ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ವೇಳಾಪಟ್ಟಿ ನೋಡಿ | Gruha Lakshmi Application Status Check Online, Slot Track @sevasindhugs1.karnataka.gov.in

Telegram Group Join Now
WhatsApp Group Join Now

ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದೀರಾ? ನಿಮ್ಮ ಗೃಹಲಕ್ಷ್ಮಿ ಯೋಜನೆ ನೋಂದಣಿಯ ವೇಳಾಪಟ್ಟಿ (Gruha Lakshmi Application Status) ಯ ವಿವರಗಳನ್ನು ಪಡೆಯಬೇಕಾ? ಹಾಗಿದ್ದರೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ, ಓದಿ ನೋಂದಣಿ ವೇಳಾಪಟ್ಟಿಯನ್ನು ಹೇಗೆ ನೋಡುವುದು ಎಂಬುದನ್ನು ತಿಳಿದಿಕೊಳ್ಳಿ.

ಗೃಹಲಕ್ಷ್ಮಿ ಯೋಜನೆ ನೋಂದಣಿ ವೇಳಾಪಟ್ಟಿ ಹೇಗೆ ನೋಡುವುದು?

ನೀವೆಲ್ಲರೂ ಗೃಹ ಲಕ್ಷ್ಮಿ ಅರ್ಜಿ ಸಲ್ಲಿಸಲು ನಿಮಗೆ ಯಾವ ದಿನಾಂಕ, ಯಾವ ಸಮಯ ಹಾಗೂ ಎಲ್ಲ ಅರ್ಜಿ ಸಲ್ಲಿಸಬೇಕು ಎಂಬುದನ್ನು ಈ ಕೇಳಗಿನ ಸರಳ ವಿಧಾನದ ಮೂಲಕ ತಿಳಿಯಿರಿ. ಎರಡು ರೀತಿಯಲ್ಲಿ ನಿಮ್ಮ ಗೃಹ ಲಕ್ಷ್ಮಿ ಅರ್ಜಿ ಸಲ್ಲಿಕೆ ವೇಳಾಪಟ್ಟಿ ತಿಳಿಯಬಹುದು.

ಗೃಹ ಲಕ್ಷ್ಮಿ ಯೋಜನೆ Status check ಮಾಡಿ

SMS ಬಂದಿಲ್ಲವೇ ಚಿಂತೆ ಬಿಡಿ, ಹೀಗೆ ಅರ್ಜಿ ಸಲ್ಲಿಸಿ

How To Check Gruha Lakshmi Application Status ಮೊದಲನೇ ವಿಧಾನ:

  • Step-1: ಮೊದಲಿಗೆ ಕೇಳಗೆ ನೀಡಿರುವ ಗೃಹ ಲಕ್ಷ್ಮಿ ಸೇವಾ ಸಿಂಧು ಅಧಿಕೃತ ವೆಬ್‌ಸೈಟ್‌ ಲಿಂಕ್‌ಗೆ ಭೇಟಿ ನೀಡಿ.
  • Step-2: ಅಲ್ಲಿ “ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ” ಎಂದಿರುತ್ತದೆ. ಅಲ್ಲಿ ನಿಮ್ಮ ಪಡಿತರ ಚೀಟಿ ಸಂಖ್ಯೆ (Ration Card Number) ಯನ್ನು ನಮೂದಿಸಿ.
  • Step-3: ಅಲ್ಲಿಯೇ ಕೇಳಗೆ ಇರುವ 6 ಅಕ್ಷರಗಳ ಕ್ಯಾಪ್ಚಾ ಎಂಟರ್‌ ಮಾಡಿ, ಸ್ಥಿತಿಯನ್ನು ಪರೀಶಿಲಿಸಿ ಎಂಬ ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-4: ಒಂದು ಹೊಸ ಪುಟ ಓಪನ್ ಆಗುತ್ತದೆ. ಅದಲ್ಲಿ ನಿಮ್ಮ ಗೃಹಲಕ್ಷ್ಮೀ ಯೋಜನೆಯ ನೋಂದಣಿ ದಿನಾಂಕ, ಸಮಯ, ಸ್ಥಳ ಕಾಣುತ್ತದೆ.
Gruha Lakshmi Application Slot Track
Gruha Lakshmi Status Check Online
  • Step-5: ನಿಮಗೆ ನಿಗದಿ ಪಡಿಸಿರುವ ದಿನಾಂಕ, ಸಮಯ ಮತ್ತು ಸ್ಥಳಕ್ಕೆ (ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್, ಮತ್ತು ಬಾಪುಜಿ ಸೇವಾ ಕೇಂದ್ರ) ಭೇಟಿ ನೀಡಿ ಅರ್ಜಿ ಸಲ್ಲಿ.

ನಿಮ್ಮ ಮೊಬೈಲ್‌ಗೆ ಗೃಹಲಕ್ಷ್ಮೀ ಯೋಜನೆ ನೋಂದಣಿ ವೇಳಾಪಟ್ಟಿ ಬಂದಿಲ್ಲವೆಂದರೆ ಈ 8147500500 ಹಾಗೂ 8277000555 ಸಹಾಯವಾಣಿ ನಂಬರ್‌ಗೆ ನಿಮ್ಮ ರೇಷನ್‌ ಕಾರ್ಡ್‌ ನಂಬರ್‌ನ್ನು SMS ಮಾಡಿ.

