ಗೃಹ ಲಕ್ಷ್ಮಿ ಯೋಜನೆ 2 ಸಾವಿರ ಹಣ ಬಂದಿಲ್ಲವೇ? eKYC ಮಾಡಿಸಿ | GruhaLakshmi eKYC Service Online By RC Number @sevasindhugs1.karnataka.gov.in

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವು ಗೃಹ ಲಕ್ಷ್ಮಿ ಯೋಜನೆಗೆ ಆನ್‌ಲೈನ್ ಅರ್ಜಿ ಸಲ್ಲಿಸಿದ್ದೀರಾ..?‌ ಆದರೆ ಸರ್ಕಾರ ನೀಡುವ 2,000 ರೂ ಹಣ ನಿಮಗೆ ಇನ್ನೂ ಬಂದಿಲ್ಲವೇ? GruhaLakshmi eKYC ಮಾಡುವ ಹೊಸ ಲಿಂಕ್‌ ಅನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಇನ್ನುವರೆಗೆ ಗೃಹ ಲಕ್ಷ್ಮಿ ದುಡ್ಡು ಬರದೆ ಇರುವವರು eKYC ಮಾಡಿಸಬಹುದು. ಈ ಲೇಖನದಲ್ಲಿ ಮಾಹಿತಿ ನೀಡಲಾಗಿದ್ದು ಓದಿ.

ನೀವು ಗೃಹಲಕ್ಷ್ಮಿ ಯೋಜನೆಗೆ ನೀವು ನೋಂದಣಿ ಮಾಡಿಕೊಂಡಿದ್ದರೆ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ DBT ಮೂಲಕ ಮನೆ ಯಜಮನಿಯರ ಬ್ಯಾಂಕ್‌ ಖಾತೆಗೆ ಪ್ರತಿ ತಿಂಗಳು 2000 ರೂ. ವರ್ಗಾವಣೆ ಮಾಡುತ್ತಾರೆ. ಹಲವು ಜನರಿಗೆ ಈಗಾಗಲೇ 2 ಸಾವಿರ ರೂಪಾಯಿ ಹಣ ಜಮಾ ಆಗಿದ್ದು, ಇನ್ನೂ ಕೆಲವರಿಗೆ ಹಣ ಜಮಾ ಆಗಿಲ್ಲ. ಅಂತವರಿಗೆ Gruha Lakshmi eKYC ಮಾಡಿಸಿ ಎಂದು SMS ಬಂದಿದ್ದರೆ ಅಂತವರು ಆನ್‌ಲೈನ್‌ ಮೂಲಕ eKYC ಮಾಡಿಸಬಹದು.

GruhaLakshmi eKYC Service Online

ಯೋಜನೆಯ ಹೆಸರು: ಗೃಹಲಕ್ಷ್ಮಿ ಯೋಜನೆ 2023
ಯಾರಿಗಾಗಿ ಯೋಜನೆ: ಮನೆ ಯಜಮನಿ
ಯೊಜನೆಯ ಮೊತ್ತ: 2,000 ರೂ.
ಯಾರು ಅರ್ಹರು: Ration Card ಹೊಂದಿದ್ದು, ಅದರಲ್ಲಿ ಮಹಿಳೆ ಮುಖ್ಯಸ್ಥೆಯಾಗಿರಬೇಕು.

How to do GruhaLakshmi eKYC?

ಯಾರಿಗೆ ಇನ್ನೂವರೆಗೆ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ಹಣ ಬಂದಿಲ್ಲ ಅಂತವರು GruhaLakshmi Status Check Online 2023 ಚೆಕ್‌ ಮಾಡಿದಾಗ GruhaLakshmi e-KYC ಮಾಡಿಸಿ ಎಂಬ ಮೆಸೇಜ್‌ ಬಂದರೆ ಅಂತವರು ಈ ಕೇಳಗೆ ನೀಡಿರುವ ವಿಧಾನದ ಮೂಲಕ Gruha Lakshmi e-KYC ಮಾಡಿ.

  • Step-1: ಮೊದಲಿಗೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ರಜಿಸ್ಟರ್‌ ಮಾಡಿಕೊಳ್ಳಿ. ನಂತರ ಕೇಳಗೆ ನೀಡಿರುವ ಅಧಿಕೃತ ವೆಬ್‌ಸೈಟ್‌ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ನೀವು ಸೇವಾ ಸಿಂಧು ರಜಿಸ್ಟರ್‌ ಮಾಡುವಾಗ ನೀಡಿರುವ ಮೊಬೈಲ್‌ ನಂಬರ್‌ ಅಥವಾ ಈಮೇಲ್‌ ಐಡಿ ಎಂಟರ್‌ ಮಾಡಿ ಹಾಗೂ ಪಾಸ್‌ವರ್ಡ್‌ ಎಂಟರ್‌ ಮಾಡಿ ಅಥವಾ Get OTP ಎಂದಿರುವ ಬಟನ್‌ ಮೇಲೆ ಕ್ಲಿಕ್‌ ಮಾಡಿ ನಿಮ್ಮ ಮೊಬೈಲ್‌ಗೆ OTP ಬರಿತ್ತದೆ ಅದನ್ನು ಅಲ್ಲಿ ಎಂಟರ್‌ ಮಾಡಿ, ಅಲ್ಲಿರುವ 6 ಸಂಖ್ಯೆಗಳ ಸೆಕ್ಯೂರಿಟಿ ನಂಬರ್‌ ನಮೂದಿಸಿ.
  • Step-2: ಒಂದು ಹೊಸ ಪೇಜ್‌ ಓಪನ್‌ ಆಗುತ್ತದೆ. ಎಡಭಾಗದಲ್ಲಿ ಮೂರು ಲೈನ್ಸ್‌ ಇರುತ್ತವೆ ಅದರ ಮೇಲೆ ಕ್ಲಿಕ್‌ ಮಾಡಿ Apply for services ಅಂತ ಇರುತ್ತದೆ ಅದರ ಮೇಲೂ ಕ್ಲಿಕ್‌ ಮಾಡಿ. View all available services ಎಂಬದನ್ನು ಆಯ್ಕೆ ಮಾಡಿ.
  • Step-3: ಅಲ್ಲಿರುವ Gruhalakshmi EKYC service ಎಂಬುದನ್ನು ಆಯ್ಕೆ ಮಾಡಿ.
Gruha lakshmi eKYC
  • Step-4: ನಂತರ ನಿಮ್ಮ ಮುಂದೆ Gruha lakshmi eKYC Application Form ಓಪನ್‌ ಆಗುತ್ತದೆ. ಅಲ್ಲಿ ನಿಮ್ಮ Ration Card Number Enter ಮಾಡಿ. Word Verification ನಂಬರ್‌ ಎಂಟರ್‌ ಮಾಡಿ. Submit ಬಟನ್‌ ಮೇಲೆ ಕ್ಲಿಕ್‌ ಮಾಡಿ. ಆಗ ನಿಮ್ಮ ಆಧಾರ ನಂಬರ್‌ಗೆ ಲಿಂಕ್‌ ಇರುವ ಮೊಬೈಲ್‌ ನಂಬರ್‌ಗೆ OTP ಬರುತ್ತದೆ. ಅದನ್ನು ಎಂಟರ್‌ ಮಾಡಿ. ನಿಮ್ಮ eKYC ಕಂಪ್ಲಿಟ್ ಆಗುತ್ತದೆ.

Gruha lakshmi eKYC Link 2023:

ಅಧಿಕೃತ ಲಿಂಕ್: Check ಮಾಡಿ
ಅಧಿಕೃತ ವೆಬ್‌ಸೈಟ್:‌ https://sevasindhugs1.karnataka.gov.in/gl-sp/

ಇತರೆ ಮಾಹಿತಿಗಳನ್ನು ಓದಿ

ಸರ್ಕಾರದಿಂದ “ಕಾಶಿ-ಗಯಾ ದರ್ಶನ” ಯಾತ್ರಾ ಸಹಾಯಧನ

ಸ್ವಂತ ವಾಹನ ಖರೀದಿಸಲು 3 ಲಕ್ಷ ಸಬ್ಸಿಡಿ

ಅನ್ನಭಾಗ್ಯ ಯೋಜನೆ: ಸೆಪ್ಟೆಂಬರ್ ತಿಂಗಳ ಹಣ ಬಿಡುಗಡೆ, DBT Status Check ಮಾಡಿ

ಉಚಿತ ಲ್ಯಾಪ್‌ಟಾಪ್‌ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ, ಅರ್ಹರು ಅರ್ಜಿ ಸಲ್ಲಿಸಿ

ವಾಹನ ಖರೀದಿಸಲು 4 ಲಕ್ಷ ರೂ. ಸಹಾಯಧನ

ಭೂಮಿ ಖರೀದಿಸಲು ಸರ್ಕಾರದಿಂದ 25 ಲಕ್ಷ ರೂ. ಸಬ್ಸಿಡಿ ಮತ್ತು ಸಾಲಸೌಲಭ್ಯ

Telegram Group Join Now
WhatsApp Group Join Now

Leave a Comment