CET-2023 ಪರೀಕ್ಷೆ ದಿನಾಂಕ ಪ್ರಕಟ | CET Exam Date 2023 Karnataka

ಕರ್ನಾಟಕದಲ್ಲಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ ದಿನಾಂಕವನ್ನು ಇದೀಗ ಪ್ರಕಟಿಸಲಾಗಿದೆ. ಕರ್ನಾಟಕ ಸಿಇಟಿ ಪರೀಕ್ಷೆಗೆ ಅನೇಕ ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದು, ಸದ್ಯ ದಿನಾಂಕ (CET Exam Date 2023 Karnataka) ವನ್ನು ನಿಗದಿ ಮಾಡಲಾಗಿದೆ.

CET Exam Date 2023 Karnataka

ವಿವಿಧ ವೃತ್ತಿಪರ ಕೋರ್ಸ್’ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (Common Entrance Test) ಯು ಮೇ. 20 ಮತ್ತು ಮೇ 21 ರಂದು ನಡೆಸಲು ನಿರ್ಧರಿಸಲಾಗಿದೆ. ಹೊರನಾಡು ಹಾಗೂ ಗಡಿನಾಡು ವಿದ್ಯಾರ್ಥಿಗಳಿಗೆ ಮೇ.22 ರಂದು ಕಡ್ಡಾಯ ಕನ್ನಡ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರು ತಿಳಿಸಿದ್ದಾರೆ.

ವೃತ್ತಿಪರ ಕೋರ್ಸ್’ಗಳಾದ ಎಂಜಿನಿಯರಿಂಗ್, ತಂತ್ರಜ್ಞಾನ, ಬಿ-ಫಾರ್ಮಾ, ಡಿ-ಫಾರ್ಮಾ, ಕೃಷಿ ಶಿಕ್ಷಣ (ಕೃಷಿ ವಿಜ್ಞಾನ) ಮತ್ತು ಪಶುವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ KEA ಪರೀಕ್ಷೆಯನ್ನು ಮೂಲಕ ನಡೆಸಲಾಗುತ್ತದೆ.

ಉದ್ಯೋಗ ಮಾಹಿತಿಗಳು

ಏರ್’ಫೋರ್ಸ್ ಶಾಲೆ ನೇಮಕಾತಿ 2023

ಆದಾಯ ತೆರಿಗೆ ಇಲಾಖೆ ಹೊಸ ನೇಮಕಾತಿ

1 thought on “CET-2023 ಪರೀಕ್ಷೆ ದಿನಾಂಕ ಪ್ರಕಟ | CET Exam Date 2023 Karnataka”

Leave a Comment