Gruha Lakshmi Application Status Check ಎರಡನೇ ವಿಧಾನ:

  • Step-1: ಮೊದಲು ಕೇಳಗೆ ನೀಡಿರುವ ಅಧಿಕೃತ ವೆಬ್‌ಸೈಟ್‌ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
  • Step-2: ಅಲ್ಲಿ Check RC Schedule ಎಂದಿರುತ್ತದೆ, ಅಲ್ಲೆಯೇ ಕೇಳಗೆ RC Number ಎಂದು ಬರೆಯಲಾಗಿದೆ ಅದರ ಅರ್ಥ Ration Card Number ಎಂದು. ನಿಮ್ಮ ರೇಷನ್‌ ಕಾರ್ಡ್‌ ನಂಬರನ್ನು ಅಲ್ಲಿ ಎಂಟರ್‌ ಮಾಡಿ. ಕೆಸರಿ ಬಣ್ಣದ ಬಟನ್‌ ಇರುತ್ತದೆ ಅದನ್ನು ಮುಂದೆ Slide ಮಾಡಿ. ಹಸಿರು ಬಣ್ಣದ ರೇಖೆಯನ್ನು ದಾಟಿಸಿ.
  • Step-3: ನೀವು ಅರ್ಜಿ ಸಲ್ಲಸಬಹುದಾದ ಸ್ಥಳ, ದಿನಾಂಕ, ಸಮಯದ ಮಾಹಿತಿ ಅಲ್ಲಿ ತೊರಿಸುತ್ತದೆ. ಈ ಮಾಹಿತಿಯ ಆಧಾರದ ಮೇಲೆ ಅರ್ಜಿ ಸಲ್ಲಸಬಹುದು.

ಪ್ರಮುಖ ಲಿಂಕ್‌ಗಳು:
ಗೃಹಲಕ್ಷ್ಮೀ ಯೋಜನೆ ನೋಂದಣಿ ವೇಳಾಪಟ್ಟಿ Link-1:
Slot Track
ಗೃಹಲಕ್ಷ್ಮೀ ಯೋಜನೆ ಸಲ್ಲಿಕೆ ವೇಳಾಪಟ್ಟಿ Link-2: Slot Track
ಅಧಿಕೃತ ವೆಬ್‌ಸೈಟ್:‌ sevasindhugs1.karnataka.gov.in/gl-stat-sp/Slot_Track, https://sevasindhugs1.karnataka.gov.in/gl-stat-sns/
ಗ್ಯಾರಂಟಿ ಯೋಜನೆಗಳ ಲಿಂಕ್:‌
sevasindhugs.karnataka.gov.in, sevasindhugs1.karnataka.gov.in
ಸೇವಾ ಸಿಂಧು ವೆಬ್‌ಸೈಟ್:‌ sevasindhu.karnataka.gov.in

“ಗೃಹ ಲಕ್ಷ್ಮೀ” ಯೋಜನೆ 2023 ಅರ್ಜಿ ಮಾಹಿತಿ?

ಕೊನೆಯ ಮಾತು: ಈ ಒಂದು ಮಾಹಿತಿ ನಿಮಗೆ ಉಪಯೋಗವಾಗಿದೆ ಎಂದು ಭಾವಿಸುತ್ತೇವೆ. ನಿಮ್ಮ ಅನಿಸಿಕೆಯನ್ನು ಕೆಮೇಂಟ್ ಮಾಡಿ. ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯಲು ನಮ್ಮ ವಾಟ್ಸ್ಆಪ್ ಗ್ರುಪ್’ಗೆ Join ಆಗಿರಿ ಅಥವಾ ನಮ್ಮ ವೆಬ್’ಸೈಟ್’ನ್ನು Subscribe ಮಾಡಿಕೊಳ್ಳಿ.

ಸರ್ಕಾರ ಇತರೆ ಯೋಜನೆಗಳು

ಕಾರ್ಮಿಕ ಕಾರ್ಡ್‌ ಇದ್ದವರಿಗೆ ಗುಡ್‌ ನ್ಯೂಸ್‌

ಅನ್ನಭಾಗ್ಯ ಯೋಜನೆ: ಹೀಗೆ ಬಂದ್ರೆ ದುಡ್ಡು ಬರಲ್ವಾ?

ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ ಲಿಂಕ್‌ ಆಗಿದೆಯಾ? ಚೆಕ್‌ ಮಾಡಿ

ಗೃಹ ಲಕ್ಷ್ಮಿ ಅರ್ಜಿ ಸಲ್ಲಿಸುವ ಮುನ್ನ ಈ ವಿಷಯ ಗೊತ್ತಿರಲಿ

ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂತಾ? ಚೆಕ್‌ ಮಾಡಿ

ರೇಷನ್ ಕಾರ್ಡ್-ಆಧಾರ ಲಿಂಕ್‌ ಮಾಡಿ

ಗೃಹ ಜ್ಯೋತಿ ಅರ್ಜಿ Status ಚೇಕ್‌ ಮಾಡಿ

“ಗೃಹ ಜ್ಯೋತಿ” ಅರ್ಜಿ ಸಲ್ಲಿಸುವ ಸುಲಭ ಮಾರ್ಗ

Telegram Group Join Now
WhatsApp Group Join Now

1 thought on “ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ವೇಳಾಪಟ್ಟಿ ನೋಡಿ | Gruha Lakshmi Application Status Check Online, Slot Track @sevasindhugs1.karnataka.gov.in”

Leave a Comment