ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಕೀ ಉತ್ತರ | Civil PC Key Answer 2024 Download PDF

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಇಂದು (25-02-2024 ರಂದು) ನಡೆಸಿದ 1,137 (Non HK) ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC Key Answer 2024) ಹುದ್ದೆಗಳ ನೇಮಕಾತಿ ಪರೀಕ್ಷೆಯ ಕೀ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.

ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ ಇಲ್ಲಿದೆ:
★ I.C/Polity             : 21
★ Science & Tech. : 16
★ History               : 15
★ Mental Ability     : 15
★ Geography         : 15
★ Economics         : 10
★ GK / Others     : 05
★ Current Affairs   : 03
★ TOTAL                : 100

ವಿಶೇಷ ಸೂಚನೆ: ಇವು ಇಲಾಖೆಯು ನೀಡಿದ ಕೀ ಉತ್ತರಗಳಲ್ಲ, ಕೇವಲ ಸಂಭಾವ್ಯ. ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ.

Download Civil PC Key Answer 2024 PDF

Civil Police Constable Exam Key Answer PDF: Download

ಇತರೆ ಮಾಹಿತಿಗಳನ್ನು ಓದಿ

ಸಿವಿಲ್‌ PC ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪ್ರಶ್ನೆ ಪತ್ರಿಕೆ 2024

ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ 2024

ಉಚಿತ ಹೊಲಿಗೆ ಯಂತ್ರ ಯೋಜನೆ 2024

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment