ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ವಿವಿಧ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (BMRCL Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
BSF ನಲ್ಲಿ ಉದ್ಯೋಗವಕಾಶ, ASI, ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
BMRCL Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್
ವೇತನ ಶ್ರೇಣಿ: 50,000 ರಿಂದ 1,40,000 ರೂ
ಉದ್ಯೋಗ ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 14-03-2023
ವಿದ್ಯಾರ್ಹತೆ:
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಡಿಪ್ಲೊಮಾ ಮೆಕಾನಿಕಲ್, BE, B.Tech (Civil / Mechanical/ Environment) .
ವೇತನ ಶ್ರೇಣಿ:
Fire Inspector – 40,000 ರೂ 38 ವರ್ಷ
Dy. Chief Engineer (Safety & Heath ) – 1,40,000ರೂ
Assistant Executive Engineer (Safety & Health) – 65,000 ರೂ
Assistant Engineer (Safety & Health) – 50,000 ರೂ
ವಯೋಮಿತಿ:
Fire Inspector – 38 ವರ್ಷ ಮೀರಿರಬಾರದು.
Dy. Chief Engineer (Safety & Heath ) – 55 ವರ್ಷ ಮೀರಿರಬಾರದು.
Assistant Executive Engineer (Safety & Health) – 45 ವರ್ಷ ಮೀರಿರಬಾರದು.
Assistant Engineer (Safety & Health) – 40 ವರ್ಷ ಮೀರಿರಬಾರದು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಯ ಆರಂಭ ದಿನಾಂಕ: 16-02-2023
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 14-03-2023
ಹುದ್ದೆಯ ವಿವರ:
Fire Inspector – 4 ಹುದ್ದೆಗಳು
Dy. Chief Engineer (Safety & Heath ) – 1 ಹುದ್ದೆಗಳು
Assistant Executive Engineer (Safety & Health) – 2 ಹುದ್ದೆಗಳು
Assistant Engineer (Safety & Health) – 3 ಹುದ್ದೆಗಳು
BMRCL Recruitment 2023 ಪ್ರಮುಖ ಲಿಂಕ್ ಗಳು:
Fire Inspector ಅಧಿಸೂಚನೆ: ಡೌನ್‌ಲೋಡ್
Fire Inspector ಆನ್ ಲೈನ್ ಅರ್ಜಿ: Apply ಮಾಡಿ
Engineer ಅಧಿಸೂಚನೆ: ಡೌನ್‌ಲೋಡ್
Engineer ಆನ್ ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: www.bmrc.co.in