KSRTC ನೇಮಕಾತಿ, Call Letter ಬಿಡುಗಡೆ | KSRTC Call Letter 2024 Download @ ksrtcjobs.karnataka.gov.in

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇದ್ದ Driver cum Conductor ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದೇಹದಾರ್ಡ್ಯತೆ ಮತ್ತು ದಾಖಲಾತಿ ಪರಿಶೀಲನೆಯ KSRTC Call Letter ಬಿಡುಗಡೆ ಮಾಡಲಾಗಿದೆ.

2020 ರಲ್ಲಿ ಚಾಲಕ-ಕಂ-ನಿರ್ವಾಹಕ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿತ್ತು, ಆದರೆ ಕಾರಣಾಂತರಗಳಿಂದ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. 2024 ಮಾಚ್೯-6 ರಿಂದ ದೇಹದಾರ್ಡ್ಯತೆ ಮತ್ತು ದಾಖಲಾತಿ ಪರಿಶೀಲನೆ ನಡೆಯಲಿದೆ.

ಅರ್ಹ ಅಭ್ಯರ್ಥಿಗಳು ಮಾಚ್೯ 6 ರಿಂದ ನಡೆಲಿರುವ ದೇಹದಾರ್ಡ್ಯತೆ & ದಾಖಲಾತಿ ಪರಿಶೀಲನೆಗಾಗಿ ನಿಮ್ಮ Application No. & Date of Birth ನಮೂದಿಸಿ ಈ ಕೆಳಗಿನ ಲಿಂಕ್ ನಲ್ಲಿ Call Letter Download ಮಾಡಿಕೊಳ್ಳಬಹುದು.

KSRTC Call Letter 2024:

ಪತ್ರಿಕಾ ಪ್ರಕಟಣೆ: ಡೌನ್’ಲೋಡ್
ರೋಸ್ಟರ್: ಡೌನ್’ಲೋಡ್
ದಿನಾಂಕವಾರು ದಾಖಲಾತಿ ಪರಿಶೀಲನೆಗೆ ನಿಗದಿತ ಅಭ್ಯರ್ಥಿಗಳ ವಿವರ: ಡೌನ್’ಲೋಡ್
Call Letter For Driver cum Conductor: ಡೌನ್’ಲೋಡ್

ಇತರೆ ಮಾಹಿತಿಗಳನ್ನು ಓದಿ

KAS ನೇಮಕಾತಿ 2024, ಅರ್ಜಿ ಸಲ್ಲಿಕೆ ಆರಂಭ

ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ 2024

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment