ಎಲ್ಲರಿಗೂ ನಮಸ್ಕಾರ, iQOO Neo 10R ಸ್ಮಾರ್ಟ್’ಫೋನ್ ಅನ್ನು ಮಾರ್ಚ್ 11 ರಂದು ಬಿಡುಗಡೆ ಮಾಡಲಾಗಿದೆ. ಈ ಪೋನ್ ನಲ್ಲಿ ಯಾವೇಲ್ಲಾ ಹೊಸ ಪೀಚರ್ಸ್ ಗಳನ್ನು ಕಂಪನಿಯು ನೀಡಿದೆ. ಕ್ಯಾಮೆರಾ ಹಾಗೂ ಬ್ಯಾಟರಿ ಸಾಮರ್ಥ್ಯ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.
iQOO Neo 10R ವಿಶೇಷತೆಗಳು:
iQOO ನಿಯೋ 10R ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s Gen 3 ಪ್ರೊಸೆಸರ್‌ನಿಂದ ಚಾಲಿತವಾಗಿದೆ. 120 Hz ರಿಫ್ರೆಶ್ ದರ 6.78-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯನ್ನು ಹೊಂದಿದೆ, ಇದು 1260×2800 ಪಿಕ್ಸೆಲ್‌ಗಳು (1.5K) ರೆಸಲ್ಯೂಶನ್ ಇರಲಿದೆ. ಈ ಪೋನ್ ಆಂಡ್ರಾಯ್ಡ್ 15 ನಲ್ಲಿ ಕಾರ್ಯ ನಿರ್ವಹಿಸುತ್ತದೆ.

ಕ್ಯಾಮೆರಾ ಮಾಹಿತಿ:
iQOO ನಿಯೋ 10R ಇದು ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ (ಅಲ್ಟ್ರಾ ವೈಡ್-ಆಂಗಲ್) ಕ್ಯಾಮೆರಾ ಇರಲಿದೆ. ಮುಂಭಾಗದಲ್ಲಿ ಸೆಲ್ಫಿಗಳಿಗಾಗಿ 32-ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಿದ್ದಾರೆ.
ಸಂಗ್ರಹಣ ಸಾಮರ್ಥ್ಯ:
8GB RAM ಹಾಗೂ 128GB Storage ಇರಲಿದೆ.
12GB RAM ಹಾಗೂ 256GB Storage ಇರಲಿದೆ
ಬ್ಯಾಟರಿ ಮಾಹಿತಿ:
ಈ ಸ್ಮಾರ್ಟ್’ಫೋನ್ 6400mAh ಬ್ಯಾಟರಿಯನ್ನು ಹೊಂದಿದೆ. ಬ್ಯಾಟರಿಯ ಚಾರ್ಜಿಂಗ್ ಗಾಗಿ 80 ವ್ಯಾಟ್ ನ ಪಾಸ್ಟ್ ಚಾರ್ಜಿಂಗ್ ಸೌಲಭ್ಯ ಇರಲಿದೆ.
ಬಣ್ಣಗಳ ಆಯ್ಕೆ:
iQOO ನಿಯೋ 10R Raging Blue ಹಾಗೂ Moonknight Titanium ಎರಡು ಆಕರ್ಷಕ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಗ್ರಾಹಕ ತಮ್ಮ ಇಷ್ಟದ ಬಣ್ಣದ ಪೋನ್ ಅನ್ನು ಖರೀದಿಸಬಹುದು. iQOO ನಿಯೋ 10R ನ ಬೆಲೆ: 26,999 ರೂ. ಇರಲಿದೆ.

ಇತರೆ ಮಾಹಿತಿ ಓದಿ:

