ಕೇಂದ್ರೀಯ ವಿದ್ಯಾಲಯ ನೇಮಕಾತಿ 2023 | Kendriya Vidyalaya DRDO Recruitment 2023

Telegram Group Join Now
WhatsApp Group Join Now

ಕೇಂದ್ರೀಯ ವಿದ್ಯಾಲಯ DRDO ದಲ್ಲಿ‌ ಖಾಲಿ‌ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (Kendriya Vidyalaya DRDO Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಕೆನರಾ ಬ್ಯಾಂಕ್’ನಲ್ಲಿ ಉದ್ಯೋಗ, ಇಂದೆ ಅರ್ಜಿ ಸಲ್ಲಿಸಿ

ನಮ್ಮ ಮೆಟ್ರೋ ನೇಮಕಾತಿ 2023

ರಾಯಚೂರು ಜಿಲ್ಲಾ ಕೋರ್ಟ್ ನೇಮಕಾತಿ 2023, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

IDBI ಬ್ಯಾಂಕ್ ಭರ್ಜರಿ ನೇಮಕಾತಿ 2023

Kendriya Vidyalaya DRDO Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಕೇಂದ್ರೀಯ ವಿದ್ಯಾಲಯ DRDO 
ವೇತನ ಶ್ರೇಣಿ: 21,250 ರಿಂದ 27,500 ರೂ
ಉದ್ಯೋಗ ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಕೆ‌ ಆರಂಭ ದಿನಾಂಕ: 16-02-2023

Kendriya Vidyalaya DRDO Recruitment 2023 ವೇತನ ಶ್ರೇಣಿ:
Primary Teacher (PRT) – 21250 ರೂ
TGT (All Subjects) – 26250 ರೂ
PGT (All Subjects) – 27500 ರೂ
PGT Computer Science – 27500 ರೂ
Computer Instructor – 21250 ರಿಂದ 26250 ರೂ
Coaches for Sports – 21250 ರೂ
Yoga – 21250 ರೂ
Art & Craft/Instructor – 21250 ರೂ
Counsellor – 26250 ರೂ
Doctor – 1000 ಒಂದು ದಿನಕ್ಕೆ
Nurse – 750 ಒಂದು ದಿನಕ್ಕೆ
Special Educator – ಅಧಿಸೂಚನೆಯ ಪ್ರಕಾರ.
German Teacher – 26,250 ರೂ
Kannada Teacher – 21,250 ರೂ

ಶೈಕ್ಷಣಿಕ ಅರ್ಹತೆ:
Primary Teacher (PRT) – 12th, B.A, B.Com, B.Sc, B.Ed
TGT (All Subjects) – B.Ed, Degree.
PGT (All Subjects) – B.Ed, Degree, Master’s Degree.
PGT Computer Science – Diploma, BCA, B.Sc, Degree, B.E or B.Tech, Post Graduation, M.Sc
Computer Instructor – BCA, B.Sc, B.E or B.Tech, Post Graduation, M.Sc, MCA, Master’s Degree
Coaches for Sports – Hockey/KhoKho/Basketball/Football: B.P.Ed, D.P.Ed, M.P.Ed
Yoga – Graduation
Art & Craft/Instructor for Classical Folk/Any other Dance/Pottery/Handicraft/Music etc): Diploma in Craft/Drawing/Painting/Sculptures/Music/Dance (Any)
Counsellor – Diploma, Degree, B.Ed, Post Graduation, M.A, M.Sc, M.Com, M.Ed
Doctor – MBBS
Nurse – Diploma, B.Sc, GNM
Special Educator –  B.A, B.Ed, Diploma, Graduation, Post Graduation
German Teacher – Diploma, Degree
Kannada Teacher – Degree in Kannada.

ವಯೋಮಿತಿ:
ಕೇಂದ್ರೀಯ ವಿದ್ಯಾಲಯ DRDO ಅಧಿಸೂಚನೆಯ ಪ್ರಕಾರ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ‌ ಆರಂಭ ದಿನಾಂಕ: 16-02-2023
ವಾಕ್ ಇನ್ ದಿನಾಂಕ: 25-02-2023

Kendriya Vidyalaya DRDO Recruitment 2023 ಪ್ರಮುಖ ಲಿಂಕ್ ಗಳು:
ಅಧಿಸೂಚನೆ: ಡೌನ್‌ಲೋಡ್
ಸಂಕ್ಷಿಪ್ತ ಅಧಿಸೂಚನೆ: ಡೌನ್‌ಲೋಡ್
ವಾಕ್ ಇನ್ ಸಂದರ್ಶನಕ್ಕೆ ಆನ್‌ ಲೈನ್‌ ಫಾರ್ಮ್‌ ತುಂಬಿ: Apply ಮಾಡಿ
ಅಧಿಕೃತ ವೆಬ್‌ಸೈಟ್:‌
 drdobangalore.kvs.ac.in

“ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು: ಕೇಂದ್ರೀಯ ವಿದ್ಯಾಲಯ DRDO, CV ರಾಮನ್ ನಗರ, ಬೆಂಗಳೂರು – 560093 25-ಫೆಬ್ರವರಿ- 2023.”

Telegram Group Join Now
WhatsApp Group Join Now