GPSTR ಅಂತಿಮ ಆಯ್ಕೆ ಪಟ್ಟಿ ಪ್ರಕಟ | GPSTR Final Selection List 2022-23 Download

15000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8) ನೇಮಕಾತಿಗೆ ಸಂಬಂಧಿಸಿದಂತೆ 1:1 ಅಂತಿಮ ಆಯ್ಕೆ ಪಟ್ಟಿ (GPSTR Final Selection List 2022) ಯನ್ನು ಪ್ರಕಟಿಸಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಫೆ. 27 ರಂದು 1:1 ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು. ಸದರಿ 1:1 ತಾತ್ಕಾಲಿಕ ಆಯ್ಕೆಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ದಿನಾಂಕ: 01-03-2023 ರಿಂದ 04-03-2023 ರವರೆಗೆ ಕಾಲಾವಕಾಶ ನೀಡಲಾಗಿತ್ತು. ಅಭ್ಯರ್ಥಿಗಳು ತಮ್ಮ ಆಕ್ಷೇಪಣೆಯನ್ನು ಸಂಬಂಧಪಟ್ಟ ಜಿಲ್ಲೆಯ ಉಪನಿರ್ದೇಶಕರು (ಆಡಳಿತ) ಹಾಗೂ ನೇಮಕಾತಿ ಪ್ರಾಧಿಕಾರ ರವರ ಕಚೇರಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಖುದ್ದಾಗಿ ಸಲ್ಲಿಸಲು ಸೂಚಿಸಲಾಗಿತ್ತು.

GPSTR Final Selection List 2022

ಇದೀಗ 15000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8) ನೇಮಕಾತಿಯ 1:1 ಅಂತಿಮ ಆಯ್ಕೆಪಟ್ಟಿ (GPSTR 1:1 Final Selection List) ಯನ್ನು schooleducation.kar.nic.in ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಉದ್ಯೋಗ ಮಾಹಿತಿಗಳನ್ನು ಓದಿರಿ.

KEA ಹೊಸ ನೇಮಕಾತಿ 2023

ನಾರ್ಕೋಟಿಕ್ಸ್ ಬ್ಯೂರೋ ನೇಮಕಾತಿ 2023

KPSC ದಾಖಲೆಗಳ ಪರಿಶೀಲನೆ ಪಟ್ಟಿ ಪ್ರಕಟ

ಹೈಕೋರ್ಟ್ ಹೊಸ ನೇಮಕಾತಿ 2023

SSC ಭರ್ಜರಿ ಹೊಸ ನೇಮಕಾತಿ 2023

2 thoughts on “GPSTR ಅಂತಿಮ ಆಯ್ಕೆ ಪಟ್ಟಿ ಪ್ರಕಟ | GPSTR Final Selection List 2022-23 Download”

Leave a Comment