ಎಲ್ಲರಿಗೂ ನಮಸ್ಕಾರ, ಮೊಟೊರೊಲಾ ಕಂಪನಿಯು ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಮೊಟೊರೊಲಾ ಎಡ್ಜ್ ಸರಣಿಯ ಮತ್ತೊಂದು ಹೊಸ ಸ್ಮಾರ್ಟ್’ಫೋನ್ ಅನ್ನು ಬಿಡುಗಡೆ ಮಾಡಲಿದ್ದು, Motorola Edge 60 Fusion ಪೋನ್ನಲ್ಲಿ ಯಾವೇಲ್ಲಾ ಹೊಸ ಪೀಚರ್ಸ್’ಗಳನ್ನು ಕಂಪನಿಯು ನೀಡಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.
Motorola Edge 60 Fusion ವಿಶೇಷತೆಗಳು:
ಮೊಟೊರೊಲಾ ಎಡ್ಜ್ 60 ಫ್ಯೂಷನ್ ಸ್ಮಾರ್ಟ್’ಫೋನ್ ಸೋರಿಕೆಯಾದ ವರದಿಗಳ ಪ್ರಕಾರ ಏಪ್ರಿಲ್ 2 ರಂದು ಭಾರತದಲ್ಲಿ ಬಿಡುಗಡೆಯಾಗಲಿದ್ದು, ಅದರ ಮೊದಲ ಮಾರಾಟ ಏಪ್ರಿಲ್ 9 ರಂದು ಪ್ರಾರಂಭವಾಗಲಿದೆ. ಈ ಪೋನ್ 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿರಲಿದೆ. ಹಾಗೂ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಚಿಪ್ಸೆಟ್ ನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.
ಕ್ಯಾಮೆರಾ ಮಾಹಿತಿ:
Motorola Edge 60 Fusion ಪೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರವ ಸಾಧ್ಯತೆಗಳಿವೆ, ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಸೋನಿ LYT700 ಪ್ರಾಥಮಿಕ ಕ್ಯಾಮೆರಾ ಮತ್ತು 13-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರುವ ನಿರೀಕ್ಷೆಯಿದೆ.
ಬಣ್ಣಗಳ ಮಾಹಿತಿ:
ಈ ಸ್ಮಾರ್ಟ್ ಫೋನ್ ಮೂರು ಆಕರ್ಷಕ ಬಣ್ಣಗಳ ಆಯ್ಕೆಯನ್ನು ಹೊಂದಿರಲಿದೆ. light blue, salmon (light pink), and lavender (light purple).
Edge 60 Fusion ಮೊಬೈಲ್ ನ ಬೆಲೆ ಸೊರೀಕೆಯಾದ ವರದಿಗಳ ಪ್ರಕಾರ 33,100 ರೂ. ಇರುವ ಸಾಧ್ಯತೆಗಳಿವೆ. ಹೆಚ್ಚಿನ ಮಾಹಿತಿಯು ಈ ಸ್ಮಾರ್ಟ್’ಫೋನ್ ಬಿಡುಗಡೆಯಾದ ನಂತರವೆ ತಿಳಿಯಲಿದೆ.
ಇತರೆ ಮಾಹಿತಿ ಓದಿ:

