ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪ್ರಶ್ನೆ ಪತ್ರಿಕೆ 2024 | Civil PC Question Paper 2024 Download PDF

Telegram Group Join Now
WhatsApp Group Join Now

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇದ್ದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ 1137 (Civil PC Question Paper 2024) ಹುದ್ದೆಗಳ ನೇಮಕಾತಿಗಾಗಿ ಇಂದು 25-02-2024 ರಂದು ನಡೆದ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಇಲ್ಲಿ ನೀಡಲಾಗಿದೆ.

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil Police Constable) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಈ ಕೇಳಗೆ ನೀಡಲಾಗಿದ್ದು, ಈ ಪ್ರಶ್ನೆಗಳು ನಿಮ್ಮ ಮುಂಬುರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಬಹುದು. ಡೌನ್‌ಲೋಡ್‌ ಮಾಡಿಕೊಳ್ಳಿ

★ ದಿನಾಂಕ      : 25-02-2024
★ ವಾರ          : ರವಿವಾರ
★ ಅಂಕಗಳು : 100
★ ಅವಧಿ : 90 ನಿಮಿಷ
★ ಸಮಯ. : 11:00 – 12:30 PM
★ ಹುದ್ದೆಗಳು : 1137
★ ಅರ್ಜಿ ಸಲ್ಲಿಕೆ : ಮಾಹಿತಿ ಲಭ್ಯವಿಲ್ಲ.

ಈ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ (Negative Marks) ಕಳೆಯಲಾಗುತ್ತದೆ.

Download Civil PC Question Paper 2024 PDF

Civil Police Constable Exam Question Paper PDF: Download
Civil PC Key Answer PDF: Download

ಇತರೆ ಮಾಹಿತಿಗಳನ್ನು ಓದಿ

ಸಿವಿಲ್‌ PC ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ 2024

ಉಚಿತ ಹೊಲಿಗೆ ಯಂತ್ರ ಯೋಜನೆ 2024

Telegram Group Join Now
WhatsApp Group Join Now

Leave a Comment