ್‌ ಇರುವ ಅವರ ಬ್ಯಾಂಕ್‌ ಖಾತೆಗೆ ಸರ್ಕಾರ ಹಣ ವರ್ಗಾವಣೆ ಮಾಡಿರುವ ಮಾಹಿತಿ ಲಭ್ಯವಾಗುತ್ತದೆ. ಇದನ್ನು ಓದಿ ಹೀಗೆ ಬಂದ್ರೆ ದುಡ್ಡು ಬರಲ್ವಾ?
Karnataka Ration Card DBT Status Check

ಪ್ರಮುಖ ಲಿಂಕ್‌ಗಳು:
Anna Bhagya Payment Status:‌
Check Online
ಅಧಿಕೃತ ವೆಬ್‌ಸೈಟ್: ahara.kar.nic.in, https://ahara.kar.nic.in/lpg/, ahara.kar.nic.in/status2/status_of_dbt.aspx

ಕೊನೆಯ ಮಾತು: ಅನ್ನಭಾಗ್ಯ ಯೋಜನೆಯ DBT Status (Anna Bhagya Payment DBT Status Check) ಅನ್ನು ನೀವು ಪರಿಶೀಲಿಸಲು ಈ ಲೇಖನ ನಿಮಗೆ ಸಹಾಯವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್‌ ಗ್ರೂಪ್‌ಗೆ ಅಥವಾ Subscribe ಆಗಿರಿ. ಧನ್ಯವಾದಗಳು.

ಸರ್ಕಾರ ಇತರೆ ಯೋಜನೆಗಳು

ಅನ್ನಭಾಗ್ಯ ಯೋಜನೆ: ಸೆಪ್ಟೆಂಬರ್ ತಿಂಗಳ DBT Status Check ಮಾಡಿ

ಬರ ಪೀಡಿತ ತಾಲ್ಲೂಕುಗಳ ಪಟ್ಟಿ ಬಿಡುಗಡೆ

Anna Bhagya Payment DBT Status Check FAQs

How to Check Ration Card Amount in Karnataka

ನಿಮ್ಮ ಖಾತೆಗೆ Ration Card Amount (status of dbt ration card karnataka) ಬಂದಿದೆಯಾ ಅಥವಾ ಎಷ್ಟು ಬರಲಿದೆ ಎಂಬುದನ್ನು ತಿಳಿಯಲು ಈ ವಿಧಾನವನ್ನು ಫಾಲೋ ಮಾಡಿ. ಇಲ್ಲಿ ಕ್ಲಕ್ ಮಾಡಿ.

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

4 thoughts on “ಅನ್ನಭಾಗ್ಯ ಯೋಜನೆ: Ration Card DBT Status ಚೆಕ್‌ ಮಾಡಿ | Anna Bhagya Payment DBT Status 2023, Status Of DBT Check @ahara.kar.nic.in”

Leave a Comment