ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಪಠ್ಯಕ್ರಮ | Free Coaching Syllabus 2022

Telegram Group Join Now
WhatsApp Group Join Now

Free Coaching Syllabus 2022: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ಅಭ್ಯರ್ಥಿಗಳಿಗೆ IAS, KAS ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ಉಚಿತ ತರಬೇತಿ ನೀಡಲು ಸರ್ಕಾರದ ವಿವಿಧ ಇಲಾಖೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಉಚಿತ ತರಬೇತಿಯ ಪ್ರವೇಶ ಪರೀಕ್ಷೆಗೆ ನಿಗಧಿ ಪಡಿಸಿರುವ ಪಠ್ಯಕ್ರಮವನ್ನು ಈಕೇಳಗಿನಂತೆ ನೀಡಲಾಗಿದೆ.

ಉಚಿತ ತರಬೇತಿ ಪ್ರವೇಶ ಪರೀಕ್ಷೆಯ ಪಠ್ಯಕ್ರಮ

UPSC, KAS, Group-C ಈ ಮೂರು ಸ್ಪರ್ಧಾತ್ಮಕ ಪರೀಕ್ಷೆಗೆ ಒಂದೇ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಈ ಮೂರು ವರ್ಗದ ಸ್ಪರ್ಧಾತ್ಮಕ ಪರೀಕ್ಷೆಗೆ ಈ ಕೆಳಕಂಡ ಪಠ್ಯಕ್ರಮವನ್ನು ನಿಗಧಿಪಡಿಸಲಾಗಿರುತ್ತದೆ. UPSC | KAS | Group-C ಈ ಮೂರರಲ್ಲಿ ಒಂದು ಸ್ಪರ್ಧಾತ್ಮಕ ಪರೀಕ್ಷೆಗೆ ಆಯ್ಕೆಯಾಗಲು ಅರ್ಹರು.

  1. ಭಾರತದ ಇತಿಹಾಸ
  2. ಭೂಗೋಳಶಾಸ್ತ್ರ
  3. ಭಾರತ ಸಂವಿಧಾನ ಮತ್ತು ಸರ್ಕಾರ
  4. ಆರ್ಥಿಕತೆ ಅಥವಾ ಭಾರತದ ಅರ್ಥಶಾಸ್ತ್ರ
  5. ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ & ಪರಿಸರ ಅಧ್ಯಯನ
  6. ಮಾಸಿಕ ಸಾಮರ್ಥ್ಯ
  7. ಪ್ರಚಲಿತ ವಿದ್ಯಮಾನಗಳು.

IAS KAS ಉಚಿತ ಪೂರ್ವಭಾವಿ ತರಬೇತಿಗೆ ಅರ್ಜಿ

  • Current events of national and international importance
  • History of India and Indian National movement
  • Indian and World Geography-Physical, Social, Economics Geography of
    India and the World
  • Indian polity and Governance-Constitution, Political System
  • Economic and Social Development-sustainable Development, Poverty, Inclusion, demographics, social sector initiatives, etc.
  • General issues on Environmental Ecology, Bio-diversity and Climate
  • Change-that do not require subject specialization General Science.
  • Important Government programs/ Schemes
  • Awards and Honors
  • Comprehension
  • Interpersonal skills including communication skills
  • Logical reasoning and analytical ability
  • Decision-making and problem solving
  • General mental ability
  • Basic numeracy (numbers and their relations, orders of magnitude, etc.,) (Class X level), Data Interpretation (charts, graphs, tables, data sufficiency etc.- class x level)

Free Coaching Syllabus 2022

Banking / RRB / SSC ಈ ಮೂರು ಸ್ಪರ್ಧಾತ್ಮಕ ಪರೀಕ್ಷೆಗೆ ಒಂದೇ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಈ ಮೂರು ವರ್ಗದ ಸ್ಪರ್ಧಾತ್ಮಕ ಪರೀಕ್ಷೆಗೆ ಈ ಕೆಳಕಂಡ ಪಠ್ಯಕ್ರಮವನ್ನು ನಿಗಧಿಪಡಿಸಲಾಗಿರುತ್ತದೆ. Banking / RRB / SSC ಈ ಮೂರರಲ್ಲಿ ಒಂದು ಸ್ಪರ್ಧಾತ್ಮಕ ಪರೀಕ್ಷೆಗೆ ಆಯ್ಕೆಯಾಗಲು ಅರ್ಹರು.

  1. Reasoning Ability Paper
  2. Quantitative Aptitude Paper
  3. English Language Paper

Telegram Group Join Now
WhatsApp Group Join Now

1 thought on “ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಪಠ್ಯಕ್ರಮ | Free Coaching Syllabus 2022”

Leave a Comment